ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ-ಪತ್ರಿಕೆಗೆ ಬರಹಗಳ ಆಹ್ವಾನ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಧ್ವನಿ ಪ್ರತಿಷ್ಠಾನವು ಇದೀಗ ಕನ್ನಡ ಸಾಹಿತ್ಯವನ್ನು ವಿಶ್ವದಾದ್ಯಂತ ಪಸರಿಸಲು  ಧ್ವನಿ ಜಾಗತಿಕ ಸಾಹಿತ್ಯ ಇ-ಪತ್ರಿಕೆಯನ್ನು ಪ್ರಕಟಿಸಲು ಹೊರಟಿರುವ ಸಂಸ್ಥೆಯು ಇದಕ್ಕಾಗಿ ಕನ್ನಡದ ಕನ್ನಡಪರ ಚಿಂತಕರು ಮತ್ತು ಸಾಹಿತಿಗಳಿಂದ ಲೇಖನಗಳನ್ನು ಆಹ್ವಾನಿಸಿದೆ.

ಕನ್ನಡ ಸಂಶೋಧನೆ, ಸಾಹಿತ್ಯ ವಿಮರ್ಶೆ, ರಂಗಭೂಮಿ, ಜಾನಪದ ಲಲಿತಕಲೆ ಮತ್ತು ಸಂಗೀತ ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದ ಲೇಖನಗಳು, ಕಥೆ-ಕವನಗಳನ್ನು ಸಂಸ್ಥೆ ಪ್ರಕಟಿಸಲಿದೆ.

ಆಸಕ್ತರು ತಮ್ಮ ಲೇಖನಗಳನ್ನು dhwanipratishtana @yahoo.co.in, editor@dhwanionline.com ಮೇಲ್ ವಿಳಾಸಕ್ಕೆ ಕಳುಹಿಸ ಬೇಕು ಎಂದು ಸಂಸ್ಥೆಯ ಎಂ.ಎಸ್.ಮಧುಸೂದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT