ಶುಕ್ರವಾರ, ಮೇ 7, 2021
26 °C

20-21ರಂದು ವಿದ್ಯುತ್ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯು ತುರ್ತು ಕಾರ್ಯ ಕೈಗೊಂಡಿರುವ ನಿಮಿತ್ತ ಇದೇ  20 ಮತ್ತು 21 ರಂದು ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.66/11 ಕೆವಿ ಆಸ್ಟಿನ್ ಟೌನ್ ಪ್ರದೇಶಗಳು: ವಿಕ್ಟೋರಿಯಾ ಲೇ ಔಟ್, ಪಾಮ್ ಗ್ರೋವ್ ರಸ್ತೆ, ಲಿಂಡನ್ ಸ್ಟ್ರೀಟ್, ಆಸ್ಟಿನ್ ಟೌನ್ ಏರಿಯಾ, ವನ್ನಾರಪೇಟೆ, ಸೊಣ್ಣೇನಹಳ್ಳಿ, ವಿವೇಕ ನಗರ, ಮಾಯಾ ಬಜಾರ್, ಅಯ್ಯಪ್ಪ ದೇವಸ್ಥಾನ ಬ್ಲಾಕ್, ಕ್ಸೇವಿಯರ್ ಲೇ ಔಟ್, ರುದ್ರಪ್ಪ ಗಾರ್ಡನ್, ಉಕಡಾ ಪಾಳ್ಯ, ಜೈರಾಜ್ ನಗರ, ನೀಲಸಂದ್ರ, ಗ್ರೇಪ್ ಗಾರ್ಡನ್, ರಿಚಮಂಡ್ ಟೌನ್, ಫಿಲಿಮಿನಾ ಆಸ್ಪತ್ರೆ, ಕೆಎಸ್‌ಆರ್‌ಪಿ ಕ್ವಾರ್ಟರ್ಸ್‌, ಆಂಜನೇಯ ದೇವಸ್ಥಾನ ಸ್ಟ್ರೀಟ್, ಬಿಡಬ್ಲೂಎಸ್‌ಎಸ್‌ಬಿ ನೀರು ಸರಬರಾಜು ಕಾಮೆಲ್ ರಸ್ತೆ, ಸಿಮೆಂಟ್ ಲೈನ್, ನೀಲಸಂದ್ರ ಪರಪ್ಪ ಗಾರ್ಡನ್, ಮುನೇಗೌಡ ಗಾರ್ಡನ್, ಆನೇಪಾಳ್ಯ ಏರಿಯಾ, ದೊಮ್ಮಲೂರು 1 ಮತ್ತು 7 ನೇ ಅಡ್ಡರಸ್ತೆ, ಕಮಾಂಡೊ ಆಸ್ಪತ್ರೆ, ಸಿಐಎಸ್‌ಸಿಒ ರ‌್ಹೆನಾಸ್ ಸ್ಟ್ರೀಟ್, ಲಾಂಗಫೋರ್ಡ್ ರಸ್ತೆ, ಕಿಂಗಸ್ಟನ್ ರಸ್ತೆ, ಈಸ್ಟ್ ಸ್ಟ್ರೀಟ್, ಶಾಂತಿ ನಗರ, ಹಾಕಿ ಸ್ಟೇಡಿಯಂ, ಜಾನಸನ್ ಮಾರ್ಕೆಟ್, ಸೆರಪೈಂಟ್ ಸ್ಟ್ರೀಟ್, ಬ್ರೈಡ್ ಸ್ಟ್ರೀಟ್, ಮಹಾತ್ಮ ಗಾಂಧಿ ರಸ್ತೆ, ವಿಠ್ಠಲ ಮಲ್ಯ ರಸ್ತೆ, ಹೇಯ್ನ್ಸ ರಸ್ತೆ, ರೆಸಿಡೆನ್ಸಿ ರಸ್ತೆ, ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಟ್ರಿನಿಟಿ ಚರ್ಚ್, ಸಿದ್ದಯ್ಯ ರಸ್ತೆ, ಏರ್ ಫೋರ್ಸ್ ಆಸ್ಪತ್ರೆ, ಮಿಲಿಟರಿ ಏರಿಯಾ, ಕಾರ್ನ್‌ವೆಲ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.66/11 ಕೆವಿ ಕೋರಮಂಗಲ ಪ್ರದೇಶಗಳು: ನ್ಯಾಷನಲ್ ಗೇಮ್ಸ ವ್ಹಿಲೇಜ್, ಯುಮುನಾ ಬ್ಲಾಕ್, ಜುಡಿಸಿಯಲ್ ಬ್ಲಾಕ್, ಕಪಿಲಾ ಬ್ಲಾಕ್, ಶಿಂಷಾ ಬ್ಲಾಕ್, ಕೃಷ್ಣಾಬ್ಲಾಕ್, ಶರಾವತಿ ಬ್ಲಾಕ್, ನೇತ್ರಾವತಿ ಬ್ಲಾಕ್, ಕೋರಮಂಗಲದ 1,3,4,5,6 ಮತ್ತು 8 ಬ್ಲಾಕ್‌ಗಳು. ಕೋರಮಂಗಲ ಫೋರಂ, ಆಡುಗುಡಿ, ಟೆಕ್ ಮಹೇಂದ್ರ, ಏಕ್ರೋ ಪೊಲೀಸ್ ಅಪಾರ್ಟ್‌ಮೆಂಟ್, ನೇತ್ರಾವತಿ ನಗರ, ರಾಜೇಂದ್ರ ನಗರ, ಅಂಬೇಡ್ಕರ್ ನಗರ, ಎಲ್.ಆರ್.ನಗರ, ರಹೇಜಾ ರೆಸಿಡೆನ್ಸಿ, ಸಳಾರಪುರ ಟೆಕ್ ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.66/11 ಕೆವಿ ಕೆ ಮತ್ತು ಸಿ ವ್ಯಾಲ್ಲೆ ಪ್ರದೇಶಗಳು: ಜಿಎಲ್‌ಎಸ್‌ಡಬ್ಲೂಪಿ (ಗಾಲ್ಫ್ ಲಿಂಕ್ ಸಾಫ್ಟವೇರ್ ಪ್ರೈವೇಟ್ ಲಿಮಿಟೆಡ್), ಚಳ್ಳಗುಟ್ಟ, ಬಿ.ನಾಗಸಂದ್ರ, ಎನ್‌ಎಎಲ್ ರಸ್ತೆ, ಎಸ್.ಆರ್.ಲೇಔಟ್, ಎನ್.ಆರ್.ಲೇಔಟ್, ಪಿ.ಆರ್.ಲೇಔಟ್, ರುಸ್ತುಮ್‌ಬಾಗ್, ಯಮಲೂರು, ಕೆಂಪಾಪುರ, ಇಂಡಿಯನ್ ಏರೋಸ್ಪೇಸ್ ರಿಸರ್ಚ್ ಸೆಂಟರ್ ಎಚ್‌ಎಎಲ್ ವಿಮಾನ ನಿಲ್ದಾಣ, ಸಲಾಪುರಿಯಾ ಟಚ್ ಸ್ಟೋನ್, ಸಲಾಪುರಿಯಾ ಹಾಲ್ ಮಾರ್ಕ್, ಡೈನಸ್ಟಿ ಡೆವೆಲಪರ್ಸ್‌, ಅಶ್ವಿನಿ ಲೇ ಔಟ್, ಎನ್‌ಎಎಲ್ ಕಂಟ್ರೋಲ್ ಟವರ್, ಅಮರಜ್ಯೋತಿ ಲೇ ಔಟ್, ದೊಮ್ಮಲೂರಿನ ಭಾಗಗಳು, ಮುರುಗೇಶ ಪಾಳ್ಯ, ಕೊನೇನ ಅಗ್ರಹಾರ, ಅಗರಂ ಡೈರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.66/11 ಕೆವಿ ಅಮರಜ್ಯೋತಿ ಪ್ರದೇಶಗಳು: ಈಜಿಪುರ, ಶ್ರೀನಿವಾಗಿಲು, ಎಸ್.ಟಿ.ಬೆಡ್ ಏರಿಯಾ, ದೊಮ್ಮಲೂರು ಹಳ್ಳಿ, ಕೃಷ್ಣ ರೆಡ್ಡಿ ಲೇ ಔಟ್, ದೊಮ್ಮಲೂರು ಲೇಔಟ್, ಅಮರಜ್ಯೋತಿ ಲೇ ಔಟ್, ಕೋಡಿಹಳ್ಳಿ, ಡೈಮಂಡ್ ಜಿಲ್ಲೆ, ಕೆಜಿಎ, ರಾಯಲ್ ಆರ್ಕಿಡ್,ಇಸ್ರೋ ಕ್ವಾಟರ್ಸ್‌, ಕೋನೆನ ಅಗ್ರಹಾರ, ಬಿಡಿಎ ಕ್ವಾಟರ್ಸ್‌ದೊಮ್ಮಲೂರು, ಮಿಗ್ ಫ್ಲ್ಯಾಟ್ಸ್, ಇಸ್ರೋ ನ್ಯೂ ಲ್ಯಾಂಡ್, ದೊಮ್ಮಲೂರು 2 ನೇ ಹಂತ, 1 ಮತ್ತು 5 ನೇ ಮುಖ್ಯ ದೊಮ್ಮಲೂರು ಪ್ರದೇಶಗಳು, 13, 13 ಜಿ, 13 ಎಫ್, ಮುಖ್ಯ, ದೂಪನಹಳ್ಳಿ, ಇಂದಿರಾ ನಗರ 17 ಮತ್ತು 14 ನೇ ಅಡ್ಡರಸ್ತೆ, ಹಲಸೂರು ಪ್ರದೇಶಗಳು, 16, 17 ಮತ್ತು 18 ನೇ ಮುಖ್ಯ ಎಚ್‌ಎಎಲ್ 2 ನೇ ಹಂತ, ವಿವೇಕ ನಗರ, ಬಿಡಿಎ ಲೇ ಔಟ್ ದೊಮ್ಮಲೂರು, ಇಎಸ್‌ಐ ಇಂದಿರಾನಗರ, ಮಾರುತಿ ಇನ್ಫೋ ಟೆಕ್, ಸಲಾಪುರಿಯಾ ಟೆಕ್ ಪಾಯಿಂಟ್ ಕೋರಮಂಗಲ, ಗಾಲ್ಫ್ ಲಿಂಕ್ ಟೆಕ್ ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.66/11 ಕೆವಿ ಗಾಲ್ಫ್ ಲಿಂಕ್ ಪ್ರದೇಶಗಳು:
ಗಾಲ್ಫ್ ಲಿಂಕ್ ಸಾಫ್ಟ್‌ವೇರ್ ಟೆಕ್ ಪಾರ್ಕ್, ನಾಗಸಂದ್ರ, ವೈಂಡ್ ಟನ್ನೇಲ್ ರಸ್ತೆ, ವಿನಾಯಕ್ ನಗರ, ಎಸ್.ಆರ್.ಲೇ ಔಟ್, ಸಸ್ಕೇನ್ ಕಮ್ಯುನಿಕೇಷನ್ಸ್, ಡೆಲ್ ಕಂಪೆನಿ, ಮಾರುತಿ ಇನ್ಫೋಟೆಕ್, ಮುರುಗೇಶ ಪಾಳ್ಯ, ಎನ್‌ಎಎಲ್ ಎಎಚ್‌ಟಿ ಇನಸ್ಟಾಲೇಷನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.