ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಯುವಜನೋತ್ಸವ ಸ್ಪರ್ಧೆ: ವಿಜೇತರು

Last Updated 10 ಡಿಸೆಂಬರ್ 2013, 8:28 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದಲ್ಲಿ ಈಚೆಗೆ ನಡೆದ ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ವಿಜೇತರಾಗಿ ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳ ವಿವರ:

*ಜನಪದ ನೃತ್ಯ: ಗೌತಮಬುದ್ಧ ಯುವಜನ ಸಂಘ, ಅರಳೀಪುರ, ಚಾಮರಾಜನಗರ ತಾಲ್ಲೂಕು                 (ಎನ್. ಪ್ರದೀಪ್‌ಕುಮಾರ್, ಚಂದ್ರಶೇಖರ್, ಜಿ. ಮಹೇಶ್, ಎಲ್. ವಿಶ್ವನಾಥ, ಬಿ. ಮಹದೇವಸ್ವಾಮಿ, ಎನ್, ವಿಶ್ವನಾಥ, ಆರ್. ರವಿಕುಮಾರ್, ಆರ್. ಸಿದ್ದರಾಜು, ಬಿ. ದರ್ಶನ್. ಚೇತನ್‌ಕುಮಾರ್, ಮನಮೋಹನ್, ಲೋಕೇಶ್, ಎನ್. ಮಹೇಶ್, ಮಹೇಂದ್ರ, ಮಹದೇವಪ್ರಸಾದ್, ಅವಿನಾಶ್, ಶ್ರೀಧರ, ಶಶಿಕುಮಾರ್, ಮಹೇಶ್, ರಘುವೀರ್)

*ಜನಪದ ಗೀತೆ: ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘ, ರಾಮಸಮುದ್ರ, ಚಾಮರಾಜನಗರ (ಪರಶಿವಮೂರ್ತಿ, ಟಿ. ಸುನಿಲ್ ಕುಮಾರ್, ನಾರಾಯಣಸ್ವಾಮಿ, ಹೇಮಂತರಾಜು, ಜಿ. ಕಿರಣ್, ಜಿ. ಮಂಜು, ಕೆ. ರಮೇಶ್, ಜನಾರ್ದನ್, ಕೆ. ಮಹೇಶ್, ಮಂಜುನಾಥ)
*ಏಕಾಂತ ನಾಟಕ: ಶಾಂತಲಾ ಕಲಾವಿದರು, ಚಾಮರಾಜನಗರ (ಬಿ.ಎಸ್. ವಿನಯ್, ಮಂಜುನಾಥ ಕಾಚಕ್ಕಿ, ಇ. ವಿನಯ್, ಸೋನಿ ಸಿಂಗ್, ಸಚಿತ್ ಗಣಪತಿ, ವಿವೇಕ್, ಪ್ರಕಾಶ್, ಸುರೇಶ್, ವಿದ್ಯಾ ಕಾಮತ್, ನಾಗೇಶ್, ಶ್ರೀನಿವಾಸ್, ಅಶೋಕ)
*ಹಾರ್ಮೋನಿಯಂ: ಜೈಭೀಮ್ ಯುವಜನ ಸಂಘ, ಗೂಳೀಪುರ, ಚಾಮರಾಜನಗರ (ಎಸ್. ಅರ್ಜುನ್, ಸುರಾಗ್)

*ಶಾಸ್ತ್ರೀಯ ನೃತ್ಯ: ಭರತನಾಟ್ಯ- ಮೋನಿಷಾ, ವಾಸವಿ ಪ್ರೌಢಶಾಲೆ, ಕೊಳ್ಳೇಗಾಲ.
ಕಥಕ್– ಚಿತ್ರಾ, ಶಾಂತಲಾ ಕಲಾವಿದೆ, ಚಾಮರಾಜನಗರ. ಕೂಚುಪುಡಿ– ಚೈತನ್ಯಾ, ಜೆಎಸ್ಎಸ್ ಮಹಿಳಾ ಕಾಲೇಜು, ಚಾಮರಾಜನಗರ.
ಮಣಿಪುರಿ- ಶಿಲ್ಪಾ, ಶಾಂತಲಾ ಕಲಾವಿದೆ, ಚಾಮರಾಜನಗರ
*ಹಿಂದೂಸ್ಥಾನಿ ಗಾಯನ: ಸಂಜಯ್, ನಿಸರ್ಗ ಪ್ರೌಢಶಾಲೆ, ಕೊಳ್ಳೇಗಾಲ.

*ಕರ್ನಾಟಕ ಸಂಗೀತ: ಅಮೃತ ವರ್ಷಿಣಿ, ವಾಸವಿ ಪ್ರೌಢಶಾಲೆ, ಕೊಳ್ಳೇಗಾಲ.
*ಆಶುಭಾಷಣ: ಬಿ.ಎಸ್. ವಿನಯ್, ಶಾಂತಲಾ ಕಲಾವಿದರು, ಚಾಮರಾಜನಗರ.
*ಶಾಸ್ತ್ರೀಯ ವಾದ್ಯ: ಕೊಳಲು- ದಿಲೀಪ್‌ಕುಮಾರ್, ಚಾಮರಾಜನಗರ.
*ವೀಣೆ: ಶ್ರೇಯಾ, ವಾಸವಿ ಪ್ರೌಢಶಾಲೆ, ಕೊಳ್ಳೇಗಾಲ.
ವಿಜೇತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT