ಮಂಗಳವಾರ, ಜೂನ್ 15, 2021
27 °C

‘ಪುರ್ವ ಪಾಮ್ ಬೀಚ್‌ ಯೋಜನೆಗೆ 1200ಅರ್ಜಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಹೆಣ್ಣೂರು ರಸ್ತೆ ಸಮೀಪ ‘ಪುರ್ವ ಪಾಮ್‌ಬೀಚ್’ ವಸತಿ ಸಂಕೀರ್ಣ ಯೋಜನೆ ಆರಂಭಿಸಲಾಗು ತ್ತಿದ್ದು, ಆರಂಭದಲ್ಲೇ 1200 ಗ್ರಾಹ ಕರು ಖರೀದಿಗೆ ಉತ್ಸುಕತೆ ತೋರಿದ್ದಾರೆ ಎಂದು ಪುರವಂಕರ ಪ್ರಾಜೆಕ್ಟ್ಸ್ ಲಿ. ಸಮೂಹದ ‘ಸಿಇಒ’ ಜಾಕ್ ಬಾಸ್ಟಿ ಯನ್ ನಝರೆತ್ ಹೇಳಿದ್ದಾರೆ.ವಸತಿ ಯೋಜನೆ ೧೯.೩೭ ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಬೆಲೆ ಚದರಕ್ಕೆ ₨೪,೩೯೨ರಷ್ಟಿದೆ. ಮುಂಬೈ, ದೆಹಲಿ, ಚೆನ್ನೈ ನಿಂದಲೂ ಬೇಡಿಕೆ ಬಂದಿದೆ ಎಂದು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.