ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಡೊಕೊಮೊದಿಂದ ‘ವಾಟ್ಸ್‌ ಆಪ್’ ಸೌಲಭ್ಯ

Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜಿಎಸ್‌ಎಂ ಪ್ರೀಪೇಯ್ಡ್ ಚಂದಾದಾರರಿಗಾಗಿ ‘ವಾಟ್ಸ್ ಆಪ್ ಡೇಟಾ ಪ್ಯಾಕ್’ ಪರಿಚಯಿಸಲಾಗಿದ್ದು, ಇದರಲ್ಲಿ  ಮಿತಿಯಿಲ್ಲದಷ್ಟು ದತ್ತಾಂಶ ಬಳಕೆ ಅವಕಾಶವಿದೆ. ಚಂದಾ ದಾರರು ಮೊಬೈಲ್‌ನಿಂದ *123# ಡಯಲ್‌ ಮಾಡಿ ಸೇವೆ ಪಡೆಯಬಹುದು.

೧೫ ದಿನದ ಅವಧಿಗೆ ₨೧೫ ಮತ್ತು ೩೦ ದಿನಕ್ಕೆ ₨೩೦ ಶುಲ್ಕವಿದೆ ಎಂದು ಟಾಟಾ ಡೊಕೊಮೊ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT