ಭಾನುವಾರ, ಏಪ್ರಿಲ್ 18, 2021
32 °C

8ನೆಯ ಹರಿದಾಸ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲ್ಲೇಶ್ವರದ ನಾದಜ್ಯೋತಿ ತ್ಯಾಗರಾಜಸ್ವಾಮಿ ಭಜನಾ ಸಭೆಯು 8ನೇ ವಾರ್ಷಿಕ ಹರಿದಾಸ ಸಂಭ್ರಮದ ಪ್ರಯುಕ್ತ ಎರಡು ದಿನಗಳ  ಸಂಗೀತೋತ್ಸವ ಹಮ್ಮಿಕೊಂಡಿತ್ತು.

ಕನ್ನಿಕಾ ಪರಮೇಶ್ವರಿ ದೇವಾಲಯದ ಆವರಣದಲ್ಲಿರುವ ಆರ್‌ಪಿಎಸ್ ಸಭಾಂಗಣದಲ್ಲಿ ಆಕಾಶವಾಣಿಯ ಸಂಗೀತ ವಿಭಾಗದ ಕಾರ್ಯನಿರ್ವಾಹಕರಾದ

ಡಾ. ಎನ್. ರಘು ಕಾರ್ಯಕ್ರಮ ಉದ್ಘಾಟಿಸಿದರು.ಗಾಯಕ ಎಸ್. ಶಂಕರ್, ತಿರುಪತಿಯ ಟಿಟಿಡಿ ಹರಿದಾಸ ಸಾಹಿತ್ಯ ಯೋಜನೆಯ ಪ್ರತಿನಿಧಿ ವಾದಿರಾಜ್, ಸಭೆಯ ನಿರ್ದೇಶಕ ಸೂತ್ರಂ ನಾಗರಾಜ ಶಾಸ್ತ್ರಿ ಮತ್ತು ವಿಮರ್ಶಕ ಡಾ. ಎಂ. ಸೂರ್ಯ ಪ್ರಸಾದ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.