ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಮಿರೇಟ್ಸ್ ಕೊಡುಗೆ

Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಎಮಿರೇಟ್ಸ್ ವಿಮಾನ­ಯಾನ ಸಂಸ್ಥೆ ದುಬೈಗೆ ಹೆಚ್ಚಿನ ಪ್ರವಾಸಿ­ಗರನ್ನು ಆಕರ್ಷಿಸಲು ಬೆಂಗಳೂರು–ದುಬೈ ಪ್ರಯಾಣ ದರದಲ್ಲಿ ವಿಶೇಷ ರಿಯಾಯ್ತಿ ಪ್ರಕಟಿಸಿದೆ.

₨25,654 ಕ್ಕೆ ಟಿಕೆಟ್‌ಗಳನ್ನು ಕಾಯ್ದಿ­ರಿಸಬಹುದು. ಈ ಕೊಡುಗೆ ಮತ್ತು ಪ್ರಯಾಣ ಅವಧಿ ಮಾರ್ಚ್‌ 31­ರವರೆಗೆ ಮಾತ್ರ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT