ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಇಡಿಐ' ಉದ್ಯಮಶೀಲತೆ ಶಿಕ್ಷಣ

Last Updated 4 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಅಹಮದಾಬಾದ್‌ನ `ಎಂಟರ್‌ಪ್ರೀನರ್‌ಷಿಪ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯ'(ಇಡಿಐ) ಉದ್ಯಮಶೀಲತೆ ಡಿಪ್ಲೊಮಾಕ್ಕೆ ಅರ್ಜಿ ಆಹ್ವಾನಿಸಿದೆ.

`ಬಿಜಿನೆಸ್ ಎಂಟರ್‌ಪ್ರೀನರ್‌ಷಿಪ್‌ನಲ್ಲಿ ಸ್ನಾತಕೋತ್ತರ ಮ್ಯೋನೇಜ್‌ಮೆಂಟ್ ಡಿಪ್ಲೊಮಾ'(ಪಿಜಿಡಿಎಂ-ಬಿಇ), `ಡೆವಲಪ್‌ಮೆಂಟ್ ಸ್ಟಡೀಸ್‌ನಲ್ಲಿ ಸ್ನಾತಕೋತ್ತರ ಮ್ಯೋನೇಜ್‌ಮೆಂಟ್ ಡಿಪ್ಲೊಮಾ'(ಪಿಜಿಡಿಎಂ-ಡಿಎಸ್) 2 ವರ್ಷ ಅವಧಿ. ಯಾವುದೇ ಪದವೀಧರರು ಪ್ರವೇಶ ಪಡೆಯಬಹುದು. 1 ವರ್ಷದ `ಎಂಟರ್‌ಪ್ರೀನರ್‌ಷಿಪ್-ಬಿಜಿನೆಸ್ ಮ್ಯೋನೇಜ್‌ಮೆಂಟ್ ಡಿಪ್ಲೊಮಾ'(ಒಎಲ್‌ಪಿಇ)ಗೆ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಂತಹ ದೂರ ಶಿಕ್ಷಣ ಸಂಸ್ಥೆ ಪದವೀಧರರು(ಶೇ 50 ಅಂಕ) ಸೇರಬಹುದು. ಮಾಹಿತಿಗೆ ವೆಬ್‌ಸೈಟ್ www. ediindia.org ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT