ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವ ವಿಶೇಷ

Last Updated 25 ಜನವರಿ 2012, 19:30 IST
ಅಕ್ಷರ ಗಾತ್ರ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ: ಮಹಾತ್ಮ ಗಾಂಧಿ ರಸ್ತೆ, ಫೀಲ್ಡ್ ಮಾರ್ಷಲ್ ಮಣೇಕ್‌ಷಾ ಪೆರೇಡ್ ಮೈದಾನ, ಕವಾಯತು ವಂದನೆ ಸ್ವೀಕಾರ- ರಾಜ್ಯಪಾಲ ಎಚ್.ಆರ್.ಭಾರದ್ವಾಜ್, ಬೆಳಿಗ್ಗೆ 9.

ವಿಲ್ಸನ್ ಗಾರ್ಡನ್ ವಿದ್ಯಾ ಸಂಸ್ಥೆ: ಹೊಂಬೇಗೌಡ ಕ್ರೀಡಾಂಗಣ, ಧ್ವಜಾರೋಹಣ- ನಿವೃತ್ತ ವಿಜ್ಞಾನಿ ರಾಮಸ್ವಾಮಿ, ಅಧ್ಯಕ್ಷತೆ-ವಿದ್ಯಾ ಸಂಸ್ಥೆ ಅಧ್ಯಕ್ಷ ಡಾ.ಎಚ್.ಶರತ್‌ಚಂದ್ರ, ಅತಿಥಿ-ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ವಿ.ರೆಡ್ಡಿ, ಬೆಳಿಗ್ಗೆ 9.

ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾಸಂಘ: ಚಿಕ್ಕಭತ್ಯಪ್ಪ ರೆಸಿಡೆನ್ಸಿ ಆವರಣ, ಗೋವಿಂದರಾಜ ನಗರ, ಅತಿಥಿಗಳು- ಸಂಯುಕ್ತ ಕರ್ನಾಟಕ ನಾರಾಯಣ್, ಆನಂದಮೂರ್ತಿ, ಶಿವಕುಮಾರ್, ನಾಗರಾಜ್, ಆನಂದ ಡಿ.ಕಳಸ, ಬೆಳಿಗ್ಗೆ 8.30.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರೌಢಶಾಲೆ: ಶಾಲಾ ಆವರಣ, ಗಂಗಾನಗರ, ಧ್ವಜಾರೋಹಣ- ಪಾಲಿಕೆ ಸದಸ್ಯ ಎಂ.ನಾಗರಾಜು,  ಅಧ್ಯಕ್ಷತೆ- ಪ್ರಾಧ್ಯಾಪಕ ಡಾ. ನರಸಿಂಹಮೂರ್ತಿ, ಅತಿಥಿಗಳು- ಪಾಲಿಕೆ ಸದಸ್ಯ ಆನಂದ್, ವಿಜಯಕುಮಾರ್, ಶ್ರೀಧರ್ ರೆಡ್ಡಿ. ಬೆಳಿಗ್ಗೆ 8.30.

ಭಾರತೀಯ ವಿದ್ಯಾಭವನ: ಬಿಬಿಎಂಪಿ ಪಬ್ಲಿಕ್‌ಶಾಲೆ, ಶ್ರೀರಾಂಪುರ. ಧ್ವಜಾರೋಹಣ-ಸಂಸ್ಥೆಯ ಅಧ್ಯಕ್ಷ ಕೆ.ಜಿ.ರಾಘವನ್. ಅತಿಥಿಗಳು- ಲಯನೆಸ್ ಕ್ಲಬ್ ಅಧ್ಯಕ್ಷೆ ಭಾರತಿ ಗಿರೀಶ್. ಬೆಳಿಗ್ಗೆ 9.

ಭಾರತೀಯ ಜನತಾ ಪಾರ್ಟಿ-ಬೆಂಗಳೂರು ನಗರ: ಜಗನ್ನಾಥ ಭವನ, ನಂ.48, ಟೆಂಪಲ್ ಮಾರ್ಗ, 11ನೇ ಅಡ್ಡರಸ್ತೆ, ಮಲ್ಲೇಶ್ವರಂ.  ಧ್ವಜಾರೋಹಣ-ಸಂಸದ ಅನಂತ್‌ಕುಮಾರ್. ಅತಿಥಿಗಳು- ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ರಾಮಚಂದ್ರ ಗೌಡ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಸುಬ್ಬಣ್ಣ. ಬೆಳಿಗ್ಗೆ 9.

ಪಟೇಲ್‌ಗುಳ್ಳಪ್ಪ ಶಿಕ್ಷಣ ಸಂಸ್ಥೆಗಳು: ನಂ.01, ಜ್ಞಾನಕಾಶಿ, ಮುನೇಶ್ವರ ಬ್ಲಾಕ್, ಆವಲಹಳ್ಳಿ, ಮೈಸೂರು ರಸ್ತೆ. ಧ್ವಜಾರೋಹಣ- ಮಾಜಿ ಉಪಮೇಯರ್ ಎಂ.ಲಕ್ಷ್ಮಿನಾರಾಯಣ. ಅಧ್ಯಕ್ಷತೆ- ಪಾಲಿಕೆ ಸದಸ್ಯ ಬಿ.ಎಸ್.ಆನಂದ್. ಅತಿಥಿಗಳು-ಸ್ಪರ್ಧಾ ಮಿತ್ರ ನಿರ್ದೇಶಕ ಎಸ್.ವಿ.ಪಾಟೀಲ್, ಸಂಸ್ಥೆ ಸಂಸ್ಥಾಪಕ ಪಟೇಲ್‌ಪಾಂಡು. ಬೆಳಿಗ್ಗೆ 9.

ಕನ್ನಡ ಯುವಜನ ಸಂಘ: ಸಂಘದ ಆವರಣ, ಸಂಖ್ಯೆ 1, ಎಚ್. ಸಿದ್ದಯ್ಯ ರಸ್ತೆ, ಹೊಂಬೇಗೌಡ ನಗರ. ಧ್ವಜಾರೋಹಣ- ಪೌರಕಾರ್ಮಿಕರಾದ ಚನ್ನಮ್ಮ, ಅಧ್ಯಕ್ಷತೆ: ಸಂಘದ ಅಧ್ಯಕ್ಷ ಜಗದೀಶ್ ರೆಡ್ಡಿ. ಅತಿಥಿಗಳು- ಮಾಜಿ ಗೃಹ ಸಚಿವ ಪಿ.ಜಿ.ಆರ್. ಸಿಂಧ್ಯಾ, ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ. ಬೆಳಿಗ್ಗೆ 7.30

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಾಂಸ್ಕೃತಿಕ ಕಾರ್ಯಕ್ರಮ. ಅತಿಥಿಗಳು- ರಾಜ್ಯಪಾಲ ಎಚ್.ಆರ್. ಭಾರದ್ವಾಜ್, ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ. ಸಂಜೆ 6.30.

ಜಯ ಕರ್ನಾಟಕ ರಾಜ್ಯ ಯುವ ಘಟಕ: ವಿನಾಯಕ ವಿದ್ಯಾ ಸಂಸ್ಥೆ, ಬನ್ನಪ್ಪ ಆಟದ ಮೈದಾನ, ಹಲಸೂರು ಗೇಟ್ ಪೊಲೀಸ್ ಠಾಣೆ ಮುಂಭಾಗ, ಕಬ್ಬನ್‌ಪೇಟೆ. `ಸಾಂಸ್ಕೃತಿಕ ಸೌರಭ 2012~-ನೃತ್ಯ ಗಾಯನ, ಸಾಂಸ್ಕೃತಿಕ ಸ್ಪರ್ಧೆಗಳು, ಪ್ರಶಸ್ತಿ ಪ್ರದಾನ. ಸಂಜೆ 9.30.

ವಿದ್ಯಾ ವಿಕಾಸ ಕೇಂದ್ರ: ಗೇರುಪಾಳ್ಯ, ಕುಂಬ್ಳಗೂಡು, ಕೆಂಗೇರಿ ಹೋಬಳಿ. ಅಧ್ಯಕ್ಷತೆ- ಪ್ರಾಂಶುಪಾಲ ಡಾ.ಬಿ.ಎನ್. ರಾಜಾರಾವ್, ಅತಿಥಿಗಳು- ಶ್ರೀಮಾತಾ ಮಹಿಳಾ ಸಹಕಾರಿ ಬ್ಯಾಂಕ್ ನಿರ್ದೇಶಕಿ ಉಷಾ ನಾಗರಾಜ್, ಗಣಪತ್‌ರಾಜ್ ಜೈನ್, ಕೆ.ವಿ.ಶಂಕರನಾರಾಯಣ. ಬೆಳಿಗ್ಗೆ 9.

ನ್ಯಾಷನಲ್ ಎಜುಕೇಶನ್ ಸೊಸೈಟಿ: ನ್ಯಾಷನಲ್ ಹೈಸ್ಕೂಲ್ ಮೈದಾನ, ಬಸವನಗುಡಿ. ಅತಿಥಿ- ಪ್ರೊ.ಎಸ್.ಶಾಂತಾರಾಂ, ಸಂಸ್ಥೆಯ ಅಧ್ಯಕ್ಷ ಎ.ಎಚ್.ರಾಮರಾವ್. ಬೆಳಿಗ್ಗೆ 8.30.

ಭಾರತ ಮಾತಾ ವಿದ್ಯಾಸಂಸ್ಥೆ: ಸಂಸ್ಥೆಯ ಆವರಣ, ಹನುಮಂತನಗರ. ಅತಿಥಿ- ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಜಂಟಿ ನಿರ್ದೇಶಕ ಕಾ.ತ.ಚಿಕ್ಕಣ್ಣ, ಬಿ.ವಿ.ಶಾಂತಾಲಕ್ಷ್ಮಿ. ಅಧ್ಯಕ್ಷತೆ- ಸಂಸ್ಥೆ ಅಧ್ಯಕ್ಷ ಪಿ.ವಿ.ವೀರಣ್ಣ ಗೌಡ. ಬೆಳಿಗ್ಗೆ 9.30.

ಕನ್ನಡ ಸಂಘರ್ಷ ಸಮಿತಿ: ಕನ್ನಡ ಸಾಹಿತ್ಯ ಪರಿಷತ್, ಪಂಪಮಹಾಕವಿ ರಸ್ತೆ, ಚಾಮರಾಜ ಪೇಟೆ. ರಾಷ್ಟ್ರಕವಿ ಕುವೆಂಪು 108ನೇ ಹುಟ್ಟುಹಬ್ಬದ ಪ್ರಯುಕ್ತ ಕುವೆಂಪು ಗೀತೆಗಳ ಗಾಯನ ಸ್ಪರ್ಧೆ. ಉದ್ಘಾಟನೆ-ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ. ಅಧ್ಯಕ್ಷತೆ- ಸಮಿತಿ ಅಧ್ಯಕ್ಷ ರಾಮಣ್ಣ ಕೋಡಿಹೊಸಹಳ್ಳಿ. ಮಧ್ಯಾಹ್ನ 2. ಗಣರಾಜ್ಯೋತ್ಸವ ಕವಿಗೋಷ್ಠಿ. ಅಧ್ಯಕ್ಷತೆ- ಕವಿ ಡಾ.ಎಲ್. ಹನುಮಂತಯ್ಯ. ಮಧ್ಯಾಹ್ನ 4.30.

ಹುಮಾನ ವಿತರಣೆ. ಅಧ್ಯಕ್ಷತೆ-ಕವಿ ಡಾ.ದೊಡ್ಡರಂಗೇಗೌಡ, ಅತಿಥಿ-ಪ್ರೊ. ಭಕ್ತರಹಳ್ಳಿ ಕಾಮರಾಜ. ಬಹುಮಾನ ವಿತರಣೆ-ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ. ಸಂಜೆ 6.

ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ: ಇಂಡಿಯನ್ ಸೋಷಿಯಲ್ ಇನ್‌ಸ್ಟಿಟ್ಯೂಟ್ ರೆಸಿಡೆನ್ಸಿ, ನಂ.24, ಬೆನ್ಸನ್ ಟೌನ್. ವಿಚಾರಗೋಷ್ಠಿ ಹಾಗೂ ನೂತನ ಕನ್ನಡ ಮಾಸ ಪತ್ರಿಕೆ ಉದ್ಘಾಟನಾ ಸಮಾರಂಭ. ಉದ್ಘಾಟನೆ- ರಾಜ್ಯ ಸಂಘಟನಾ ಸಂಯೋಜಕ ಸಿ.ಮಣಿ, ಅಧ್ಯಕ್ಷತೆ- ರಾಜ್ಯ ಸಂಯೋಜಕ ಎನ್.ಶಂಕರ್. ಬೆಳಿಗ್ಗೆ 11.30

ವೈಎಂಸಿಎ ದೈಹಿಕ ಶಿಕ್ಷಣ ಕಾಲೇಜು: ನೃಪತುಂಗ ರಸ್ತೆ. ಅತಿಥಿಗಳು- ಉದ್ಯಮಿ ಡಾ. ಎಸ್.ಫಿಲಿಪ್ ಲೆವೀಸ್, ಕಾರ್ಯದರ್ಶಿ ಎಸ್.ವಿ.ರತ್ನ ಕುಮಾರ್. ಬೆಳಿಗ್ಗೆ 8.

ಮಲ್ಲೇಶ್ವರಂ ಉದ್ಯಮಶೀಲ ಮಹಿಳಾ ಸಮಾಜ: ನಂ.37, `ಭೂಮಿಕಾ~, 17ನೇ ಅಡ್ಡರಸ್ತೆ, ಮಲ್ಲೇಶ್ವರಂ. ಅತಿಥಿ- ಪದ್ಮಾ ಕೃಷ್ಣಮೂರ್ತಿ. ಮಧ್ಯಾಹ್ನ 3.

ಹೈಕೋರ್ಟ್: ವಿಧಾನ ಸೌಧ ಎದುರು, ಕಬ್ಬನ್ ಪ್ರತಿಮೆ ಬಳಿ ಧ್ವಜಾರೋಹಣ- ಮುಖ್ಯ ನ್ಯಾಯಮೂರ್ತಿ ವಿಕ್ರಂಜಿತ್ ಸೇನ್. ಬೆಳಿಗ್ಗೆ 9.30.

ಜನತಾದಳ (ಎಸ್)ಬೆಂಗಳೂರು ನಗರ: ಕಚೇರಿ ಆವರಣ, ನಂ.3, ರೇಸ್‌ಕೋರ್ಸ್ ರಸ್ತೆ. ಧ್ವಜಾರೋಹಣ-ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ. ಅತಿಥಿಗಳು-ರಾಷ್ಟ್ರ ಘಟಕದ ಅಧ್ಯಕ್ಷ ಎಚ್.ಡಿ.ದೇವೇಗೌಡ, ಎಂ.ಎಸ್.ನಾರಾಯಣರಾವ್, ಶಾಸಕ ಬಿ.ಝಡ್.ಜಮೀರ್ ಅಹ್ಮದ್ ಖಾನ್. ಬೆಳಿಗ್ಗೆ 8.30.

ಹೊಯ್ಸಳ ಯೂತ್ಸ್ ಸ್ಪೋರ್ಟ್ಸ್ ಅಸೋಸಿಯೇಷನ್: ಹೊಯ್ಸಳ ಕ್ರೀಡಾಂಗಣ ಮತ್ತು ಉದ್ಯಾನ, ಎರಡನೇ ಹಂತ, ಕುಮಾರಸ್ವಾಮಿ ಬಡಾವಣೆ. ಧ್ವಜಾರೋಹಣ-ಸಾಹಿತಿ ಜರಗನಹಳ್ಳಿ ಶಿವಶಂಕರ್. ರಕ್ತದಾನ ಶಿಬಿರ ಉದ್ಘಾಟನೆ-ಪಾಲಿಕೆ ಸದಸ್ಯ ಎಚ್.ಸುರೇಶ್. ಅತಿಥಿಗಳು-ಎನ್.ನಾರಾಯಣ ಸ್ವಾಮಿ, ಈ ರಾಜಣ್ಣ. ಬೆಳಿಗ್ಗೆ 8.30.

ದಿ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್: ಮುಖ್ಯಕಚೇರಿ, ಫೋರ್ಟ್. ಧ್ವಜಾರೋಹಣ-ಸಂಸ್ಥೆಯ ಮುಖ್ಯ ಆಯುಕ್ತ ಕೊಂಡಜ್ಜಿ ಬಿ.ಷಣ್ಮುಖಪ್ಪ. ಬೆಳಿಗ್ಗೆ 8.30.

ಜನತಾದಳ(ಸಂ) ಬೆಂಗಳೂರು ನಗರ: ಕಚೇರಿ ಆವರಣ, ನಂ.24, 1ನೇ ಮಹಡಿ, 2ನೇ ಮುಖ್ಯರಸ್ತೆ, ಕುಮಾರಪಾರ್ಕ್ ಪಶ್ಚಿಮ. ಧ್ವಜಾರೋಹಣ-ಪಕ್ಷದ ಕೇಂದ್ರ ಉಪಾಧ್ಯಕ್ಷ ಎಂ.ಪಿ.ನಾಡಗೌಡ. ಬೆಳಿಗ್ಗೆ  8.30.

ವಿವೇಕನಗರ ಜೈ ಕರ್ನಾಟಕ ಕನ್ನಡ ಸಂಘ: ವಿವೇಕನಗರ ಬಸ್ ನಿಲ್ದಾಣದ ಎದುರು. ಧ್ವಜಾರೋಹಣ-ಕೆ.ಜಿ.ವೀರಪ್ಪ. ಅಧ್ಯಕ್ಷತೆ-ಸಂಘದ ಅಧ್ಯಕ್ಷ ಕೆ.ಪಿ.ನರಸಿಂಹರಾಜು. ಅತಿಥಿಗಳು-ಪಾಲಿಕೆ ಸದಸ್ಯರಾದ ಪಿ.ಎಂ.ಸರೋಜ, ವಿಜಯನ್. ಬೆಳಿಗ್ಗೆ 9.30.

ಬೆಂಗಳೂರು ವಿವಿ: ಆಡಳಿತ ಕಚೇರಿ ಮುಂಭಾಗ, ಜ್ಞಾನಭಾರತಿ. ಧ್ವಜಾರೋಹಣ-ವಿವಿ ಕುಲಪತಿ ಡಾ.ಎಂ.ಪ್ರಭುದೇವ್. ಬೆಳಿಗ್ಗೆ 9.

ಯುಎಎಸ್ ಕ್ಯಾಂಪಸ್ ಸ್ಕೂಲ್: ಶಾಲಾ ಆವರಣ, ಹೆಬ್ಬಾಳ. ಧ್ವಜಾರೋಹಣ-ಶಾಲೆಯ ಅಧ್ಯಕ್ಷ ಡಾ.ಎಸ್.ವಿ.ಸುರೇಶ್. ಅತಿಥಿ-ಕ್ಯಾತನಹಳ್ಳಿ ಸುಬ್ಬ ಕೃಷ್ಣ. ಬೆಳಿಗ್ಗೆ 7.30.

ಸುರಾನಾ ಮಹಾವಿದ್ಯಾಲಯ: 63ನೇ ಗಣರಾಜ್ಯೋತ್ಸವ ದಿನಾಚರಣೆ, ನಂ. 16, ಸೌತ್ ಎಂಡ್ ರಸ್ತೆ. ಧ್ವಜಾರೋಹಣ- ಹಿರಿಯ ಸಾಹಿತಿ ಡಾ. ಸಾ.ಶಿ. ಮರುಳಯ್ಯ, ಅಧ್ಯಕ್ಷತೆ- ಕಾಲೇಜಿನ ಆಡಳಿತ ಅಧ್ಯಕ್ಷೆ ಅರ್ಚನಾ ಸುರಾನಾ. ಬೆಳಿಗ್ಗೆ 9.

ಶ್ರೀ ಕೃಷ್ಣ ಗ್ರೂಪ್ ಆಫ್ ಇನ್ಸ್‌ಟಿಟ್ಯೂಷನ್: 63ನೇ ಗಣರಾಜ್ಯೋತ್ಸವ ದಿನಾಚರಣೆ, ಐಟಿಐ ಲೇಔಟ್, ಬನಶಂಕರಿ, 3 ನೇ ಹಂತ. ಅತಿಥಿಗಳು- ಶಾಸಕ ರವಿ ಸುಬ್ರಮಣ್ಯ, ಎಸ್. ವೆಂಕಟೇಶ್. ಅಧ್ಯಕ್ಷತೆ- ಸಂಸ್ಥೆಯ ಅಧ್ಯಕ್ಷ ಡಾ.ಎಂ.ರುಕ್ಮಾಂಗದಾ ನಾಯ್ಡು. ಬೆಳಿಗ್ಗೆ 8.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT