ಶನಿವಾರ, ಮೇ 8, 2021
18 °C

ask ಅಮೆರಿಕಾ: ವಿನೂತನ ಪ್ರಶ್ನೋತ್ತರ ಮಾಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕ ದೇಶ, ಸಮಾಜ, ಸಂಸ್ಕೃತಿ, ಆಡಳಿತ, ಇತಿಹಾಸ, ಶಿಕ್ಷಣ, ಪ್ರವಾಸ ಮತ್ತು ವೀಸಾ ಇತ್ಯಾದಿ ವಿಚಾರಗಳ ಬಗೆಗೆ ಓದುಗರಿಂದ ಪ್ರಶ್ನೆಗಳನ್ನು ಆಹ್ವಾನಿಸುತ್ತಿದ್ದೇವೆ.  ಉತ್ತರ ಮಾರ್ಚ್ ಮೊದಲ ವಾರ ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತದೆ.ಹೆಸರು, ವಿಳಾಸ, ಇ-ಮೇಲ್ ವಿಳಾಸ, ದೂರವಾಣಿ ಸಂಖ್ಯೆ ಮತ್ತಿತರ ವೈಯಕ್ತಿಕ ವಿವರಗಳೊಂದಿಗೆ ಪ್ರಶ್ನೆಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ ಕೊಡಿ. ಪ್ರಶ್ನೆಗಳನ್ನು ಕಳುಹಿಸಲು ಏಪ್ರಿಲ್ 19 ಕೊನೆಯ ದಿನ.

ಪತ್ರದ ವಿಳಾಸ: ಆಸ್ಕ್ ಅಮೆರಿಕ..! ಸಂಪಾದಕರು,ಪ್ರಜಾವಾಣಿ, ನಂ 75, ಮಹಾತ್ಮ ಗಾಂಧಿ ರಸ್ತೆ,ಬೆಂಗಳೂರು-560 001.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.