ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಡಿಎಸ್ ನೆಕ್ಸ್ಟ್‌ಜತೆ ಆರ್ಕ್‌ಪ್ಲಾನ್ ಮೈತ್ರಿ

Last Updated 26 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಹೋಟೆಲ್ ಉದ್ಯಮಕ್ಕೆ `ಬಿಜಿನೆಸ್ ಇಂಟಲಿಜೆನ್ಸ್ ಸಲ್ಯೂಷನ್ಸ್' (ಬಿಎಸ್‌ಐ) ತಂತ್ರಾಂಶ ಒದಗಿಸುವ ಸಲುವಾಗಿ `ಐಡಿಎಸ್ ನೆಕ್ಸ್ಟ್' ಮತ್ತು `ಆರ್ಕ್‌ಪ್ಲಾನ್' ಮೈತ್ರಿ ಮಾಡಿಕೊಂಡಿವೆ.

ಐಡಿಎಸ್ ನೆಕ್ಸ್ಟ್ ಕಂಪೆನಿ, ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ, ಏಷ್ಯಾ ಫೆಸಿಫಿಕ್, ಆಫ್ರಿಕಾದ 40 ದೇಶಗಳ 3200ಕ್ಕೂ ಹೆಚ್ಚು ಗ್ರಾಹಕ ಕಂಪೆನಿಗಳನ್ನು ಹೊಂದಿದೆ. ಈ ಕಂಪೆನಿಗಳಿಗೆ ಕೈಗೆಟಕುವ ದರದಲ್ಲಿ `ಬಿಎಸ್‌ಐ'  ತಂತ್ರಾಂಶ ಒದಗಿಸಲಾಗು ವು ದೆಂದು `ಆರ್ಕ್‌ಪ್ಲಾನ್' ಉಪಾಧ್ಯಕ್ಷ ರಘುನಾಥನ್ ಹೇಳಿದ್ದಾಗಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT