ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಜನವರಿ 24, ಮಂಗಳವಾರ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ನ್ಯಾಷನಲ್ ಪದವಿ ಕಾಲೇಜು: ಬಿ.ವಿ.ಜಗದೀಶ್ ವಿಜ್ಞಾನ ಕೇಂದ್ರದ ಸಭಾಂಗಣ. ಜಯನಗರ. ಪತ್ರಕರ್ತ ವಿ.ಎನ್. ಸುಬ್ಬರಾವ್, ಅವರಿಂದ `ಪತ್ರಿಕೋದ್ಯಮದ ಒಳನೋಟಗಳು~, ಪತ್ರಕರ್ತ ಎ.ಎಸ್.ನಾರಾಯಣರಾವ್ ಅವರಿಂದ `ಸಂವಹನದ ಒಳನೋಟಗಳು~ ಕುರಿತು ಉಪನ್ಯಾಸ.

ನಂತರ ಪತ್ರಿಕೋದ್ಯಮ ಮತ್ತು ಕನ್ನಡ ವಿಭಾಗದ ವಿದ್ಯಾರ್ಥಿಗಳೊಂದಿಗೆ ಸಂವಾದ. ಅತಿಥಿಗಳು: ಕಾರ್ಯದರ್ಶಿ ಪ್ರೊ.ಎಸ್.ನಾಗರಾಜ ರೆಡ್ಡಿ, ಪ್ರಾಚಾರ್ಯ ಡಾ.ಕೆ.ನಾರೆಪ್ಪ, ಬೆಳಿಗ್ಗೆ 11.30.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್: ಜೆ.ಎನ್.ಟಾಟ ಅಡಿಟೋರಿಯಂ, ಹರಲ್ಡ್ ಜೌರ್ ಹೌಸನ್ ಅವರಿಂದ ಕ್ಯಾನ್ಸರ್ ಕುರಿತು ಉಪನ್ಯಾಸ. ಸಂಜೆ 4.

ವರ್ಲ್ಡ್ ಇನ್‌ಸ್ಟಿಟ್ಯೂಟ್ ಆಫ್ ಸಸ್ಟೈನಬಲ್ ಎನರ್ಜಿ: ಏಟ್ರಿಯಾ ಹೋಟೆಲ್, ಅರಮನೆ ರಸ್ತೆ. `ರಿನ್ಯುವಬಲ್ ಎನರ್ಜಿ ಫಾರ್ ಕರ್ನಾಟಕ ಡೆವಲ್‌ಪ್‌ಮೆಂಟ್ ಅಂಡ್ ಎನರ್ಜಿ ಸೆಕ್ಯೂರಿಟಿ~ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ. ಬೆಳಿಗ್ಗೆ 9.30.

ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್:  ಟೆರ‌್ರಿ, 4ನೇ ಮೇನ್ , 2ನೇ ಕ್ರಾಸ್, ದೊಮ್ಮಲೂರು ಎರಡನೇ ಹಂತ. ಪ್ರಿಯಾಂಕ ಸಿ.ಪ್ರಕಾಶ್ ಅವರಿಂದ `ಡೆಮಿಸ್ಟಿಫೈಯಿಂಗ್ ರಾಗಂ-ತಾನಂ ಪಲ್ಲವಿ~. ಪಕ್ಕವಾದ್ಯದಲ್ಲಿ: ವಿಠಲ್ ರಾಗನ್ (ವಯಲಿನ್), ರಘುನಾಥ್ ರಾಜಂ (ಮೃದಂಗ). ಸಂಜೆ 6.30.

ಎಂಎಲ್‌ಎ ಫಸ್ಟ್ ಗ್ರೇಡ್ ಕಾಲೇಜ್ ಫಾರ್ ವುಮೆನ್: ರುಕ್ಕಮ್ಮ ರಾಘವಚಾರ್ ಸಭಾಂಗಣ, ಎಂಎಲ್‌ಎ ಪ್ಲಾಟಿನಂ ಜ್ಯೂಬಿಲಿ ಬಿಲ್ಡಿಂಗ್, 14ನೇ ಕ್ರಾಸ್,ಮಲ್ಲೇಶ್ವರ.
ವಾರ್ಷಿಕೋತ್ಸವ.


ಅತಿಥಿಗಳು: ಡಾ.ಎಸ್.ಸಿ.ಶರ್ಮಾ, ಡಾ.ಅಹಲ್ಯಾ ಶರ್ಮಾ. ಅಧ್ಯಕ್ಷತೆ: ಕೆ.ರುಕ್ಮಿಣಿ. ಬೆಳಿಗ್ಗೆ 10.

ಸಿಲ್ಕ್ ಅಸೋಸಿಯೇಷನ್ ಆಫ್ ಇಂಡಿಯಾ: ಯವನಿಕಾ ಸಭಾಂಗಣ, ನೃಪತುಂಗ ರಸ್ತೆ, (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ಬಳಿ. ಸಸ್ಟೈನೆಬಲ್ ಬೈವೊಲ್ಟೈನ್ ಸಿಲ್ಕ್ ಪ್ರೊಡಕ್ಷನ್ ಕುರಿತು ಉಪನ್ಯಾಸ. ಬೆಳಿಗ್ಗೆ 10.

ಕನ್ನಡ ಅಭಿವೃದ್ಧಿ ಬಳಗ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಬಳಗದ 30 ನೇ ವರ್ಷದ ಕನ್ನಡ ಸಾಹಿತ್ಯ- ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮೂವತ್ತು ಸಾಹಿತಿಗಳಿಗೆ ಗೌರವ ಸಮರ್ಪಣೆ.

ಉದ್ಘಾಟನೆ: ವಾಟಾಳ್ ನಾಗರಾಜ್. ಅತಿಥಿಗಳು: ಪ್ರೊ.ಎನ್. ಬಸವಾರಾಧ್ಯ, ಡಾ.ಕೆ.ವಿ.ಚಂದ್ರಣ್ಣ ಗೌಡ, ಪ್ರೇಮಾ ಭಟ್, ಉಷಾ ಪಿ.ರೈ, ಸಿ.ವಿ.ಶಿವಶಂಕರ್, ಗೋವಿಂದ ಹಳ್ಳಿ ದೇವೇಗೌಡ, ಕೆ.ವಿ.ಕೃಷ್ಣಯ್ಯ. ಬೆಳಿಗ್ಗೆ 11.

ವಾರ್ಷಿಕೋತ್ಸವ

ಆಂಜನೇಯಸ್ವಾಮಿ ವೆಲ್‌ಫೇರ್ ಅಸೋಸಿಯೇಷನ್: ಮಾರಮ್ಮ ಮತ್ತು ಆಂಜನೇಯಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಸಮಾರಂಭ. ನಂತರ 
108 ಕಳಸಾಭಿಷೇಕ.

ಸ್ಥಳ: ಚಿನ್ನಯ್ಯನ ಪಾಳ್ಯ. ಬೆಳಿಗ್ಗೆ 8.30.

ನಾದಜ್ಯೋತಿ ಸಂಗೀತೋತ್ಸವ

ನಾದಜ್ಯೋತಿ ಶ್ರೀ ತ್ಯಾಗರಾಜಸ್ವಾಮಿ ಭಜನ ಸಭಾ: 47ನೇ ನಾದಜ್ಯೋತಿ ಸಂಗೀತೋತ್ಸವ.

ಹ.ರಾ.ನಾಗರಾಜಾಚಾರ್ ಅವರಿಂದ `ಸಂತರು ಕಂಡ ರಾಮಾಯಣ~ ಪ್ರವಚನ ಮತ್ತು ಡಾ.ಆರ್.ಕೆ.ಶ್ರೀಕಂಠನ್ ಅವರ ಗಾಯನ ಕಾರ್ಯಕ್ರಮ. ಸಹ ಗಾಯನ: ರುದ್ರಪಟ್ಣಂ ಎಸ್.ರಮಾಕಾಂತ್, ಪಿಟೀಲು: ವಿ.ನಳಿನಾ ಮೋಹನ್, ಮೃದಂಗ: ಟಿ.ಎಸ್.ಚಂದ್ರಶೇಖರ್, ಘಟ: ಸುಕನ್ಯಾ ರಾಮ್‌ಗೋಪಾಲ್.

ಸ್ಥಳ: ಆರ್.ಪಿ.ರವಿಶಂಕರ್ ಸಭಾಂಗಣ, ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಆವರಣ, 8ನೇ ಅಡ್ಡರಸ್ತೆ, ಮಲ್ಲೇಶ್ವರಂ. ಸಂಜೆ 5.30.

ಆರಾಧನಾ ಮಹೋತ್ಸವ

ಬಿ.ಟಿ.ಎಂ ಕಲ್ಚರಲ್ ಅಕಾಡೆಮಿ: ಆರಾಧನಾ ಮಹೋತ್ಸವ ಸಪ್ತಾಹ, ಕೆ.ಲಹರಿ ಅವರಿಂದ ತ್ಯಾಗರಾಜರ ಕೃತಿಗಳ ಗಾಯನ. ಪಿಟೀಲು: ಬಿ.ಕೆ.ರಘು, ಮೃದಂಗ: ಜಯಚಂದ್ರ ರಾವ್, ಖಂಜಿರ: ಬಿ.ಎನ್.ಚಂದ್ರಮೌಳಿ, ಘಟ: ಫಣೀಂದ್ರ ಭಾಸ್ಕರ.

ಸ್ಥಳ: ಶ್ರೀ ರಮಣ ಮಹರ್ಷಿ ಅಕಾಡೆಮಿ, 3ನೇ ಅಡ್ಡರಸ್ತೆ, 3ನೇ ವಿಭಾಗ, ಜೆ.ಪಿ.ನಗರ, ರಾಗಿಗುಡ್ಡದ ಹತ್ತಿರ. ಸಂಜೆ 5.30.

ಸಂಗೀತ ಕಾರ್ಯಕ್ರಮ

ದೇವಗಿರಿ ಶ್ರೀ ವೆಂಕಟೇಶ್ವರ ಟ್ರಸ್ಟ್: ಸಂಗೀತ ಕಾರ್ಯಕ್ರಮ. ಶ್ರೀಮತಿ ಸುಧಾಮಣಿ ವೆಂಕಟರಾಘವ ಅವರಿಂದ ಗಾಯನ ಕಾರ್ಯಕ್ರಮ. ಪಿಟೀಲು: ಅಚ್ಯುತ. ಮೃದಂಗ: ಗುರುಮೂರ್ತಿ.

ಸ್ಥಳ: ವರಪ್ರದ ಶ್ರೀ ವೆಂಕಟೇಶ್ವರ ದೇವಸ್ಥಾನ, ಬನಶಂಕರಿ 2ನೇ ಹಂತ. ಸಂಜೆ 6.30.

ವಾಯ್ಸ ಆಫ್ ದಿ ವೀಣಾ

ಇಂಟರ್‌ನ್ಯಾಷನಲ್ ಮ್ಯೂಸಿಕ್ ಅಂಡ್ ಆರ್ಟ್ಸ್ ಸೊಸೈಟಿ: ವಿಕ್ರಂ ಸಂಪತ್ ಅವರ `ವಾಯ್ಸ ಆಫ್ ದಿ ವೀಣಾ~: ಎಸ್ ಬಾಲಚಂದರ್ ಎ ಬಯೋಗ್ರಫಿ~ ಪುಸ್ತಕ ಬಿಡುಗಡೆ.
ಪುಸ್ತಕ ಬಿಡುಗಡೆ: ರಾಜ್ಯಪಾಲ ಎಚ್.ಆರ್.ಭಾರದ್ವಾಜ್.

ಅತಿಥಿಗಳು: ಐಎಎಸ್ ಅಧಿಕಾರಿ ಕೆ.ಜಯರಾಜ್. ವೈಣಿಕ ಮತ್ತು ಗಾಯಕ ಪ್ರೊ.ಆರ್.ವಿಶ್ವೇಶ್ವರನ್, ವಿದುಷಿ ನೀಲಾ ರಾಮಗೋಪಾಲ್. ಸ್ಥಳ: ಬಾಂಕ್ವೆಟ್ ಹಾಲ್, ರಾಜಭವನ. ಸಂಜೆ 6.

ಆರಾಧನಾ ಮಹೋತ್ಸವ

ವೀಯೆಲ್ಲೆನ್-ನಿರ್ಮಾಣ್ ಪುರಂದರ ಪ್ರತಿಷ್ಠಾನ: ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ, ವಿದ್ಯಾಭೂಷಣ ಮತ್ತು ತಂಡದವರಿಂದ  ಹರಿದಾಸ ಗಾಯನ.
ಸ್ಥಳ: ಪುರಂದರ ಮಂಟಪ, ವೆಂಕಟೇಶ್ವರ ದೇವಸ್ಥಾನದ ಎದುರು, ನಿಸರ್ಗ ಬಡಾವಣೆ, ಕೊಪ್ಪ ಗೇಟ್ ಹತ್ತಿರ, ಬನ್ನೇರುಘಟ್ಟ ಅಂಚೆ. ಸಂಜೆ 6.

ಕರ್ನಾಟಕ ಶಾಸ್ತ್ರೀಯ ಸಂಗೀತ

ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್:  ಕಲ್ಪನಾ ಸುಮಂತ್ ಉಮಾಶಂಕರ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ.

ಸ್ಥಳ: ವಾಡಿಯಾ ಸಭಾಂಗಣ, ನಂ 6, ಬಿ.ಪಿ.ವಾಡಿಯಾ ರಸ್ತೆ. ಸಂಜೆ 6.

ಕಾಠಕೋಪನಿಷತ್

ಗುರುರಾಜ ಸೇವಾ ಸಮಿತಿ: ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ ಹರಿದಾಸಭಟ್ಟರಿಂದ `ಕಾಠಕೋಪನಿಷತ್~ ಪ್ರವಚನ. ಸ್ಥಳ: ನಂ 5, 2ನೇ ಮುಖ್ಯ ರಸ್ತೆ, 8ನೇ ಎ ಕ್ರಾಸ್, ಯಲಹಂಕ ಉಪನಗರ. ಸಂಜೆ 7. 

ಶ್ರೀಮನ್ ಮಧ್ವನವಮಿ ಮಹೋತ್ಸವ

ಶ್ರೀ ರಾಘವೇಂದ್ರ ಸೇವಾ ಸಮಿತಿ: ಶ್ರೀಮನ್ ಮಧ್ವನವಮಿ ಮಹೋತ್ಸವ, ಹೊಳವನಹಳ್ಳಿ ಶ್ರೀನಿವಾಸಾಚಾರ್ಯ ಶ್ರೀ ಮಧ್ವಾಚಾರ್ಯ ಕೃತ `ಖಗ್ ಭಾಷ್ಯ~ ಪ್ರವಚನ.
ಸ್ಥಳ: ಮಠದ ಆವರಣ, 6ನೇ ಕ್ರಾಸ್, ಸುಧೀಂದ್ರ ನಗರ, ಮಲ್ಲೇಶ್ವರ. ಸಂಜೆ 6.30.

ಪ್ರವಚನ

ದೇವಗಿರಿ ಶ್ರೀ ಗುರು ಸೇವಾ ಸಮಿತಿ: ಜಿ.ಪಿ.ನಾಗರಾಜಾಚಾರ್ಯ ಅವರಿಂದ ಪ್ರವಚನ.
ಸ್ಥಳ: ದೇವಗಿರಿ ಶ್ರೀ ಗುರು ಸೇವಾ ಸಮಿತಿ, 24ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ. ಸಂಜೆ 6.30.

ಭಜನೆ

ಶ್ರೀ ಸತ್ಯಸಾಯಿ ಸೇವಾಕ್ಷೇತ್ರ: ಭಜನೆ, ಸ್ಥಳ: ಸಾಯಿ ಗೀತಾಂಜಲಿ, ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರ, 21ನೇ ಮುಖ್ಯ ರಸ್ತೆ, 7ನೇ ಕ್ರಾಸ್, ಜೆ.ಪಿ.ನಗರ. ಸಂಜೆ 6.15.

ಸತ್ಯದೆಡೆಗೆ

ಧ್ಯಾನ ಮತ್ತು ವ್ಯಾಸಂಗ ವೃತ್ತ: ಎಸ್.ಸೀತಾರಾಮು ಅವರಿಂದ `ಸತ್ಯದೆಡೆಗೆ~ ಉಪನ್ಯಾಸ. ಸ್ಥಳ: ಜಯನಗರ `ಟಿ~ ಬ್ಲಾಕ್, ಎಸ್.ಎಸ್.ಎಂ.ಆರ್.ವಿ ಪಿಯು ಕಾಲೇಜು, ಸಂಜೆ 6.30.

ಪ್ರವಚನ

ಚಿನ್ಮಯ ಮಿಷನ್: ಸುಧರ್ಮ ಚೈತನ್ಯ ಅವರಿಂದ `ಭಗವದ್ಗೀತೆ ನಾಲ್ಕನೇ ಅಧ್ಯಾಯ~ ಕುರಿತ ಪ್ರವಚನ. ಸ್ಥಳ: ಕಲ್ಯಾಣ ಗಣಪತಿ ದೇವಸ್ಥಾನ, 1ನೇ ಬ್ಲಾಕ್, ಕಲ್ಯಾಣ ನಗರ. ಸಂಜೆ 6.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT