ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಭಕ್ಷಣೆಯ ಕುರುಹು!

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಲಂಡನ್, (ಪಿಟಿಐ): ಮೆಕ್ಸಿಕೊದ ಪ್ರಾಚೀನ ಬುಡಕಟ್ಟು ವಾಸಿಗಳು ನರಭಕ್ಷಕರಾಗಿದ್ದರೇ?
ಈ ದೇಶದ ಉತ್ತರ ಭಾಗದಲ್ಲಿನ ಡುರಂಗೋದಲ್ಲಿ ಪ್ರಾಚ್ಯವಸ್ತು ಸಂಶೋಧಕರು ಮಾನವ ಮೂಳೆಗಳನ್ನು ಹುದುಗಿಸಿಟ್ಟಿದ್ದ ಸ್ಥಳವನ್ನು ಪತ್ತೆ ಮಾಡಿದ್ದು, ಇದು ಇಂಥದ್ದೊಂದು ಅನುಮಾನಕ್ಕೆ ಕಾರಣವಾಗಿದೆ.

ನರಭಕ್ಷಣೆಯಿಂದ ಉತ್ತಮ ಬೆಳೆಯಾಗುವುದೆಂಬ ನಂಬಿಕೆಯ ಮೇಲೆ ಈ ಜನಾಂಗ ಈ ಕೃತ್ಯವೆಸಗಿರಬಹುದು ಎಂದು ಅವರು ಅಂದಾಜಿಸಿದ್ದಾರೆ. ಸುಮಾರು 1425 ವರ್ಷಗಳ ಹಿಂದೆ ಈ ಬುಡಕಟ್ಟು ಜನಾಂಗ ಮೂರು ಡಜನ್‌ಗೂ ಹೆಚ್ಚು ಮಾನವರ ಮಾಂಸವನ್ನು ಬೇಯಿಸಿ ತಿಂದ ಕುರುಹುಗಳಿವೆ ಎಂದು ಪ್ರಾಚ್ಯ ವಸ್ತು ಸಂಶೋಧಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT