ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಸಿಎ ಬದಲಿಗೆ ಸಿಎಎ:ಕರಡು ಮಸೂದೆ ಸಿದ್ಧ

Last Updated 3 ಏಪ್ರಿಲ್ 2013, 17:52 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಾಗರಿಕ ವಿಮಾನ ಯಾನದ ಉಸ್ತುವಾರಿ ನೋಡಿಕೊಳ್ಳುತ್ತಿರುವ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ(ಡಿಜಿಸಿಎ) ಬದಲಿಗೆ ಹೊಸ ವಿಮಾನಯಾನ ಪ್ರಾಧಿಕಾರವನ್ನು ರಚನೆಗೆ ಸರ್ಕಾರ ಮುಂದಾಗಿದ್ದು, ಈ ಹೊಸ ಪ್ರಾಧಿಕಾರ ಮಸೂದೆಯನ್ನು ಇದೇ ತಿಂಗಳಲ್ಲಿ ಆರಂಭವಾಗುವ ಬಜೆಟ್ ಅಧಿವೇಶನದಲ್ಲಿ ಚರ್ಚೆಗೆ ಮಂಡಿಸಲಾಗುತ್ತಿದೆ.

ಹೊಸ ಪ್ರಾಧಿಕಾರಕ್ಕೆ `ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎ) ಎಂದು ಹೆಸರಿಸಲಾಗಿದೆ. ಈ ಹೊಸ ಪ್ರಾಧಿಕಾರ ನಾಗರಿಕ ವಿಮಾನಯಾನದ ಸುರಕ್ಷತೆಯ ಉಸ್ತುವಾರಿ ಜೊತೆಗೆ ಅಚಾತುರ್ಯದಿಂದ ಉಂಟಾಗುವ ವಿಮಾನಗಳ ಹಾರಾಟ ವ್ಯತ್ಯಯವನ್ನು ಸರಿಪಡಿಸುವ ಜವಾಬ್ದಾರಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT