ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

101

Last Updated 22 ಜನವರಿ 2011, 10:30 IST
ಅಕ್ಷರ ಗಾತ್ರ

‘ಐ ಲವ್ ಮನಿ’ ಪುಸ್ತಕವನ್ನು ಪ್ರಕಟಿಸಿದ್ದ ‘ಸಾವಣ್ಣ ಪ್ರಕಾಶನ’ದ ಹೊಸ ಪುಸ್ತಕ ‘101’. ಜೋಜಿ ವಲ್ಲಿ ಅವರ ‘ಹಾರ್ಟ್ಸ್ ಆನ್ ಫೈರ್’ ಕೃತಿಯ ಕನ್ನಡರೂಪವಿದು. ಶೀರ್ಷಿಕೆಯೇ ಹೇಳುವಂತೆ, ಈ ಪುಸ್ತಕದಲ್ಲಿ ನೂರಾ ಒಂದು ನೀತಿಕಥೆಗಳಿವೆ. ಏಕಾಗ್ರತೆ, ಕಾಳಜಿ, ಸವಾಲು, ಸಾಮಾನ್ಯಜ್ಞಾನ, ಸಾವು, ಅಹಂ, ಸೌಂದರ್ಯ, ಮಹತ್ವಾಕಾಂಕ್ಷೆ, ನಂಬಿಕೆ, ಪ್ರಾರ್ಥನೆ, ಆತ್ಮಸಾಕ್ಷಿ, ತ್ಯಾಗ- ಹೀಗೆ, ದೈನಿಕದ ಹಲವು ಸಂಗತಿಗಳೇ ಇಲ್ಲಿ ಪುಟ್ಟ ಪುಟ್ಟ ಕಥೆಗಳಾಗಿವೆ. ಎಲ್ಲ ಕಥೆಗಳಲ್ಲಿನ ಸಾಮಾನ್ಯ ಅಂಶ ಬೆರಗು. ರಾಮಸ್ವಾಮಿ ಹುಲುಕೋಡು ಅವರ ಸರಳ ಅನುವಾದ ಓದಿಸಿಕೊಳ್ಳುವಂತಿದೆ.

101
ಲೇ: ಜೋಜಿ ವಲ್ಲಿ;  ಪು: 214; ಬೆ: ರೂ.150; ಪ್ರ: ಸಾವಣ್ಣ ಎಂಟರ್‌ಪ್ರೈಸಸ್; ನಂ.57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT