ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಫೆಬ್ರುವರಿ 25, ಶುಕ್ರವಾರ

Last Updated 24 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ


ಭಾರತೀಯ ಅಕಾಡೆಮಿ ನಿರ್ವಹಣಾ ಕಾಲೇಜು: ಸಭಾಂಗಣ, ಹೆಣ್ಣೂರು ತಿರುವು, ಹೆಣ್ಣೂರು ಮುಖ್ಯರಸ್ತೆ. ‘ವ್ಯಾಪಾರ ತಾಂತ್ರಿಕತೆ ರಾಷ್ಟ್ರೀಯ ಮತ್ತು ಜಾಗತಿಕ ದೃಷ್ಟಿಕೋನ’ ಕುರಿತ 3ನೇ ರಾಷ್ಟ್ರೀಯ ವಿಚಾರ ಸಂಕಿರಣ. ಅತಿಥಿಗಳು- ರಾಜ್ಯಪಾಲ ಎಚ್.ಆರ್.ಭಾರದ್ವಾಜ್, ಬೆಂಗಳೂರು ವಿ.ವಿ . ಕುಲಪತಿ ಡಾ.ಎನ್.ಪ್ರಭುದೇವ್, ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ನಿರ್ದೇಶಕ ಎಚ್.ಎಸ್.ಭಡೋರಿಯ, ಭಾರತೀಯ ಅಕಾಡೆಮಿ ಸಂಸ್ಥೆ ಅಧ್ಯಕ್ಷ ಡಾ.ಟಿ. ಸೋಮಶೇಖರ್. ಬೆಳಿಗ್ಗೆ 10.30.

ಬಿಎನ್‌ಇಎಸ್ ಕಾಲೇಜು: ನಂ 9/6, 3ನೇ ಮುಖ್ಯರಸ್ತೆ, ಮಹಾಲಕ್ಷ್ಮಿಬಡಾವಣೆ. ‘ವಿಶ್ವದ ಆರ್ಥಿಕ ಪರಿಸ್ಥಿತಿಗಳು’ ಕುರಿತ ಅಂತರ ಕಾಲೇಜು ವಿಚಾರ ಸಂಕಿರಣ. ಉದ್ಘಾಟನೆ- ಬೆಂಗಳೂರು ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಾದೇಶಿಕ ನಿರ್ದೇಶಕ ವಿಜಯ್ ಭಾಸ್ಕರ್. ಅಧ್ಯಕ್ಷತೆ-ಕರ್ನಾಟಕ ರಾಜ್ಯ ಹೂಡಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ದಿವಾಕರ್. ಪ್ರಬಂಧ ಮಂಡನೆ- ಆರ್‌ವಿ ನಿರ್ವಹಣಾ ಕಾಲೇಜು ನಿರ್ದೇಶಕ ಡಾ.ಟಿ.ವಿ.ರಾಜು, ಸಂಭ್ರಮ್ ನಿರ್ವಹಣಾ ಸಂಸ್ಥೆ ಪ್ರಾಂಶುಪಾಲ ಡಾ.ರವೀಂದ್ರನಾಥ್ ಬಡಿ, ಸುರಾನಾ ಕಾಲೇಜು ಪಿಜಿ ಸೆಂಟರ್ ನಿರ್ದೇಶಕ ಡಾ.ವಿ.ಪ್ರಭುದೇವ್, ಶೇಷಾದ್ರಿಪುರ ನಿರ್ವಹಣಾ ಕಾಲೇಜು ನಿರ್ದೇಶಕ ಡಾ.ಡಿ.ಕೆ.ಮೂರ್ತಿ. ಬೆಳಿಗ್ಗೆ 8.30.

ಪಿಇಎಸ್ ತಾಂತ್ರಿಕ ಕಾಲೇಜು; ಸಮ್ಮೇಳನ ಸಭಾಂಗಣ, 100 ಅಡಿರಸ್ತೆ, ಬನಶಂಕರಿ 3ನೇ ಹಂತ, ಹೊಸಕೆರೆಹಳ್ಳಿ. ‘ಪರಮಾಣು ಆಯಸ್ಕಾಂತ ಪ್ರತಿಫಲನ’ ಕುರಿತ ಸಮೂಹ ವಿಶ್ಲೇಷಣೆ. ಉಪನ್ಯಾಸ- ಪ್ರೊ.ಉತ್ಪಲ್. ಎಸ್.ಟಟು, ಡಾ.ಹನುದತ್ತ ಎಸ್.ಅತ್ರೇಯ. ಬೆಳಿಗ್ಗೆ 10.

ಬಾಲ ಮನೋವಿಕಾಸ ಕೇಂದ್ರ: ಬಾಲ ಮನೋವಿಕಾಸ ಕೇಂದ್ರ. 39ನೇ ವಾರ್ಷಿಕ ಮಹೋತ್ಸವ. ಅತಿಥಿಗಳು-ಮಹಾ ನಗರಪಾಲಿಕೆಯ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ನಾಗರಾಜು, ಡಾ.ಕೆ.ಎಸ್.ಕೃಷ್ಣಮೂರ್ತಿ. ಅಧ್ಯಕ್ಷತೆ-ಅಸೋಸಿಯೇಷನ್ ಫಾರ್ ಪ್ರಿ ಸ್ಕೂಲ್ ಎಜುಕೇಶನ್ ಅಧ್ಯಕ್ಷ ಬಿ.ಆರ್.ಪ್ರಸಾದ್. ಸಂಜೆ 4.

ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು: ಯವನಿಕ, ನೃಪತುಂಗ ರಸ್ತೆ. ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ. ‘ಕೊಳಲು ವಾದನ’- ಎಚ್.ಎಸ್.ವೇಣುಗೋಪಾಲ್ ಮತ್ತು ಎಚ್.ಎಸ್.ಶ್ರೇಯಸ್ ಭಾರದ್ವಾಜ್. ಪಿಟೀಲು-ಡಾ.ನಟರಾಜ ಮೂರ್ತಿ. ಮೃದಂಗ-ಬಾಲಕೃಷ್ಣ. ಮೂರ್ಚಿಂಗ್-ಎನ್. ಅಮೃತ ಕುಮಾರ್. ಸಂಜೆ 6.30.

ಭಾರತೀಯ ಸನಾತನ ಸಂಸ್ಕೃತಿ ಸಂಸ್ಥೆ: ಬಿ.ಪಿ. ವಾಡಿಯಾ ರಸ್ತೆ. ಕೃಷ್ಣರಾವ್ ಅವರ ಜೀವನ ಕುರಿತ ಚಿತ್ರ ಪ್ರದರ್ಶನ ಮತ್ತು ಉಪನ್ಯಾಸ-ಸುರೇಶ್ ಮೂನ. ಸಂಜೆ 6.15.

ಎಚ್.ಎಸ್.ರೇಣುಕಾ ಪ್ರಸಾದ್ ಕಾನೂನು, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ: ಜೆಎಸ್‌ಎಸ್ ಕಾಲೇಜು ಸಭಾಂಗಣ, 38ನೇ ಅಡ್ಡರಸ್ತೆ, ಕನಕಪುರ ತಿರುವು, ಜಯನಗರ, 8ನೇ ಬಡಾವಣೆ. ‘ಕವಿ ಸಮಯ’. ಉದ್ಘಾಟನೆ-ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಮಹೇಶ್ ಜೋಷಿ. ಅತಿಥಿ-ಸಂಜಯ್ ಮಾರುಕಟ್ಟೆ ಮತ್ತು ಪ್ರಚಾರ ಸಂಸ್ಥೆಯ ನಾಗರಾಜ್. ಕವಿ ಸಮಯ-ಸಾಹಿತಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ. ಅಧ್ಯಕ್ಷತೆ-ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ರೇಣುಕಾಪ್ರಸಾದ್. ಸಂಜೆ 6.

ಸೇಂಟ್ ಜಾನ್ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಸಂಸ್ಥೆ: ಕಾಲೇಜು ಸಭಾಂಗಣ. ಕಾಲೇಜು ವಾರ್ಷಿಕೋತ್ಸವ ಮತ್ತು ಪದವಿ ಪ್ರದಾನ ಸಮಾರಂಭ. ಅತಿಥಿಗಳು-ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ  ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ರಮಾನಂದ ಶೆಟ್ಟಿ. ಬೆಳಿಗ್ಗೆ 10.30.

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ: ‘ಬೆನಕ’, ನಂ 21/1, 8ನೇ ಸಿ ಮುಖ್ಯರಸ್ತೆ, 4ನೇ ಬಡಾವಣೆ, ಜಯನಗರ. ಮೈಸೂರು ಸಿಲ್ಕ್‌ನ ನೂತನ ಮಳಿಗೆ ಉದ್ಘಾಟನೆ-ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷ ಸಿ.ಪಿ.ಯೋಗೀಶ್ವರ್. ಮಧ್ಯಾಹ್ನ 12.30.

ಪಿಇಎಸ್ ತಾಂತ್ರಿಕ ಸಂಸ್ಥೆ: ಪಿಇಎಸ್ ಕಾಲೇಜು, ಹನುಮಂತನಗರ. ‘ಯಾಂತ್ರಿಕ ಸಿದ್ಧಾಂತ’ ಕುರಿತ ಉಪನ್ಯಾಸ- ಪ್ರೊ.ಜಿ.ಎಚ್.ಮಹೇಶ್. ಬೆಳಿಗ್ಗೆ 11.30.

ಪ್ರೊ. ಜೆ.ಬಿ.ಜಾಧವ್ ಅಭಿನಂದನಾ ಸಂಸ್ಥೆ: ಒಡೆಯರ್ ಸಭಾಂಗಣ, ಸೆಂಚುರಿ ಕ್ಲಬ್, ಕಬ್ಬನ್ ಉದ್ಯಾನವನ. ಜಿ.ಬಿ.ಜಾಧವ್ ಅಭಿನಂದನಾ ಸಮಾರಂಭ. ಅತಿಥಿಗಳು- ಕರ್ನಾಟಕ ಉನ್ನತ ಶಿಕ್ಷಣ ಮಂಡಳಿ ನಿವೃತ್ತ ಉಪಾಧ್ಯಕ್ಷ ಪ್ರೊ.ಎಂ.ಐ.ಸವದತ್ತಿ, ಬೆಂಗಳೂರು ವಿ.ವಿ.ವಿಶ್ರಾಂತ ಕುಲಪತಿ ಪ್ರೊ.ಕೆ.ಸಿದ್ದಪ್ಪ, ಮೈಸೂರು ವಿವಿ ಕುಲಪತಿ ಪ್ರೊ.ವಿ.ಜಿ.ತಳವಾರ್. ಸಂಜೆ 6.30.

ಬೆಂಗಳೂರು ಸಾಮಾಜಿಕ ವಿಜ್ಞಾನ ವೇದಿಕೆ: ಡಾ.ಎಚ್.ಎನ್.ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಪದವಿ ಕಾಲೇಜು, ಬಸವನಗುಡಿ. ‘ಜ್ಯೋತಿಷ ಮತ್ತು ಇತರ ಮೂಢನಂಬಿಕೆಗಳು. ಉಪನ್ಯಾಸ- ಗಾಂಧಿಯನ್ ವಿಜ್ಞಾನ ಮತ್ತು ಮಾನವೀಯ ಮೌಲ್ಯ ಕೇಂದ್ರ ಭಾರತೀಯ ವಿದ್ಯಾಭವನದ ಗೌರವ ನಿರ್ದೇಶಕ ಡಾ.ಎಸ್.ಬಾಲಚಂದ್ರರಾವ್. ಸಂಜೆ 6.

ಗ್ಯಾಲರಿ ಜಿ: ಆರ್ಟ್ ಕಾರಿಡಾರ್, ತಾಜ್ ವೆಸ್ಟ್ ಎಂಡ್ ಹೋಟೆಲ್. 8ನೇ ವಾರ್ಷಿಕೋತ್ಸವ. ಸುವಾಜಿತ್ ಸಮಂತ ಮತ್ತು ತರುಣ್ ಮೈತ್ರಿ ಅವರ ಕಲಾಕೃತಿಗಳ ಪ್ರದರ್ಶನ. ಸಂಜೆ 7.30.

ಸುಬ್ರಹ್ಮಣ್ಯ ಲಲಿತ ಕಲಾ ಟ್ರಸ್ಟ್: ಮಲ್ಲಿಕಾರ್ಜುನ ವೇದ ಪಾಠಶಾಲಾ ಸಭಾಂಗಣ, ಜ್ಯೋತಿ ಇಂಡಸ್ಟ್ರೀಸ್, ನಂ 31, ಪಂಪಮಹಾಕವಿ ರಸ್ತೆ, ಬಸವನಗುಡಿ. ‘ಮುಕುಲ ಕಲಾ ವೈಭವ’. ಅತಿಥಿ-ವಿದೂಷಿ ಜಿ.ಆರ್.ಜಯ. ಕರ್ನಾಟಕ ಶಾಸ್ತ್ರೀಯ ಸಂಗೀತ. ಪಿಟೀಲು-ಬಿ.ವಿಠಲ ರಂಗನ್, ಮೃದಂಗ-ಬಿ.ಎಸ್.ಪ್ರಶಾಂತ್, ಘಟಂ-ಆರ್. ಕಾರ್ತಿಕ್. ಸಂಜೆ 6.

ಬೆಂಗಳೂರು ಕಥಕ್ಕಳಿ ಮತ್ತು ಕಲೆಗಳ ಕ್ಲಬ್:  ಪುರಂದರ ಸಭಾಂಗಣ, ಇಂದಿರಾನಗರ. ‘ದಕ್ಷಯಜ್ಞಂ’ ಕಥಕ್ಕಳಿ ಪ್ರದರ್ಶನ. ಸಂಜೆ 6.

ಧಾರ್ಮಿಕ ಕಾರ್ಯಕ್ರಮಗಳು
ಮಾತಾ ಅಮೃತಾನಂದಮಯಿ ಮಠ: ನಂ 136, ಮಾತಾ ಅಮೃತಾನಂದಮಯಿ ರಸ್ತೆ, ಜ್ಞಾನಭಾರತಿ 2ನೇ ಹಂತ. ಲಲಿತ ಸಹಸ್ರ ನಾಮಾರ್ಚನೆ, ರಾಹುದೋಷ ನಿವಾರಣಾ ಪೂಜೆ, ಶನಿ ದೋಷ ನಿವಾರಣಾ ಪೂಜೆ. ಬೆಳಿಗ್ಗೆ 6.

ದೇವಗಿರಿ ಶ್ರೀ ಗುರು ಸೇವಾ ಸಮಿತಿ: 24ನೇ ಮುಖ್ಯ ರಸ್ತೆ, 2ನೇ ಹಂತ, ಬನಶಂಕರಿ. ಮಾಳಗಿ ರಾಮಾಚಾರ್ಯ ಅವರಿಂದ ಪ್ರವಚನ. ಸಂಜೆ 7.

ಉಮಾಮಹೇಶ್ವರ ದೇವಾಲಯ: ಕೆ.ಆರ್.ರಸ್ತೆ. 2ನೆ ಹಂತ ಬನಶಂಕರಿ. 23ನೇ ವಾರ್ಷಿಕೋತ್ಸವ ಮತ್ತು ಮಹಾಶಿವರಾತ್ರಿ ಅಂಗವಾಗಿ ಮಹಾರುದ್ರಯಾಗ ಮತ್ತು ಶತಚಂಡಿಕಾಯಾಗ. ಗಣಪತಿ ಪ್ರಾರ್ಥನೆ, ಮಹಾರುದ್ರ ಪಾರಾಯಣ, ಶತರುದ್ರಾಭಿಷೇಕ, ಸ್ಕಂದ ಹೋಮ. ಬೆಳಿಗ್ಗೆ 8.

ಮಿಥಿಕ್ ಸೊಸೈಟಿ: ಡಾಲಿ ಸ್ಮಾರಕ ಸಭಾಂಗಣ, ನೃಪತುಂಗ ರಸ್ತೆ. ‘ವಿದ್ಯಾರತ್ನ ಶ್ರೀ ಆರ್.ಎಸ್.ಪಂಚಮುಖಿ ಸ್ಮಾರಕ ದತ್ತಿ ಉಪನ್ಯಾಸ’. ‘ಹರಿಕಥಾಮೃತಸಾರ’ದ ಜಗನ್ನಾಥರ ಕನ್ನಡ ಪ್ರೇಮ. ಉಪನ್ಯಾಸ- ಸ್ವಾಮಿ ರಮಾನಂದತೀರ್ಥ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ.ವಸಂತ ಕುಷ್ಟಗಿ. ಅಧ್ಯಕ್ಷತೆ-ವಿಶ್ವೇಶ್ವರಯ್ಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ಕೆ.ಎಲ್.ಎನ್. ಶಾಸ್ತ್ರಿ. ಸಂಜೆ 6.

ಚಿನ್ಮಯ ಮಿಷನ್: 15ನೇ ಮುಖ್ಯರಸ್ತೆ, 4ನೇ ಬಡಾವಣೆ, ಕೋರಮಂಗಲ. ಭಗವದ್ಗೀತೆಯ 7ನೇ ಅಧ್ಯಾಯ ಪ್ರವಚನ- ಸ್ವಾಮಿ ಬ್ರಹ್ಮಾನಂದ. ಸಂಜೆ 6.30.

ಮಹಾಶಿವರಾತ್ರಿ ಮಹೋತ್ಸವ. ಶಿವಸಹಸ್ರನಾಮ ಲಕ್ಷಾರ್ಚನೆ. ಚಿನ್ಮಯ ಮಿಷನ್, ಶ್ರೀಪಾದ ಕ್ಷೇತ್ರ, 4ನೇ ಹಂತ, 4ನೇ ಅಡ್ಡರಸ್ತೆ, ಜೆ.ಪಿ. ನಗರ. ಸಂಜೆ 6.30.

ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: ಶಕ್ತಿ ದೇವಸ್ಥಾನ, ಗುರುಮೂರ್ತಿರೆಡ್ಡಿ ಬಡಾವಣೆ, 3ನೇ ಹಂತ, ರಾಮಮೂರ್ತಿ ನಗರ. ಲಲಿತಾ ಸಹಸ್ರನಾಮ ಸುಧೆ. ಭಜನೆ ಮತ್ತು ಉಪನ್ಯಾಸ- ಸ್ವಾಮಿ ಚಂದ್ರೇಶಾನಂದಜಿ. ಸಂಜೆ 6.

ಶ್ರೀ ರಾಮಕೃಷ್ಣ ಸೇವಾ ಟ್ರಸ್ಟ್: ವಾಸವಿ ದೇವಸ್ಥಾನ, 7ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಮಹಾಲಕ್ಷ್ಮಿ ಬಡಾವಣೆ. ಶ್ರೀ ಮದ್ ಭಗವದ್ಗೀತೆಯ 3ಮತ್ತು 4ನೇ ಅಧ್ಯಾಯ ಪ್ರವಚನ- ಸ್ವಾಮಿ ಅಭಯ ಚೈತನ್ಯ. ಸಂಜೆ 6.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT