ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಪೆರಾ ಪ್ರಾತ್ಯಕ್ಷಿಕೆ

Last Updated 4 ಫೆಬ್ರುವರಿ 2011, 15:30 IST
ಅಕ್ಷರ ಗಾತ್ರ

ಬೆಂಗಳೂರು: ಮೊಬೈಲ್ ವೆಬ್ ಬ್ರೌಸಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ‘ಒಪೆರಾ’ ಹೊಸ ಆವೃತ್ತಿಗಳ ಪ್ರಾತ್ಯಕ್ಷಿಕೆ ಬೆಂಗಳೂರಿನಲ್ಲಿ ನಡೆಯಿತು.

ವಿಶ್ವದಾದ್ಯಂತ 85 ದಶಲಕ್ಷ ‘ಒಪೆರಾ ಮಿನಿ’ ಮೊಬೈಲ್ ತಂತ್ರಾಂಶ ಬಳಕೆದಾರರಿದ್ದು, ಕಂಪೆನಿಯು ಡೆಸ್ಕ್‌ಟಾಪ್ ಬಳಕೆದಾರರಿಗಾಗಿ ‘ಒಪೆರಾ-11 ಹಾಗೂ ಮೊಬೈಲ್ ಬಳಕೆದಾರರಿಗಾಗಿ ಒಪೆರಾ ಮಿನಿ-5.1 ಸುಧಾರಿತ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ ಎಂದು  ಭಾರತೀಯ ಮಾರಾಟ ನಿರ್ದೇಶಕ ಸುನಿಲ್ ಕಾಮತ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT