ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್ ಇಷ್ಟೊಂದು ವಿಳಂಬವೇಕೆ?

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನಾನು ಕಳೆದ ಫೆಬ್ರುವರಿಯಲ್ಲಿ `ಆಧಾರ್~ಗೆ ಸಂಬಂಧಿಸಿದಂತೆ ಮಾಹಿತಿಯನ್ನು ಒದಗಿಸಿರುತ್ತೇನೆ.

ಆದರೆ ಇದುವರೆಗೂ `ಆಧಾರ್~ ಗುರುತಿನ ಪತ್ರ ನನ್ನ ಕೈಸೇರಿಲ್ಲ. ಕೇವಲ ಮಾಹಿತಿ ಒದಗಿರುವುದಕ್ಕೆ `ಆಧಾರ~ವಿದೆ ಅಷ್ಟೆ.

ಅಂದರೆ 7 ತಿಂಗಳಾಯಿತು. ಇನ್ನೂ ಏಕೆ ತಡ? ಮರು ಮಾಹಿತಿ ಕೊಡಬೇಕೆ ಎಂಬುದನ್ನಾದರೂ ತಿಳಿದು ಕೊಳ್ಳೋಣವೆಂದು ಅಲ್ಲಿರುವ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿದರೆ ಯಾವಾಗಲೂ ಕಾರ್ಯನಿರತವಾಗಿರುತ್ತದೆ. ನನ್ನ ನಂತರ ಮಾಹಿತಿ ಕೊಟ್ಟವರಿಗೂ ಕೇವಲ 2 ತಿಂಗಳಿನಲ್ಲಿ `ಆಧಾರ್~ ಗುರುತಿನ ಚೀಟಿ ತಲುಪಿದೆ. ದಯವಿಟ್ಟು ಈ ಸಮಸ್ಯೆಗೆ ಯಾರನ್ನು ಸಂಪರ್ಕಿಸಬೇಕೆಂದು ತಿಳಿಯುತ್ತಿಲ್ಲ. ಕಣ್ಣು ಮಿಟುಕಿಸುವಷ್ಟರಲ್ಲಿ ಎಲ್ಲವೂ ಸಿಗುವ ಎಲೆಕ್ಟ್ರಾನಿಕ್ ಯುಗದಲ್ಲಿ ಒಂದು ಗುರುತಿನ ಚೀಟಿ ಪಡೆಯಲು ಇಷ್ಟು ದಿನಗಳೇ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT