ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಟ್ ಇನ್ ಮಿ

Last Updated 18 ನವೆಂಬರ್ 2011, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ವಸ್ತು ಸಂಗ್ರಹಾಲಯ ಸಂಸ್ಥೆ ಮತ್ತು ಹಾಬಿಟ್ಯೂಟ್ ಕಲಾ ಪ್ರತಿಷ್ಠಾನ ನಡೆಸಿದ ಅಂತರ್‌ಶಾಲಾ ಕಲಾ ಸ್ಪರ್ಧೆ `ಆರ್ಟ್ ಇನ್ ಮಿ-2011~ ವಿಜೇತರಿಗೆ ಬಹುಮಾನ ವಿತರಣೆ ಭಾನುವಾರ ನಡೆಯಲಿದೆ.

ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿ ನಿರ್ದೇಶಕಿ ಶೋಭಾ ನಂಬೀಶನ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಕಲಾ ಶಿಕ್ಷಣವನ್ನು ಸಮರ್ಥವಾಗಿ ಪರಿಚಯಿಸುವಂತಹ ಅಂತರ್ಜಾಲ ಆಧಾರಿತ ಕಲಾ ಶಿಕ್ಷಣ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜು  ಚಾಲನೆ ನೀಡಲಿದ್ದಾರೆ.

ಪ್ರತಿಷ್ಠಾನದ ಮಕ್ಕಳು ರಚಿಸಿದ ಚಿತ್ರಕಲಾಕೃತಿಗಳ  ಪ್ರದರ್ಶನವೂ ಇರುತ್ತದೆ.
ಸ್ಥಳ: ಎಡಿಎ ರಂಗ ಮಂದಿರ, ಜೆ.ಸಿ.ರಸ್ತೆ. ಬೆಳಿಗ್ಗೆ 9.30. ಮಾಹಿತಿಗೆ: 96631 03600.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT