ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಲೋಕನ

Last Updated 26 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನಾಲ್ಕನೇ ಆಯಾಮ (ಸಂಪುಟ 1)
ಪು: 148; ಬೆ: ರೂ.80.

ನಾಲ್ಕನೇ ಆಯಾಮ (ಸಂಪುಟ 2)
ಪು: 168; ಬೆ: ರೂ.100
ಮೇಲಿನ ಎರಡು ಪುಸ್ತಕಗಳ ಲೇಖಕರು: ಪದ್ಮರಾಜ ದಂಡಾವತಿ, ಪ್ರ: ಸಪ್ನ ಬುಕ್ ಹೌಸ್, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು- 560 009.

ಮೀಡಿಯ
ಮೂಲ : ಯೂರಿಪಿಡಿಸ್; ಅನು: ಸಿ.ಪಿ.ಕೆ; ಪ್ರ: ರೂಪ ಪ್ರಕಾಶನ, ನಂ 26, 11ನೇ ಬ್ಲಾಕ್, ಜೆಎಸ್‌ಎಸ್ ಬಡಾವಣೆ, ನಜರ್‌ಬಾದ್ ಮೊಹಲ್ಲಾ, ಮೈಸೂರು

ಮುಕ್ತಕ ಮಾಲೆ
ಲೆ: ಸಿ.ಪಿ.ಕೆ; ಪು: 68; ಬೆ; ರೂ.40; ಪ್ರ: ಚಿತ್ರಭಾನು ಪ್ರಕಾಶನ, 2265/19, ‘ಭಾರತಿ’, 6ನೇ ಕ್ರಾಸ್, 4ನೇ ಮೇನ್, ವಿನಾಯಕನಗರ, ಮೈಸೂರು

ಸಿಪಿಕೆ ಸಾಹಿತ್ಯ ಸಮೀಕ್ಷೆ
ಲೆ: ಡಾ. ಟಿ.ಕೆ. ಕೆಂಪೇಗೌಡ;  ಪು: 252; ಬೆ: ರೂ. 150; ಪ್ರ: ಕಣ್ವ ಪ್ರಕಾಶನ, ನಂ. 11/26, 10ನೇ ‘ಡಿ’ ಅಡ್ಡರಸ್ತೆ, 2ನೇ ಹಂತ, ಪಶ್ಚಿಮ ಕಾರ್ಡ್ ರಸ್ತೆ, ಮಹಾಲಕ್ಷ್ಮೀಪುರಂ, ಬೆಂಗಳೂರು.

ವಚನವೀಕ್ಷಣ
ಲೆ: ಸಿ.ಪಿ.ಕೆ; ಪು: 256; ಬೆ: ರೂ. 130; ಪ್ರ: ಮುತ್ತು ಎಂಟರ್‌ಪ್ರೈಸ್, ನಂ 341, ಕಾಳಮ್ಮನ ದೇವಸ್ಥಾನದ ಬೀದಿ, ಮೈಸೂರು.
ಮೂರು ಜೈನ ಪುರಾಣಗಳು
ಲೇ: ಸಿ.ಪಿ.ಕೆ; ಪು: 328;ಬೆ: ರೂ. 150; ಪ್ರ: ನಾಗಾರ್ಜುನ ಎಂಟರ್‌ಪ್ರೈಸಸ್, ನಂ 58, ಅಕ್ಕಮಹಾದೇವಿ ರಸ್ತೆ, ದಾವಣಗೆರೆ.

ಪರಿಗ್ರಹಣ
ಡಾ. ಸಿ.ಪಿ. ಕೃಷ್ಣಕುಮಾರ್; ಪು: 272; ಬೆ: ರೂ. 140; ಪ್ರ: ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

ಬನದ ಹೂವಿನ ಪರಿಮಳ
ಲೆ: ಬೆನಕನಹಳ್ಳಿ ಕೃಷ್ಣಮೂರ್ತಿ; ಪು: 92; ಬೆ: ರೂ. 60; ಪ್ರ: ಶಕ್ತಿ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್, ನಂ. 277, 5ನೇ ಕ್ರಾಸ್, ವಿಧಾನಸೌಧ ಲೇಔಟ್, ಲಗ್ಗೆರೆ, ಬೆಂಗಳೂರು.

ದಕ್ಷಿಣ ಭಾರತ (ಪ್ರವಾಸಿ ಕೈಪಿಡಿ)
ಲೇ: ಜೆ. ಗೋಪಿನಾಥ್; ಪು: 182; ಬೆ: ರೂ. 95;

ಜಗತ್ ಪ್ರದಕ್ಷಿಣೆ (ವಿದೇಶ ಪ್ರವಾಸ ಅನುಭವ)
ಲೇ: ಡಾ. ಹೊ. ಶ್ರೀನಿವಾಸಯ್ಯ ಪು: 328; ಬೆ: ರೂ. 150;

ಸ್ಪೋಕನ್ ಇಂಗ್ಲಿಷ್ ರಹಸ್ಯಗಳು
ಲೆ: ಪಿ. ಸುರೇಶ ಕುಮಾರ್; ಪು: 94; ಬೆ: ರೂ.60; ಈ 3 ಕೃತಿಗಳ ಪ್ರ: ವಾಸನ್ ಪಬ್ಲಿಕೇಷನ್ಸ್, ನಂ. 25, ವಾಸನ್ ಟವರ್ಸ್, ಡಾ. ಟಿ.ಸಿ.ಎಂ. ರಾಯನ್ ರಸ್ತೆ (ಗುಡ್‌ಶೆಡ್ ರಸ್ತೆ)ಬೆಂಗಳೂರು

ಮನೋಮಂಥನ ಮಾತು
ಲೇ: ಶ್ರೀಕೃಷ್ಣ ನಾಗರಹಳ್ಳಿ; ಪು: 76; ಬೆ: ರೂ. 50; ಪ್ರ: ವೇದಸಂಪದ ಪ್ರಕಾಶನ, ‘ಶ್ರೀನಿವಾಸಕೃಪಾ’ ಸ್ವಾಮಿ ಚಿದಾನಂದ ಲೇನ್, ಸ್ಟೇಷನ್ ರಸ್ತೆ, ವಿಜಾಪುರ.

ಅಕ್ಕನ ಹಾದಿ
ಲೇ: ವೀಣಾ ಬನ್ನಂಜೆ; ಪು: 72; ಬೆ: ರೂ. 40;

ಕುಂಜಾಲು ಕಣಿವೆಯ ಕೆಂಪು ಹೂವು (ಕಾದಂಬರಿ)
ಲೇ: ಡಾ. ನಾ ಡಿಸೋಜ; ಪು: ಬೆ: 112; ರೂ. 70

ಗಿಳಿಗಳು
ಹಿಂದೀ ಮೂಲ: ಚಿತ್ರಾ ಮುದ್‌ಗಲ್; ಅನು: ಆರ್.ಪಿ. ಹೆಗಡೆ;ಪು: 133; ಬೆ:ರೂ. 70

ಗಿರಿಕನ್ನಿಕೆ
ಲೇ: ಭಾರತೀಸುತ; ಪು: 243; ಬೆ: ರೂ. 170; ಈ 4 ಕೃತಿಗಳ ಪ್ರ: ರವೀಂದ್ರ ಪುಸ್ತಕಾಲಯ, ಚಾಮರಾಜಪೇಟೆ, ಸಾಗರ, ಶಿವಮೊಗ್ಗ ಜಿಲ್ಲೆ.

ಮನದ ಕೂಗು (ಕವನಗಳು)
ಲೇ: ಸ್ಟ್ಯಾನಿ ಲೋಪಿಸ್, ಕಾರ್ಗಲ್; ಪು:76; ಬೆ:ರೂ.35; ಪ್ರ: ಎಸ್‌ಎಂಎಸ್‌ಎಸ್‌ಎಸ್ ಪ್ರಕಾಶನ,      ದಿ. ಶಿವಮೊಗ್ಗ ಮಲ್ಟಿ ಪರ್ಪಸ್ ಸೋಶಿಯಲ್ ಸರ್ವಿಸ್ ಸೋಸೈಟಿ, ಶಿವಮೊಗ್ಗ.

ಭಾವಾಂತರಂಗ
ಲೇ: ಎಂ. ಸತ್ಯನಾರಾಯಣ; ಪು: 60; ಬೆ: ರೂ. 40; ಪ್ರ: ರೇಖಾ ಪ್ರಕಾಶನ, ‘ಕಾವ್ಯ’ ರಾಜಗುರು ಕಲ್ಯಾಣ ಕೇಂದ್ರದ ಎದುರು, ಕೆ.ಟಿ. ನಗರ, ಸಾಗರ, ಶಿವಮೊಗ್ಗ ಜಿಲ್ಲೆ.

ನಾವರಿಯದ ನಮ್ಮದೇ ಜಗತ್ತು
ಲೇ: ಅಕ್ಷತಾ ರಾವ್; ಪು: 120; ಬೆ: ರೂ. 75;

ದೇವರನ್ನು ದ್ವೇಷಿಸುವುದೂ ಒಂದು ಫ್ಯಾಶನ್ನು..!
ಲೇ: ಪಿ.ಶ್ರೀಕಾಂತ ಬೆಟ್ಟಗದ್ದೆ;ಪು: 112; ಬೆ: ರೂ. 60;

ನೀವೂ ಚೆಲುವೆಯರಿಗಾಗಿ
ಲೇ: ಕೆ. ಪ್ರತಿಮಾ ಕೋಡೂರು; ಪು: 52; ಬೆ: ರೂ. 25

ಕಿಲ ಕಿಲ (ನಗೆಹನಿ)
ಸಂ: ಶಿವಕುಮಾರ್.ವೈ; ಪು: 52; ಬೆ:ರೂ. 25; 4 ಕೃತಿಗಳ ಪ್ರ: ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು ಅಂಚೆ. ಹೊಸನಗರ ತಾ. ಶಿವಮೊಗ್ಗ ಜಿ.

ಮಂಡ್ಯ ಜಿಲ್ಲೆಯ ಜನಪದ ಕಲಾವಿದರು
ಲೇ: ಡಾ. ಜಿ.ವಿ. ದಾಸೇಗೌಡ; ಪು:38; ಬೆ: ರೂ. 60; ಪ್ರ: ಡಾ. ಎಸ್. ಪ್ರಸಾದಸ್ವಾಮಿ, ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು.

ಲಮಾಣಿ (ಆತ್ಮಕಥನ ಕಾವ್ಯ)
ಲೇ: ಡಾ. ಶಿರಗಾನಹಳ್ಳಿ ಶಾಂತನಾಯ್ಕ; ಪು: 118; ಬೆ: ರೂ. 100; ಪ್ರ: ಅನಿಕೇತನ ಪ್ರಕಾಶನ, ಎಲ್-8, 7ನೇ ತಿರುವು, ಮಾನಸಗಂಗೋತ್ರಿ, ಮೈಸೂರು. 

ಮೋದಿಯಿಂದ ಸಚಿನ್ ತನಕ
ಲೇ:ಎಂ.ಎಸ್.ರಾವ್,ಅಹಮದಾಬಾದ್  ಪು: 301; ಬೆ:ರೂ. 150; ಪ್ರ: ಶ್ರೀ ಪ್ರೇಮಸಾಯಿ ಪ್ರಕಾಶ, ನಂ. 845, 4ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು.

ಪ್ರಣತಿ
ಲೇ: ಎಲ್. ಗಿರಿಜಾ ರಾವ್; ಪು: 56; ಬೆ: ರೂ. 60; ಪ್ರ: ಅಖಿಲ ಭಾರತ ಮಂಡಾಲ ಸಮಾಜ ಸಂಘ, ನಂ. 46, ವಿನಾಯಕನಗರ, ಇಮ್ಮಡಿಹಳ್ಳಿ ಅಂಚೆ, ಬೆಂಗಳೂರು.

ಇರದೇ ತೋರುವ ಬಗೆ
ಲೇ: ಬಿ.ಎಸ್.ಜೋಗುರ; ಪು; 125; ಬೆ: ರೂ. 100; ಪ್ರ:ವಿಷ್ಣು ನಾಯ್ಕ, ರಾಘವೇಂದ್ರ ಪ್ರಕಾಶನ, ಅಂಬಾರಕೊಡ್ಲ, ಅಂಕೋಲಾ (ಉ.ಕ)

ಶೂದ್ರ-ರುದ್ರ
ಲೇ: ಹಳೇಕೋಟೆ ಸುಂದರ ಬಂಗೇರಾ, ಪು: 74; ಬೆ: ರೂ. 100; ಪ್ರ: ಈಗಲ್ ಪ್ರಕಾಶನ, ‘ಕಾವ್ಯಶ್ರೀ’, ಕೆ.ಎಂ. ರಸ್ತೆ, ಬಿಳಗುಳ, ಹೆಸಗಲ್, ಮೂಡಿಗೆರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT