ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ರೇವಾ ತಂಡಕ್ಕೆ ರೋಚಕ ಜಯ

Last Updated 20 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರೇವಾ ಐಟಿಎಂ ತಂಡದವರು ಇಲ್ಲಿ ನಡೆಯುತ್ತಿರುವ 14ನೇ ವಾರ್ಷಿಕ ಎಂ.ಎಸ್. ರಾಮಯ್ಯ ಸ್ಮಾರಕ ಅಂತರ ಎಂಜಿನಿಯರಿಂಗ್ ಕಾಲೇಜು ಕ್ರಿಕೆಟ್ ಟೂರ್ನಿಯ ಮೊದಲ ಲೀಗ್ ಪಂದ್ಯದಲ್ಲಿ ಆತಿಥೇಯ ಎಂಎಸ್‌ಆರ್‌ಐಟಿ ವಿರುದ್ಧ ಒಂದು ರನ್ ರೋಚಕ ಜಯ ಪಡೆದರು.

ಸರ್ ಎಂವಿಐಟಿ ಮೈದಾನದಲ್ಲಿ ಮಂಗಳವಾರ ನಡೆದ ಇದೇ  ಟೂರ್ನಿ ಮತ್ತೊಂದು ಪಂದ್ಯದಲ್ಲಿ ಆರ್‌ವಿಸಿಇಗೆ 85 ರನ್‌ಗಳಿಂದ ಬಿಐಟಿ ವಿರುದ್ಧ ಗೆಲುವು ಸಾಧಿಸಿತು.

ಸಂಕ್ಷಿಪ್ತ ಸ್ಕೋರ್: ರೇವಾ ಐಟಿಎಂ: 22 ಓವರ್‌ಗಳಲ್ಲಿ 9 ವಿಕೆಟ್‌ಗೆ 115 (ಪ್ರವೀಣ್ 25, ಪ್ರಥ್ವಿ 25, ಮನೀಷ್ 25). ಎಂಎಸ್‌ಆರ್‌ಐಟಿ: 22 ಓವರ್‌ಗಳಲ್ಲಿ 8 ವಿಕೆಟ್‌ಗೆ 114 (ಅಂಕಿತ್ ವೋರಾ 47, ಎನ್. ಮುರಾರಿ 18, ಪವನ್ 19ಕ್ಕೆ 2, ಮನೀಷ್ 17ಕ್ಕೆ 2) ಫಲಿತಾಂಶ: ರೇವಾ ಐಟಿಎಮ್‌ಗೆ 1 ರನ್ ಗೆಲುವು
ಆರ್‌ವಿಸಿಇ: 30 ಓವರ್‌ಗಳಲ್ಲಿ 9 ವಿಕೆಟ್‌ಗೆ 185 (ಅಗ್ನೀವ್ ಘೋಷ್ 45, ಪಿಯೂಷ್ 25, ನವೀನ್ 20, ಧನುಷ್ 25ಕ್ಕೆ 3, ಪೃಥ್ವಿ 41ಕ್ಕೆ 3). ಬಿಐಟಿ: 21.5 ಓವರ್‌ಗಳಲ್ಲಿ 100 (ಪೃಥ್ವಿ 40, ನಿಖಿಲ್ 22, ವಿಶ್ವನಾಥ್ 20ಕ್ಕೆ 4, ಪಿಯೂಷ್ 9ಕ್ಕೆ 3). ಫಲಿತಾಂಶ: ಆರ್‌ವಿಸಿಇಗೆ 85 ರನ್ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT