ಭಾರಿ ಮಳೆ, ಪ್ರವಾಹ: ವಿಯೆಟ್ನಾಂನಲ್ಲಿ 90 ಸಾವು
Flood Deaths Vietnam: ಕೇಂದ್ರ ವಿಯೆಟ್ನಾಂನಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತಗಳಲ್ಲಿ ಕನಿಷ್ಠ 90 ಮಂದಿ ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.Last Updated 23 ನವೆಂಬರ್ 2025, 15:37 IST