ಭಾನುವಾರ, ಜೂನ್ 13, 2021
25 °C

‘ಎಸ್‌ಬಿಐ’ನಿಂದ ಶೇ150 ಮಧ್ಯಾಂತರ ಲಾಭಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) 2013–14ನೇ ಸಾಲಿಗೆ ಪ್ರತಿ ಷೇರಿಗೆ ರೂ. 15ರಂತೆ (ಶೇ 150ರಷ್ಟು) ಮಧ್ಯಂತರ ಲಾಭಾಂಶ ಪ್ರಕಟಿಸಿದೆ.ಬ್ಯಾಂಕಿನ ನಿರ್ದೇಶಕ ಮಂಡಳಿ ರೂ. 10 ಮುಖಬೆಲೆಯ ಪ್ರತಿ ಷೇರಿಗೆ ರೂ. 15ರಂತೆ ಮಧ್ಯಾಂತರ ಲಾಭಾಂಶ  ಘೋಷಿಸಿದೆ ಎಂದು ‘ಎಸ್‌ಬಿಐ’ ಮುಂಬೈ ಷೇರು­ಪೇಟೆಗೆ(ಬಿಎಸ್‌ಇ) ಸಲ್ಲಿಸಿರುವ ವರದಿ ಯಲ್ಲಿ ತಿಳಿಸಿದೆ.ಎಸ್‌ಬಿಐ ಷೇರು ಮೌಲ್ಯ ಸೋಮವಾರ ರೂ. 1691ಕ್ಕೆ ಜಿಗಿದಿದೆ. ಏ. 2ರಂದು ಮಧ್ಯಾಂತರ ಲಾಭಾಂಶ ವಿತರಿಸಲಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.