ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಟುಕು ಚುರುಕು

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನೀರು ದೇಹದಲ್ಲಿನ ವಿಷದ ಅಂಶವನ್ನು ಹೊರಹಾಕುತ್ತದೆ. ಸೂಕ್ತ ಪ್ರಮಾಣದ ದ್ರವಾಹಾರ ಸೇವನೆ ದೇಹ ವ್ಯವಸ್ಥೆಯ ಉತ್ತಮ ಕಾರ್ಯನಿರ್ವಹಣೆಗೆ ಸಹಕಾರಿ. ಅಲ್ಲದೆ ಅದು ಚರ್ಮ ರೋಗಗಳನ್ನೂ ದೂರ ಇಡುತ್ತದೆ.

***
ಸಾಮಾನ್ಯವಾಗಿ ಒಬ್ಬ ಪುರುಷನಿಗೆ ದಿನವೊಂದಕ್ಕೆ 2.9 ಲೀಟರ್ ಅಥವಾ 12 ಲೋಟ ಹಾಗೂ ಮಹಿಳೆಗೆ 2.2 ಲೀಟರ್ ಕುಡಿಯುವ ನೀರಿನ ಅಗತ್ಯ ಇರುತ್ತದೆ.

***
ಉಸಿರಾಟದಲ್ಲಿನ ದುರ್ಗಂಧಕ್ಕೆ ಬಾಯಿಯಲ್ಲಿನ ಬ್ಯಾಕ್ಟೀರಿಯಾ ಕಾರಣ. ನಾಲಿಗೆ ಉಜ್ಜುವುದರಿಂದ, ಹಲ್ಲುಗಳ ಸಂರಕ್ಷಣೆಯಿಂದ ದುರ್ಗಂಧ ಇಲ್ಲದಂತೆ ಮಾಡಬಹುದು. ಆಗಾಗ್ಗೆ ಬಾಯಿ ಮುಕ್ಕಳಿಸುವುದರಿಂದ, ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದರಿಂದಲೂ ಬಾಯಿಯ ವಾಸನೆ ತಡೆಗಟ್ಟಲು ಸಾಧ್ಯ.

***
ದಿನಕ್ಕೆ 5 ಗ್ರಾಂಗಿಂತ ಹೆಚ್ಚು ಉಪ್ಪು ಸೇವನೆ ಒಳ್ಳೆಯದಲ್ಲ ಎಂದು ವಿಶ್ವ ಆರೋಗ್ಯ ಸಂಘಟನೆ ಎಚ್ಚರಿಸಿದೆ. ಅಧಿಕ ಉಪ್ಪು ಸೇವನೆ ಪಾರ್ಶ್ವವಾಯು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡುತ್ತದೆ.

***
ಹವ್ಯಾಸ ಮತ್ತು ಖಿನ್ನತೆ ನಿವಾರಣೆಗೆ ಯಾವುದಾದರೂ ಹವ್ಯಾಸ ರೂಢಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT