ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಝುಂಪಾ ಲಾಹಿರಿ ಕೃತಿ ‘ಬುಕರ್‌’ ಅಂತಿಮಸುತ್ತಿಗೆ

Last Updated 10 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಲಂಡನ್‌ (ಐಎಎನ್‌ಎಸ್‌): )):) ಭಾರತ ಮೂಲದ ಅಮೆರಿಕದ ಲೇಖಕಿ ಝುಂಪಾ ಲಾಹಿರಿ ಅವರ ಹೊಸ ಕಾದಂಬರಿಯು 2013ನೇ ಸಾಲಿನ ಮಾ್ಯನ್‌ ಬುಕರ್‌ ಪ್ರಶಸಿ್ತಯ ಅಂತಿಮಸುತ್ತಿಗೆ ಆಯೆ್ಕಯಾಗಿದೆ.

ಪುಲಿಟ್ಜರ್‌ ಪುರಸ್ಕೃತರಾದ ಲಾಹಿರಿ ಅವರ ‘ದಿ ಲೋಲಾ್ಯಂಡ್‌’ ಈಗ ಅಂತಿಮಸುತ್ತಿನಲಿ್ಲರುವ ಕೃತಿಯಾಗಿದೆ. 1960ರ ದಶಕದಲಿ್ಲನ ಕೋಲ್ಕತಾ್ತದ ಹೊರವಲಯಗಳ ಜನಜೀವನದ ಚಿತ್ರಣ ಈ ಕೃತಿಯಲಿ್ಲದೆ. ‘ದಿ ಲೋಲ್ಯಾಂಡ್‌’ ಕೃತಿಯು ಲಾಹಿರಿ ಅವರ ಎರಡನೇ ಕಾದಂಬರಿ ಹಾಗೂ ನಾಲ್ಕನೇ ಕೃತಿಯಾಗಿದೆ.

ಲೇಖಕರಾದ ಐರ್ಲೆಂಡ್‌ನ ಕೋಮ್‌ ಟಾಯ್‌ಬಿನ್‌, ಇಂಗ್ಲೆಂಡ್‌ನ ಜಿಮ್‌ ಕ್ರೇಸ್‌, ಜಿಂಜಾಬ್ವೆ­ಯ ನೊವಯಲೆಟ್‌ ಬುಲವಾಯೊ, ನೂ್ಯಜಿಲೆಂಡ್‌ನ ಎಲಿಯನಾರ್‌ ಕಾ್ಯಟನ್‌ ಮತ್ತು ಕೆನಡಾದ ರುಥ್ ಒಜೆಕಿ ಅವರ ಕೃತಿಗಳು ಅಂತಿಮ ಸುತ್ತಿ­ನಲಿ್ಲರುವ ಇತರ ಐದು ಪುಸ್ತಕಗಳಾಗಿವೆ.

ಅ.15ರಂದು ಪುರಸಾ್ಕರದ ವಿಜೇತರ ಹೆಸರು ಪ್ರಕಟಿಸಲಾಗುವುದು. ಬಹುಮಾನ ಮೊತ್ತವು 50,000 ಪೌಂಡ್‌ (₨42.5 ಲಕ್ಷ) ಆಗಿದೆ. ಅಂತಿಮ ಸುತ್ತಿಗೆ ಆಯೆ್ಕಯಾದವರಿಗೆ 2500 ಪೌಂಡ್‌ (₨2.12 ಲಕ್ಷ) ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT