ಸೋಮವಾರ, ಜೂನ್ 21, 2021
27 °C
ಬೆಂಗಳೂರು ರೇಸ್

‘ಇಥೋಫಿಯನ್‌’ ಗೆಲ್ಲುವ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕಂಠೀರವ ಕಪ್‌’ ಶುಕ್ರವಾರದ ಬೆಂಗಳೂರು ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, ‘ಇಥೋಫಿ ಯನ್‌’ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ.  ಮಧ್ಯಾಹ್ನ 1–45ರಿಂದ ಪ್ರಾರಂಭವಾಗಲಿರುವ ದಿನದ ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:1. ಬೇಲೂರ್‌ ಪ್ಲೇಟ್‌–ಡಿ.2; 1100 ಮೀ.

ಕ್ಯಾಟ್ಲಿಯಾ 1, ಕೂಲ್‌ ಐಸ್‌ಮಿಂಟ್‌ 2,

ವಿಂಡಾಮೇರ್‌ 3

2. ರಾಮನಗರ್‌ ಪ್ಲೇಟ್‌; 1200 ಮೀ.

ಏಸ್‌ ಶೈನ್‌ಆನ್‌ 1, ಬ್ರೆಜಿಲಿಯನ್‌ ಬ್ಯೂಟಿ  2, ಜಿಜ್ಜಿ 3

3. ಭಾಗಮಂಡಲ ಪ್ಲೇಟ್‌; 2000 ಮೀ.

ಸ್ಪ್ಯಾನಿಶ್‌ ಕ್ಯಾನನ್‌ 1,  ಏನ್ಸಿಯೆಂಟ್‌ ಟೈಟ್ಲ್‌ 2,

ವಿಕ್ಟರ್‌ 3

4. ಬಗ್ಸ್‌ ಬನ್ನಿ ಟ್ರೋಫಿ; 1200 ಮೀ.

ರೆಡ್‌ ರೆಡ್‌ ರೋಸ್‌ 1, ದಿ ಸೊಪ್ರಾನೊ 2,

ಪ್ರೈಡ್‌ ಎನ್‌ ಗ್ಲೋರಿ 3

5. ದೇವರಾಯನದುರ್ಗಾ ಪ್ಲೇಟ್‌–ಡಿ.1; 1400 ಮೀ.

ರಕ್ಷಿತ 1, ಡೂ ಫಾಂಟಸಿ 2, ರಾಯಲ್‌ ರೀನ್‌ 3

6. ಕಂಠೀರವ ಕಪ್‌; 1400 ಮೀ.

ಇಥೋಫಿಯನ್‌ 1, ಓಪನ್‌ ಪೇಜ್‌ 2,

ನಿಕಲ್‌ ಕ್ರೋಮ್‌ 3

7. ಗದಗ್‌ ಪ್ಲೇಟ್‌; 1200 ಮೀ.

ಬರ್ಡನ್‌ ಆಫ್‌ ಲೇಡಿ 1, ಸರಟೋಗ ಸ್ಪ್ರಿಂಗ್‌ 2, ಯೂಆರ್‌ ರಾಕಿಂಗ್‌ 3

8. ದೇವರಾಯನದುರ್ಗಾ ಪ್ಲೇಟ್‌–ಡಿ.2; 1400 ಮೀ.

ಕಾರ್ಡಿಗನ್‌ ಬೇ 1, ಅಬ್ಬಾ 2, ಎಮಾನ್ಸಿಪೇಶನ್‌ 3

9. ಬೇಲೂರ್‌ ಪ್ಲೇಟ್‌–ಡಿ.1; 1100 ಮೀ.

ರಿಮೆಂಬ್ರೆನ್ಸ್‌ ಆಫ್‌ ಯೂ 1, ಅಟ್ಮೋಸ್‌ 2, ಜೀಶನ್‌ 3ಉತ್ತಮ ಬೆಟ್‌: ರೆಡ್‌ ರೆಡ್‌ ರೋಸ್‌

ಜಾಕ್‌ಪಾಟ್‌ಗೆ 5,6,7,8,9; ಮೊದಲನೇ ಮಿನಿ ಜಾಕ್‌ಪಾಟ್‌ಗೆ 2,4,6,8; ಎರಡನೇ ಮಿನಿ ಜಾಕ್‌ಪಾಟ್‌ಗೆ 3,5,7,9; ಮೊದಲನೇ ಟ್ರಿಬಲ್‌ಗೆ 4,5,6; ಎರಡನೇ ಟ್ರಿಬಲ್‌ಗೆ 7,8,9.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.