ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಖರೀದಿ ತುಟ್ಟಿ

Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ):ಹೋಂಡಾ ಕಾರ್ಸ್‌ ಇಂಡಿಯಾ(ಎಚ್‌ಸಿಐ) ಕಾರಿನ ಬೆಲೆಯನ್ನು ಕನಿಷ್ಠ ರೂ1 ಸಾವಿರದಿಂದ ಗರಿಷ್ಠ ರೂ10 ಸಾವಿರದವರೆಗೆ ಹೆಚ್ಚಿಸಿದೆ.

ಹುಂಡೈ ಮೋಟಾರ್  ರೂ575ರಿಂದ ರೂ2,830ರವರೆಗೆ ಕಾರುಗಳ ಬೆಲೆ ಏರಿಸಿದೆ. ಹೋಂಡಾ `ಇ-ಆನ್' ಮಾದರಿ  ಕಾರಿನ ಬೆಲೆ ರೂ2,500 ಹೆಚ್ಚಿದ್ದು ಆರಂಭಿಕ ಮಾದರಿ ಬೆಲೆ ರೂ2.77ಲಕ್ಷಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT