ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಬೆಂಗಳೂರು: ರಾಕ್ ಗುಂಗು

Last Updated 30 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಅವೆರಡೂ ರಾಕ್‌ಪ್ರಿಯರಿಗೆ ಸಂತಸ ನೀಡಿದ, ಇಡೀ ವಾತಾವರಣಕ್ಕೇ ಮೋಜು ಮಸ್ತಿಯ ರಂಗು ತುಂಬಿದ ಕಾರ್ಯಕ್ರಮಗಳು. `ಎಂಟಿಎಸ್ ರೆಡ್ ಎನರ್ಜಿ ಇಂಡಿಪೆಂಡೆನ್ಸ್ ರಾಕ್ ಉತ್ಸವ 16~ಕ್ಕೆ ಕುಂಬ್ಳೆ ವೃತ್ತದ ಹಾರ್ಡ್‌ರಾಕ್ ಕೆಫೆ ವೇದಿಕೆ ಒದಗಿಸಿತ್ತು.

ಹತ್ತಾರು ತಂಡಗಳ ಪೈಪೋಟಿ ಎದುರಿಸಿ ಎಷರ್ಸ್ ನಾಟ್ ಬೆಂಗಳೂರು ಪ್ರಾದೇಶಿಕ ಸುತ್ತಿನಲ್ಲಿ ಜಯಗಳಿಸಿತು. ಈ ತಂಡದ ಮಾಧವ್, ಅಭಿಜಿತ್‌ರಾವ್, ಮನು ಕೃಷ್ಣನ್ ಎಲ್ಲರಿಗೂ ಮೋಡಿ ಹಾಕಿದರು.

 ಅತ್ತ ಇಂದಿರಾನಗರದ ಕೈರಾದಲ್ಲಿ ವಂಡರ್‌ಮೈಂಡ್ ಸಂಸ್ಥೆ ಭಾರತೀಯ ಸ್ವತಂತ್ರ ರಾಕ್ ತಂಡಗಳಿಗೆಂದೇ ಆಯೋಜಿಸಿದ್ದ `ವರ್ಮ್‌ಫೆಸ್ಟ್~ನಲ್ಲಿ ಆರ್ಬಿಚುವಲ್ ಮತ್ತು ಎಕೆಎಸ್ ತಂಡಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದವು. ರಾಕ್ ರಸಿಕರನ್ನೂ ರಂಜಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT