ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ ವಿಜೇತರು

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇತ್ತೀಚೆಗೆ ಏರ್ಪಡಿಸಲಾಗಿದ್ದ ಬೆಂಗಳೂರು ನಗರ ಜಿಲ್ಲಾಮಟ್ಟದ ಕಲಾ ಪ್ರತಿಭೋತ್ಸವದಲ್ಲಿ ವಿಜೇತರಾದ ಪಟ್ಟಿಯನ್ನು ಪ್ರಕಟಿಸಲಾಗಿದೆ.

ವಿಜೇತರ ವಿವರ ಹೀಗಿದೆ (ಆಯಾ ವಿಭಾಗದ ವಿಜೇತರ ಹೆಸರುಗಳನ್ನು ಪ್ರಥಮ, ದ್ವಿತೀಯ ಮತ್ತು ತೃತೀಯ ಅನುಕ್ರಮದಲ್ಲಿ ಕೊಡಲಾಗಿದೆ):

ಬಾಲ ಪ್ರತಿಭೆ: ಸುಗಮ ಸಂಗೀತ: ಸುಮೇಧ ಎನ್.ಎಸ್., ಭಾವನಾ ಕೌಶಿಕ್, ಸಿ. ನಮಿತಾ; ಕರ್ನಾಟಕ ಶಾಸ್ತ್ರೀಯ ಸಂಗೀತ (ಗಾಯನ): ಬಿ.ಪಿ. ಆದಿತಿ, ಭೂಮಿಕಾ, ಕುರುವಾಡ ನಾಗಶ್ರೀನಿಧಿ, ಹಿಂದೂಸ್ತಾನಿ ವಾದ್ಯ ಸಂಗೀತ: ಪ್ರತೀಕ್ಷಾ ಹೂಗಾರ, ಪ್ರಜ್ವಲ್ ಎನ್; ಏಕಪಾತ್ರಾಭಿನಯ: ಪಿ.ಋತ್ವಿಕ್ ಐತಾಳ, ಆರ್. ಶ್ರುತಿಧರ್; ಜಾನಪದ ಗೀತೆಗಳು: ವರ್ಣಶ್ರೀ ಮುರೂರು, ಎಸ್.ವಿ. ಚಂದನ, ಮಾನ್ಯ ಉಡುಪಿ; ಚಿತ್ರಕಲೆ: ವಿಹಾರ ಮಿಂಚು ಜಿ.ಎನ್, ನೇಹಾ ಸಿಂಧೆ, ಸಹನಾ ಎಸ್; ಭರತ ನಾಟ್ಯ: ಮುದ್ರಾ ಧನಂಜಯ್, ಅನನ್ಯ ಸಂತೋಷ, ವೇದಿಕಾ ಶೆಟ್ಟಿ.

ಕಿಶೋರ ಪ್ರತಿಭೆ: ಸುಗಮ ಸಂಗೀತ: ಶ್ರೀನಿವಾಸ ಬಿ, ಸಾತ್ವಿಕ್ ಮಹೇಶ್, ಜೆ. ಮೇಘಾ; ಕರ್ನಾಟಕ ಶಾಸ್ತ್ರೀಯ ಸಂಗೀತ (ಗಾಯನ): ಭಾರ್ಗವಿ ವೆಂಕಟರಾಮ್, ಅಪೂರ್ವ ಕೃಷ್ಣ, ಕಲಾಧರಿ ಭವಾನಿ; ಹಿಂದೂಸ್ತಾನಿ ವಾದ್ಯ ಸಂಗೀತ: ನಂದಕಿಶೋರ್ ದೇಸಾಯಿ, ಅಭಯ್ ಕುಲಕರ್ಣಿ, ಕೌಶಿಕ್ ಭಟ್;

ಏಕಪಾತ್ರಾಭಿನಯ: ಎಂ.ಕೆ. ಯಶಸ್ ಗಾಂಧಿ, ಬಿ.ಎಂ. ಅಚ್ಯುತ್, ಶಿವಪ್ರಸಾದ್; ಜಾನಪದ ಗೀತೆಗಳು: ಯು.ಕೆ. ಭವಾನಿ, ಎನ್. ಚಂದನ, ರೋಹಿತ್ ಕುಮಾರ್; ಚಿತ್ರಕಲೆ: ಲಕ್ಷ್ಮಿಶ್ರೀ ವಿ.ಜೆ.ಎಸ್, ಆರ್. ಮಹೇಶ್, ಅಕ್ಷಯಕುಮಾರ್ ಡಿ; ಭರತ ನಾಟ್ಯ: ಮಾಯಾ ಧನಂಜಯ್, ಸ್ಪಂದನ, ದೇವಿಕಾ ಪರಮೇಶ್ವರ್.

ಯುವ ಪ್ರತಿಭೆ: ಶಾಸ್ತ್ರೀಯ ನೃತ್ಯ: ಶ್ರುತಿ ಎನ್. ಮೂರ್ತಿ, ಪೃಥ್ವಿಜಾ ಚಕ್ರವರ್ತಿ, ಸಿ. ತೇಜಸ್ವಿನಿ; ಸುಗಮ ಸಂಗೀತ: ಜಿ.ಎನ್. ಕೌಶಿಕ್, ಆರ್. ಗಗನ್ ಚಕ್ರವರ್ತಿ, ಕೆ.ಎಸ್. ಪೂಜಾ; ಹಿಂದೂಸ್ತಾನಿ ವಾದ್ಯ ಸಂಗೀತ: ಜಯದೇವ ಶರ್ಮ, ಅಂಕುಲ ಕುಲಕರ್ಣಿ, ಎ.ಕೆ. ಸುಧನ್ವ;

 ಚಿತ್ರಕಲೆ: ದೀಪಿಕಾ ಕೆ; ಕರ್ನಾಟಕ ಶಾಸ್ತ್ರೀಯ ಸಂಗೀತ (ಗಾಯನ): ಶ್ರೀಲತಾ ವೈ.ಜೆ, ಬಿ.ಎಂ. ಮಾನಸ; ಏಕಪಾತ್ರಾಭಿನಯ: ಟಿ.ಜೆ. ಸಂತೋಷ್, ಬಿ.ಎಂ. ಪವಿತ್ರ, ಎ.ಎನ್. ರೋಹಿತ್; ಜಾನಪದ ನೃತ್ಯ: ಮಾತೃಭೂಮಿ ಯುವಕರ ಸಂಘ; ರಂಗೋಲಿ ಸ್ಪರ್ಧೆ: ರೇವತಿ ನಾಗರಾಜ್, ಜ್ಯೋತಿ ಕಣಗಾಲ್, ನಿರ್ಮಲಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT