ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಕಳ: ಮುಖ್ಯಮಂತ್ರಿ ಪರಿಹಾರಧನ ಬಿಡುಗಡೆ

Last Updated 17 ಸೆಪ್ಟೆಂಬರ್ 2013, 8:41 IST
ಅಕ್ಷರ ಗಾತ್ರ

ಕಾರ್ಕಳ: ಬಡತನದಿಂದ ಬಳಲುತ್ತಿರುವ ಬಡ­ರೋಗಿಗಳ ಚಿಕಿತ್ಸೆ ವೆಚ್ಚಕ್ಕೆ ಸಂಬಂಧಿಸಿದಂತೆ ಶಾಸಕ ವಿ.ಸುನಿಲ್ ಕುಮಾರ್ ಶಿಫಾರಸಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಕಳ ವಿಧಾನಸಭಾ ಕ್ಷೇತ್ರದ 17 ಬಡ ರೋಗಿಗಳಿಗೆ ಪರಿಹಾರ ನಿಧಿಯಿಂದ ಪರಿಹಾರಧನ ಬಿಡುಗಡೆ ಮಾಡಿದ್ದಾರೆ.

ಫಲಾನುಭವಿಗಳ ವಿವರ: ತಾಲ್ಲೂಕಿನ ನೆಲ್ಲಿಕಾರು ಗ್ರಾಮದ ಸುಧಾಕರ ಪೂಜಾರಿ- ರೂ 8ಸಾವಿರ,  ಕುಚ್ಚೂರು ಗ್ರಾಮದ ಹುತ್ತಬೈಲು ರಘುರಾಮ ಶೆಟ್ಟಿ -ರೂ 10ಸಾವಿರ, ಕುಕ್ಕುಂದೂರು ಬಂಗ್ಲೆಗುಡ್ಡೆಯ  ಹಿಮ್ಮುಂಜೆ ರಸ್ತೆ ನಿವಾಸಿ ಅಪ್ಸಾ- ರೂ 5 ಸಾವಿರ, ತಾಲ್ಲೂಕಿನ ಇರ್ವತ್ತೂರು ಸುಜಾತಾ ಪೂಜಾರಿ -ರೂ 50ಸಾವಿರ, ಕಾಂತಾವರ ಗ್ರಾಮದ ಬೋಲ್ಜಾಲ್ ದರ್ಖಾಸು ಮನೆಯ ಭೋಜ ಪೂಜಾರಿ- ರೂ 10ಸಾವಿರ, ವರಂಗ ಗ್ರಾಮದ ಬಂಡೀಮಠ ಮಾಧವ ಆಚಾರ್ಯ -ರೂ 20ಸಾವಿರ, ಪಳ್ಳಿ ಗ್ರಾಮದ ತಾಂಜ­ಮನೆ ನಿವಾಸಿ ಮರಿಯಣ್ಣ ಮೆಂಡೋನ್ಸಾ -ರೂ 35ಸಾವಿ­ರ, ಮರ್ಣೆ ಗ್ರಾಮದ ಎಣ್ಣೆಹೊಳೆಯ ಜೈನು­ಲ್ ಅಭಿದ್ -ರೂ 35ಸಾವಿರ, ನಲ್ಲೂರು ಗ್ರಾಮದ ಪೆರಿಬೆಟ್ಟು ಮನೆಯ ಸುಂದರ ಶೇರ್ವೆ­ಗಾರ್- ರೂ 15ಸಾವಿರ, ದುರ್ಗಾ ಗ್ರಾಮದ ತೆಳ್ಳಾರು ಮರ್ಜಾ­ಲು ಮನೆಯ ಕುಟ್ಟಿ ಪೂಜಾರಿ -ರೂ 4ಸಾವಿರ, ನಿಟ್ಟೆ ಗ್ರಾಮದ ಚೇತನ­ಹಳ್ಳಿಯ ಸುಧಾಕರ- ರೂ 5ಸಾವಿರ, ಬೇಳಂಜೆ ಗ್ರಾಮದ ಹಣೆಗೋಡು ಮನೆಯ ಶಿವ­ರಾಮ ನಾಯ್ಕ- ರೂ 15ಸಾವಿರ, ಕುಕ್ಕುಂದೂರು ಗ್ರಾಮ­ದ ಜಗ­ದಾಂಬ ನಿಲಯದ  ಜಗನ್ನಾಥ ಪೂಜಾ­ರಿ- ರೂ 15ಸಾವಿರ ಮಂಜೂರಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT