ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಬಿಐನಿಂದ `ಗಿಲ್ಟ್ ಫಂಡ್'

Last Updated 21 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಐಡಿಬಿಐ ಮ್ಯುಚುವಲ್ ಫಂಡ್' ಕಂಪೆನಿ `ಐಡಿಬಿಐ ಗಿಲ್ಟ್‌ಫಂಡ್' ಎಂಬ ಹೊಸಬಗೆಯ ಹೂಡಿಕೆ ಯೋಜನೆ ಆರಂಭಿಸಿದೆ.

`ಗಿಲ್ಟ್ ಫಂಡ್' ಎಂದರೆ ಹೆಚ್ಚು ಭರವಸೆಯ ಸಾಲಪತ್ರ ಎಂದರ್ಥ. ಈಯೋಜನೆಯಲ್ಲಿ ಕನಿಷ್ಠ ರೂ. 5000 ಹೂಡಿಕೆ ಮಾಡಬಹುದು ಹೂಡಿಕೆಗೆ ಡಿ. 27ರಿಂದ ಮತ್ತೆ ಅವಕಾಶ ನೀಡಲಾಗುತ್ತಿದ್ದು, ಖರೀದಿ-ಮಾರಾಟ ವಹಿವಾಟು ನಡೆಸಬಹುದಾಗಿದೆ. `ವ್ಯವಸ್ಥಿತ ಹೂಡಿಕೆ ಯೋಜನೆ'(ಎಸ್‌ಐಪಿ) ಆಯ್ಕೆ ಅವಕಾಶವೂ ಇದರಲ್ಲಿದೆ ಎಂದು `ಐಡಿಬಿಐ ಅಸೆಟ್ ಮ್ಯಾನೇಜ್‌ಮೆಂಟ್' ವ್ಯವಸ್ಥಾಪಕ ನಿರ್ದೇಶಕ ದೇಬಶಿಶ್ ಮಲ್ಲಿಕ್  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT