ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಪ್ರಕಾಶನ

Last Updated 18 ಜನವರಿ 2011, 12:35 IST
ಅಕ್ಷರ ಗಾತ್ರ

ಜನ್ನ ಮತ್ತು ಅವನ ಕೃತಿಗಳು  ಲೇ: ಸಿ.ಪಿ.ಕೆ.; ಪು: 80 ಬೆ: ರೂ .50
ಪ್ರ: ಶ್ರೀ ಲಲಿತಾ ಬುಕ್ ಬ್ಯೂರೋ, ‘ಆಂಜನಾದ್ರಿ’, ರೇಣುಕಾಚಾರ್ಯ ದೇವಸ್ಥಾನದ ರಸ್ತೆ, ಲಕ್ಷ್ಮೀ ಚಿತ್ರಮಂದಿರದ ಹಿಂಭಾಗ, ಮೈಸೂರು-24

ಕಬೀರ್
ಲೇ: ಮಂಗಳಗೌರಿ; ಪು: 50 ಬೆ: ರೂ.5
ಸಿರಿಯಜ್ಜಿ ಹಾಡಿದ ಕಥನಾ ಗೀತೆಗಳು  ಲೇ: ಡಾ. ಕೃಷ್ಣಮೂರ್ತಿ ಹನೂರು;   ಪು: 58 ಬೆ: ರೂ.5

ಕಪ್ಪು ಕಾವ್ಯ
ಲೇ: ಡಾ. ನಾಗಣ್ಣ: ಪು: 52 ಬೆ: ರೂ.5
ಕುದ್ಮಲ್ ರಂಗರಾವ್
ಲೇ: ಡಾ.ಎಂ.ಎಸ್. ಶೇಖರ್; ಪು: 48 ಬೆ: ರೂ.5

ಸೊಳ್ಳೆ
ಲೇ: ಡಾ. ಕೆ.ಎಸ್. ಉಮಾಶಂಕರ್; ಪು: 67 ಬೆ: ರೂ.5
ಈ 5 ಕೃತಿಗಳ ಪ್ರ: ನಿರ್ದೇಶಕರು, ಪ್ರಸಾರಾಂಗ, ಮಾನಸಗಂಗೋತ್ರಿ, ಮೈಸೂರು
ಜನಪದ ಕತೆಗಳು: ಆಶಯಗಳು
ಲೇ: ಡಾ. ತಳವಾರ ವಾಮದೇವ; ಪು: 208 ಬೆ: ರೂ 105
ಗಣೇಶನ ಬೆಂಗ್ಳೂರು ಯಾತ್ರೆ ಮತ್ತು ಇತರ ಹಾಸ್ಯ ಲೇಖನಗಳು
ಲೇ: ಪ್ರಕಾಶ್ ಕೆ. ನಾಡಿಗ್; ಪು: 96 ಬೆ: ರೂ.65ಈ 2 ಕೃತಿಗಳ ಪ್ರ: ಸೃಷ್ಟಿ ಪಬ್ಲಿಕೇಷನ್ಸ್, ನಂ.121, 13ನೇ ಮುಖ್ಯರಸ್ತೆ, ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು-40

ಮಾಧ್ಯಮ ಮಂಥನ
ಲೇ: ಎಸ್.ಕೆ. ಪದ್ಮನಾಭ; ಪು:264 ಬೆ: ರೂ.160; ಪ್ರ: ಶ್ರೀ ರಾಘವೇಂದ್ರ ಪ್ರಿಂಟರ್ಸ್, ಸಹ್ಯಾದ್ರಿ ಸರ್ಕಲ್, 2ನೇ ಕ್ರಾಸ್, ಹೇಮಾವತಿ ಆಸ್ಪತ್ರೆ ಹತ್ತಿರ, ಹಾಸನ.
ನಗು
ಸಂ: ಕೋ.ಲ. ರಂಗನಾಥ; ಪು: 160 ಬೆ: ರೂ.50ಪ್ರ: ಗುರುರಾಜ ಪ್ರಕಾಶನ, ‘ಹರಿಕೃಪ’ ನಂ.236, 11ನೇ ಮುಖ್ಯರಸ್ತೆ, ಏಜಿಸ್ ಲೇಔಟ್, ಅರೆಹಳ್ಳಿ, ಸುಬ್ರಹ್ಮಣ್ಯಪುರ ಅಂಚೆ, ಬೆಂಗಳೂರು.

ಪ್ರೌಢದೇವರಾಯನ ವಿಜಯಕಲ್ಯಾಣ (ಏಕಾಂಕ ನಾಟಕ)
ಪು: 56 ಬೆ: ರೂ.25

ಸಂಗ್ಯಾ-ಬಾಳ್ಯಾ-ಜಾನಪದ ಡಪ್ಪಿನಾಟ
ಪು: 52 ಬೆ: ರೂ.35ಈ 2 ಕೃತಿಗಳ ಲೇ: ಡಾ. ಬ.ಸೋ. ಗೊರವರ; ಪ್ರ: ಮಣಿಹ ಪ್ರಕಾಶನ,      ಡಾ. ಬ.ಸೋ ಗೊರವರ, ‘ಸಮರಸ’, ನಂ. 426/ಬಿ/31. ಕರೆಯಮ್ಮನ ಕಲ್ಲು ಬಡಾವಣೆ, ಗದಗ.
ಕನ್ನಡ: ರಚನಾತ್ಮಕ ಮತ್ತು ಸಮಾಜೋಭಾಷಿಕ ಅಧ್ಯಯನ

ಲೇ: ಬ.ಸೋ. ಗೊರವರ; ಪು: 210 ಬೆ: ರೂ. 80; ಪ್ರ: ಲಡಾಯಿ ಪ್ರಕಾಶನ, 21, ಪ್ರಸಾದ್ ಹಾಸ್ಟೆಲ್, ಗದಗ.
ಎಸ್.ಕೆ. ಕರೀಂಖಾನ-ಜೀವನ ಮತ್ತು ಸಾಹಿತ್ಯ
ಲೇ: ಡಾ. ಪ್ರಕಾಶ ಬಿ. ನಾಯಕ: ಪು: 236 ಬೆ: ರೂ.190 ಪ್ರ: ಸ್ನೇಹಸಿಂಧು ಪ್ರಕಾಶನ, ಅಂಕೋಲಾ.
ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು

ಲೇ: ರಾಜಶೇಖರ ಅತನೂರೆ; ಪು: 112 ಬೆ: ರೂ. 60
ಜನ-ಜಾನಪದ (ಲೇಖನಗಳ ಸಂಗ್ರಹ)
ಲೇ: ಡಾ. ಗವಿಸಿದ್ಧಪ್ಪ ಎಚ್. ಪಾಟೀಲ; ಪು:108 ಬೆ: ರೂ. 70

ಕೃತಿ ಲೋಕ
ಲೇ: ಡಾ. ಶ್ರೀಶೈಲ ನಾಗರಾಳ; ಪು: 140 ಬೆ: ರೂ. 90
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಕಲಬುರಗಿ ಜಿಲ್ಲೆಯ ಕೊಡುಗೆ
ಸಂ: ಪ್ರೊ. ವಸಂತ ಕುಷ್ಟಗಿ; ಪು: 82 ಬೆ: ರೂ. 60

ಸಾಹಿತ್ಯ ವಿಚಾರ

ಲೇ: ಡಾ. ಸುಮನ ಯಜುರ್ವೇದಿ; ಪು: 100 ಬೆ: ರೂ. 70
ಸಾವಿನಾಚೆ ಬದುಕು ಇದೆಯೇ?
ಲೇ: ವಿವೇಕಾನಂದ ಪಾಟೀಲ; ಪು: 80 ಬೆ: ರೂ. 55

ಬೋಳು ತಲೆಯ ಜಾಣರು
ಲೇ: ಗುರುರಾಜ ಕುಲಕರ್ಣಿ; ಪು: 92 ಬೆ: ರೂ. 70

ತಿರುಳು (ವಿಮರ್ಶಾ ಲೇಖನಗಳು)
ಲೇ: ಡಾ. ಬಿದರಿ ಚಂದ್ರಕಲಾ; ಪು: 124 ಬೆ: ರೂ. 85

ಸದಭಿರುಚಿಯ ಪುಟಗಳು
ಲೇ: ಶ್ಯಾಮಸುಂದರ ಕುಷ್ಟಗಿ; ಪು: 180 ಬೆ: ರೂ. 120ಈ 9 ಕೃತಿಗಳ ಪ್ರ: ಸಿದ್ಧಲಿಂಗ ಬಿ. ಕೋನೇಕ್, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಸರಸ್ವತಿ ಗೋದಾಮು, ಗುಲಬರ್ಗಾ
ರವಿವಾರ (ಮಕ್ಕಳ ಕವನಗಳು)
ಲೇ: ಬಿ.ಎ. ಸನದಿ; ಪು: 96 ಬೆ: ರೂ.50

ಬೆಳಕೇರಿ ಬೆಳಗು
ಲೇ: ಎಂ.ಜಿ. ಗಂಗನಪಳ್ಳಿ; ಪು: 44 ಬೆ: ರೂ. 25

ಮಲ್ಲಿಕಾರ್ಜುನ ಹಿರೇಮಠರ ಕೃತಿಗಳ ಅವಲೋಕನ
ಸಂ: ಎಚ್.ಎಸ್. ಪಾಟೀಲ; ಪು: 152 ಬೆ: ರೂ.100

ದೇವಯಾನಿ
ಲೇ: ಎಂ.ಜಿ. ದೇಶಪಾಂಡೆ: ಪು: 132 ಬೆ: ರೂ 85

ಗೆದ್ದಲು (ಕಾದಂಬರಿ)
ಮರಾಠಿ ಮೂಲ: ಗಣೇಶ ಆವಟೆ; ಅನು: ಚಂದ್ರಕಾಂತ ಪೋಕಳೆ; ಪು: 248 ಬೆ: ರೂ 170
ದೇವಕಿ (ಕಾದಂಬರಿ
ಲೇ: ಡ. ಎಸ್.ವಿ. ಪ್ರಭಾವತಿ; ಪು: 160 ಬೆ: ರೂ. 110

ಮಹಿಳಾ ಅಸ್ತಿತ್ವದ ಹುಡುಕಾಟ
ಲೇ: ಡಾ. ಶ್ರೀದೇವಿ ವಿ. ಆಲೂರ; ಪು: 64 ಬೆ: ರೂ. 50
ಹೈದರಾಬಾದ ಕರ್ನಾಟಕ ಸಮೂಹ ಮಾಧ್ಯಮ
ಲೇ: ಡಾ. ಶಿವರಾಮ ಅಸುಂಡಿ; ಪು: 140 ಬೆ: ರೂ. 100

ಭಾಲ್ಕಿ ತಾಲೂಕು ದರ್ಶನ
ಲೇ: ಡಾ. ಜಿ.ಬಿ. ವಿಸಾಜಿ; ಪು: 56 ಬೆ: ರೂ. 25
ಬೆಳಕಿಂಡಿ
ಲೇ: ಡಾ. ಗೌರಾದೇವಿ ಕತ್ನಳ್ಳಿ; ಪು: 96 ಬೆ: ರೂ. 70

ಅನುಪಮ ಚರಿತ ಸಂಪದ
ಲೆ: ಡಾ. ಬಿ.ವಿ. ಮಲ್ಲಾಪೂರ;ಪು: 260 ಬೆ: ರೂ. 160
ಬೆಳೆ-3 (ಸಮಗ್ರ ಸಾಹಿತ್ಯ ಸಂಪುಟ)
ಲೇ: ಡಾ. ಎಂ.ಜಿ. ಬಿರಾದಾರ; ಪು: 328 ಬೆ: ರೂ 200

ಬರಿದಾದ ಮಡಿಲು
ಲೇ: ಡಾ. ನಿಂಗಣ್ಣ ಎಸ್. ಪಾಟೀಲ; ಪು: 120 ಬೆ:ರೂ. 80
ಚೆಂದದ ಬದುಕಿಗೆ ಸುಂದರ ಮೌಲ್ಯಗಳು
ಲೇ: ಡಾ. ವಿಜಯಕುಮಾರ ಮಹಾನುಭಾವಿಗಳು ಪು: 336 ಬೆ: ರೂ. 230

ಅರಿವಿನ ಅರವತ್ತು ಕಥೆಗಳು
ಸಂ: ಕೋಟ್ನೆಕಲ್ ವೆಂಕೋಬಾ; ಪು: 200 ಬೆ: ರೂ. 140
ಹರಪನಹಳ್ಳಿ ಭೀಮವ್ವನ ಹಾಡುಗಳು
ಲೆ: ಅಮೃತಾ ಕುಲಕರ್ಣಿ; ಪು: 48 ಬೆ: ರೂ. 35
ಹದಿನೇಳು ಆಯ್ದ ಕಥೆಗಳು
ಸಂ: ಭಾರತಿ ಪಾಟೀಲ;ಪು: 176 ಬೆ: ರೂ 120ಈ 17 ಕೃತಿಗಳ ಪ್ರ: ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ, ಮುಖ್ಯಬೀದಿ, ಗುಲಬರ್ಗಾ
ಕುಷ್ಟಗಿ ತಾಲೂಕು ದರ್ಶನ
ಲೇ: ಶರಣಪ್ಪ ವಡಗೇರಿ: ಪು: 52 ಬೆ: ರೂ. 25

ಕಾಲಹಕ್ಕಿಯ ಹೆಜ್ಜೆಗಳು
ಲೇ: ರತ್ನಾ ಮಣೂರ; ಪು: 56 ಬೆ: ರೂ.30
ಕೆರಳ್ಳಿ ಗುರುನಾಥರೆಡ್ಡಿಯವರ        ಸಮಗ್ರ ಸಾಹಿತ್ಯ
ಸಂ: ಪ್ರಭಾಕರ ಜೋಷಿ; ಪು: 288 ಬೆ: ರೂ.200
ಬೋಧಿ ವೃಕ್ಷದ ಹಣ್ಣು
ಲೇ: ಎ.ಕೆ. ರಾಮೇಶ್ವರ; ಪು: 64 ಬೆ: ರೂ.35

ಗಂಗಾವತಿ
ಲೇ: ಡಾ. ಶರಣಬಸಪ್ಪ ಕೋಲ್ಕಾರ; ಪು: 64 ಬೆ: ರೂ. 35
ಗುರುಬಸವಯ್ಯ ಅಮ್ಮಾಪುರ
ಲೇ: ಚಂದ್ರಕಾಂತ ಕರದಳ್ಳಿ; ಪು: 64 ಬೆ: ರೂ.35
ಪ್ರಾತಿನಿಧಿಕ ಆಧುನಿಕ ವಚನಗಳು
ಸಂ: ಪ್ರೊ. ಶಿವರಾಜ್ ಪಾಟೀಲ್; ಪು: 128 ಬೆ: ರೂ. 80

ಅಂತರಂಗದತ್ತ ನಯನ (ವಿಮರ್ಶಾ ಲೇಖನಗಳು)
ಲೇ: ಡಾ.. ಜಿ. ಕೃಷ್ಣಪ್ಪ; ಪು: 108 ಬೆ: ರೂ 75
ಪರಾಂಬರ (ಪ್ರಾಸಂಗಿಕ ಬರಹಗಳು)
ಲೇ: ಪ್ರಭಾಕರ ಜೋಶಿ; ಪು: 176 ಬೆ: ರೂ.120

ಎನ್ನಾಲೇಕ ಮತ್ತು ಇತರ ಕತೆಗಳು
ಲೇ: ಡಾ. ಪಂಚಾಕ್ಷರಿ ಹಿರೇಮಠ; ಪು: 104 ಬೆ: ರೂ.70
ಕಾಡಿನಲ್ಲಿ ಹಿಡಿದ ಗ್ರಹಣ ಗಂಗೆಯಲ್ಲಿ ಬಿಟ್ಟಿತು
ಲೇ: ಸುಬ್ಬಣ್ಣ ಅಂಬೆಸಂಗೆ; ಪು: 92 ಬೆ: ರೂ. 60
ಹಡೆದವ್ವ (ಕಥಾ ಸಂಕಲನ)
ಲೇ: ಸಿ.ಎಸ್. ಆನಂದ; ಪು: 108 ಬೆ: ರೂ. 70
ದೃಶ್ಯ ಸಿಂಚನ (ಪ್ರಹಸನಗಳ ಸಂಗ್ರಹ)
ಲೇ: ಸವಿತಾ ಸಿರಗೋಜಿ; ಪು: 96 ಬೆ:ರೂ. 65

ವಿಶ್ವ ಮಾನವ ಮ್ಯಾಕ್ಸ್ ಮುಲ್ಲರ್
ಲೇ: ಜಯವಂತ ಕಾಡದೇವರ; ಪು: 88 ಬೆ: ರೂ. 60
ಕಲಿಯಿರಿ-ಕಲಿಸಿರಿ (ಶೈಕ್ಷಣಿಕ ನಾಟಕ)
ಲೇ: ನಿಂಗನಗೌಡ ಹ. ದೇಸಾಯಿ; ಪು: 48 ಬೆ: ರೂ. 30

ಅಫಜಲಪುರ ತಾಲೂಕು ದರ್ಶನ
ಲೇ: ಡಿ.ಎಂ. ನದಾಫ್; ಪು: 88 ಬೆ: ರೂ. 45
ವೀರೇಂದ್ರ ಪಾಟೀಲ
ಲೇ: ಪ್ರೊ. ವಸಂತ ಕುಷ್ಟಗಿ; ಪು: 48 ಬೆ: ರೂ. 25
ವಚನಗಳ ಬೆಳಕಲ್ಲಿ ಸಕಾರಾತ್ಮಕ ಧೋರಣೆ
ಲೆ: ವೆಂಕಟೇಶ ಕೆ. ಜನಾದ್ರಿ; ಪು: 52 ಬೆ: ರೂ. 30

ಭಾಲಚಂದ್ರ ಜಯಶೆಟ್ಟಿ
ಲೇ: ಸಂಗಮನಾಥ ರೇವತಗಾಂವ; ಪು: 60 ಬೆ: ರೂ. 25
ಶಿಲಾಯುಗದ  ಗವಿಚಿತ್ರಗಳು
ಲೇ: ಡಾ. ಶರಣಬಸಪ್ಪ ಕೋಲ್ಕಾರ; ಪು: 248 ಬೆ: 175
ಪ್ರಾತಿನಿಧಿಕ ಪ್ರಬಂಧಗಳು
ಸಂ: ಚಂದ್ರಕಾಂತ ಕರದಳ್ಳಿ; ಪು: 196 ಬೆ: ರೂ. 135
ಮಳೆ ಬಂತೋ ಮಾರಾಯ (ಲಲಿತ ಪ್ರಬಂಧ)
ಲೇ: ಪ್ರೋ. ಸೂಗಯ್ಯ ಹಿರೇಮಠ; ಪು: 104 ಬೆ: ರೂ. 70

ಲಿಂಗಸುಗೂರು ತಾಲೂಕು ದರ್ಶನ
ಲೇ: ಕೆ. ಶಶಿಕಾಂತ;ಪು: 76 ಬೆ: ರೂ. 40
ಸತ್ಯಜ್ಞನ ವಚನಗಳು
ಲೇ: ಸಿದ್ಧರಾಮ ಪೋಲೀಸಪಾಟೀಲ; ಪು: 188 ಬೆ: ರೂ. 130ಈ 23 ಕೃತಿಗಳ ಪ್ರ: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು, ಮುಖ್ಯಬೀದಿ, ಗುಲಬರ್ಗಾ
ನಾನು ಎಪ್ಪತ್ತೆರಡು (ಕವಿತೆಗಳು)
ಲೇ: ಗುರುಮೂರ್ತಿ ಪೆಂಡಕೂರು; ಪು: 60 ಬೆ: ರೂ.125ಪ್ರ: ಯುವಕರ ಸಂಘ, ರಾಮನಗರ, ಹಗರಿಬೊಮ್ಮನಹಳ್ಳಿ, ಬಳ್ಳಾರಿ ಜಿಲ್ಲೆ.
ಲೋಹಿಯಾವಾದಿ-ಡಾ. ಎಂ. ನಾಗಪ್ಪ
ಸಂ: ಡಾ. ಎನ್.ಡಿ. ತಿಪ್ಪೇಸ್ವಾಮಿ; ಪು: 380 ಬೆ: ರೂ 300ಪ್ರ: ಎಂ. ಭೈರೇಗೌಡ, ಪ್ರಗತಿ ಗ್ರಾಫಿಕ್ಸ್, ನಂ 119, 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT