ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಪ್ರಕಾಶನ

Last Updated 5 ಮೇ 2012, 19:30 IST
ಅಕ್ಷರ ಗಾತ್ರ

ನೆತ್ತಿಯ ಗುರಿ ಅಂತರಿಕ್ಷ
(ವಿಮರ್ಶಾ ಸಂಕಲನ); ಲೇ; ಡಾ.ಗುರುಪಾದ ಮರಿಗುದ್ದಿ; ಪು: 152 ಬೆ: ರೂ.120;

ನೂರೆಂಟು ಭಾವಗೀತೆಗಳು
ಲೇ; ಡಾ.ದೊಡ್ಡರಂಗೇಗೌಡ; ಪು: 164 ಬೆ: ರೂ.100;

ಕಡಲ ಕವಿತೆ
ಲೇ: ಡಾ.ನಿಂಗಪ್ಪ ಮುದೇನೂರು; ಪು: 224 ಬೆ: ರೂ.140;

ಸಾಹಿತ್ಯ ಮನನ
ಲೇ; ಡಾ.ಸಿ.ಪಿ.ಕೃಷ್ಣಕುಮಾರ್; ಪು: 176 ಬೆ: ರೂ.130;

`ಪರ್ದೇಸಿಯ~ ಫಿಲ್ಮಿ ಪಯಣ
ಲೇ; ಡಾ.ರಾಜಶೇಖರ ಮಠಪತಿ (ರಾಗಂ); ಪು: 200 ಬೆ: ರೂ.150;

ಕನ್ನಡಕ್ಕೊಂದು ಕನ್ನಡಿ
ಲೇ: ಡಾ.ರಾಜಶೇಖರ ಮಠಪತಿ (ರಾಗಂ); ಪು: 168 ಬೆ: ರೂ.120;

ಕನ್ನಡ- ಕರ್ನಾಟಕ ಅಂದು ಇಂದು
ಸಂ: ಎಂ.ಆರ್.ಗಿರಿರಾಜು/ ಡಾ.ರಾಜಶೇಖರ ಮಠಪತಿ (ರಾಗಂ); ಪು: 236 ಬೆ: ರೂ.165;

ಸಂಗೀತ ಸಾಮ್ರಾಟರು
ಲೇ: ಡಾ.ದೊಡ್ಡರಂಗೇಗೌಡ; ಪು: 96 ಬೆ: ರೂ.60; ಈ 8 ಪುಸ್ತಕಗಳ ಪ್ರ: ಕಣ್ವ ಪ್ರಕಾಶನ, ಕಾಲ ಕನಸು, ನಂ.894, ಚಂದ್ರ ಲೇಔಟ್, ಬೆಂಗಳೂರು-72

ಆಸುಪಾಸು

ಲೇ: ಡಾ.ಪ್ರಹ್ಲಾದ ಅಗಸನಕಟ್ಟೆ; ಪು: 96 ಬೆ: ರೂ.60;
 
ಅಸ್ಮಿತೆ
ಲೇ; ಡಾ.ಗೀತಾ ಪ್ರಸಾದ್/ ಡಾ.ಎಸ್. ಪ್ರಸಾದಸ್ವಾಮಿ; ಪು: 168 ಬೆ: ರೂ.100;
ಈ 2 ಪುಸ್ತಕಗಳ ಪ್ರ; ಕಣ್ವ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್, ನಂ.777, ನೆಲ ಮಹಡಿ, 7ನೇ ಕ್ರಾಸ್, 5ನೇ ಮೇನ್, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-40

ಅನ್ನದಾತನ ಅಂಗಳದಲ್ಲಿ
ಲೇ: ಈರಯ್ಯ ಕಿಲ್ಲೇದಾರ; ಪು: 148 ಬೆ: ರೂ.100;

ತತ್ವಮಸಿ
ಮೂಲ: ಸಮಿತ್ರಾ ಮೋತಿಲಾಲ ಹಲವಾಯಿ; ಪು: 88 ಬೆ: ರೂ.60;

ಸಾಹಿತ್ಯ ಮತ್ತು ಚಿತ್ರಕಲೆ
ಲೇ: ಚಂದ್ರಕಾಂತ ಕುಸನೂರ; ಪು: 276 ಬೆ: ರೂ.170; ಈ 3 ಪುಸ್ತಕಗಳ ಪ್ರ; ಕಾಲ ಪ್ರಕಾಶನ, ನಂ.23/ಎ, 2ನೇ ಮಹಡಿ, 10ನೇ ಕ್ರಾಸ್, 1ನೇ ಎನ್ ಬ್ಲಾಕ್, ರಾಜಾಜಿನಗರ, ಬೆಂಗಳೂರು-10

ಮಾತುಕತೆ
(ಹರಟೆಗಳ ಸಂಕಲನ)
ಲೇ: ಶಾಂತಾದೇವಿ ಹಿರೇಮಠ; ಪು: 120 ಬೆ: ರೂ.70; ಪ್ರ; ಕುಕ್ಕೇಶ್ರೀ ಪ್ರಕಾಶನ,  ನಂ.21, ಮಾಚೋಹಳ್ಳಿ ಕಾಲೋನಿ, ವಿಶ್ವನೀಡಂ ಅಂಚೆ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು-91

ಸಂಸ್ಕೃತ ಪಾಠಶಾಲೆಗಳು ಎಲ್ಲಿವೆ? ಹೇಗಿವೆ? ಏನ್ಮಾಡ್ತಿವೆ?
ಸಂ: ಗೂಳೂರು ಚನ್ನವೀರಸ್ವಾಮಿ; ಪು: 116 ಬೆ: ರೂ.50; ಪ್ರ: ಭಾಗ್ಯಶ್ರೀ ಪ್ರಕಾಶನ, ಶ್ರೀ ಸಿದ್ಧಲಿಂಗೇಶ್ವರ ನಿಲಯ, ನಂ.8, 8ನೇ ಅಡ್ಡರಸ್ತೆ, 3ನೇಮುಖ್ಯರಸ್ತೆ, ಹನುಮಂತನಗರ, ಬೆಂಗಳೂರು-19

ವರ್ಣನಾತ್ಮಕ ವಚನ ಪದಕೋಶ
ಡಾ.ಸಂಗಮೇಶ ಸವದತ್ತಿಮಠ; ಪು: 576 ಬೆ: ರೂ.350; ಪ್ರ: ರೂಪರಶ್ಮಿ ಪ್ರಕಾಶನ, ಸನ್ನಿಧಿ, 171, ಕುಮಾರೇಶ್ವರ ನಗರ, ಬೆಳಗಾವಿ ರಸ್ತೆ, ಧಾರವಾಡ
 

ಆಡು ಕಾಯೋ ಹುಡುಗನ ದಿನಚರಿ
(ಅನುಭವ ಕಥನ); ಲೇ: ಟಿ.ಎಸ್.ಗೊರವರ; ಪು: 100 ಬೆ: ರೂ.80;

ದಲಿತ ಹೋರಾಟಗಾರ ಅಯ್ಯನ್‌ಕಾಳಿ
ಮೂಲ: ಚೆಂದರಾಶೇರಿ; ಕನ್ನಡಕ್ಕೆ: ಬಿ.ಸುಜ್ಞಾನಮೂರ್ತಿ; ಪು: 136 ಬೆ: ರೂ.80;
ಉಸ್ರುಬುಂಡೆ
(ಕವಿತೆಗಳು); ಲೇ: ಜ.ನಾ.ತೇಜಶ್ರೀ; ಪು: 98 ಬೆ: ರೂ.80;

ಕವಿತೆಯ ಕನಸು
ಲೇ: ಎಚ್.ಬಿ.ರವೀಂದ್ರ ಸಾಗರ; ಪು: 112 ಬೆ: ರೂ.80;

ಕತೆ ಎಂಬ ಇರಿವ ಈ ಅಲಗು
ಲೇ: ಮಂಜುನಾಥ್‌ಲತಾ; ಪು: 140 ಬೆ: ರೂ.100;
ಈ 5 ಪುಸ್ತಕಗಳ ಪ್ರ; ಪಲ್ಲವ ಪ್ರಕಾಶನ, ಚನ್ನಪಟ್ಟಣ ಅಂಚೆ, ಎಮ್ಮಿಗನೂರು ರಸ್ತೆ, ಬಳ್ಳಾರಿ- 583 113

ಶಿವಾರಾಧನೆ
(ವೀರಶೈವಾನ್ವಯ); ಲೇ: ಡಾ.ಎಂ.ಜಿ.ನಾಗರಾಜ್; ಪು: 246 ಬೆ: ರೂ.125;
ವೀರಶೈವ- ಲಿಂಗಾಯತ
ಸಂ: ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಜುಕ್ತಿಹಿರೇಮಠ/ ಡಾ.ಸಂಗಮೇಶ ಸವದತ್ತಿಮಠ;  ಪು: 352 ಬೆ: ರೂ.250;  ಈ 2 ಪುಸ್ತಕಗಳ ಪ್ರ; ಪ್ರಸಾರಾಂಗ, ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ, ಶ್ರೀಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನಪೀಠ, ಬಾಳೆಹೊನ್ನೂರು- 577 112

ಎಂ.ಎಫ್.ಹುಸೇನ್
ಲೇ: ಎನ್.ಮರಿಶಾಮಾಚಾರ್;  ಪು: 80 ಬೆ: ರೂ.70; ಪ್ರ: ನುಡಿ ಪುಸ್ತಕ, ನಂ.27, 21ನೇ ಮುಖ್ಯರಸ್ತೆ, ಬಿಡಿಎ ಕಾಂಪ್ಲೆಕ್ಸ್ ಎದುರು, ಬನಶಂಕರಿ 2ನೇ ಹಂತ, ಬೆಂಗಳೂರು-70

ಮಾನವ್ಯ ಕವಿ
(ಬಿ.ಎ.ಸನದಿಯವರ ಕಾವ್ಯಾವಲೋಕನ); ಲೇ: ಡಾ.ಗೌರೀಶ ಕಾಯ್ಕಿಣಿ; ಪು: 108 ಬೆ: ರೂ.65;

ಧೀಮತಿಯರು
ಲೇ; ನಾಗಮಣಿ ಎಸ್.ರಾವ್; ಪು: 152 ಬೆ: ರೂ.95;
 
ಸ್ತ್ರೀಪಥ
ಲೇ: ನಾಗಮಣಿ ಎಸ್.ರಾವ್; ಪು: 112 ಬೆ: ರೂ.65;
ಕಮಲಾದೇವಿ ಚಟ್ಟೋಪಾಧ್ಯಾಯ
ಮೂಲ: ಡಾ.ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್; ಕನ್ನಡಕ್ಕೆ: ಡಾ.ಗೀತಾ ಶೆಣೈ; ಪು: 120 ಬೆ: ರೂ.70;
 
ಜನಕಾವ್ಯದೃಷ್ಟಿ
(ಸಾಹಿತ್ಯ ವಿಮರ್ಶೆ)
ಈ 5 ಪುಸ್ತಕಗಳ ಲೇ; ಬಿ.ಎ.ಸನದಿ; ಪು: 88 ಬೆ: ರೂ.55;
ಪ್ರ: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-01

ಭರತಮುನಿ
ಲೇ: ಡಾ.ಎಸ್.ವಿ.ಪ್ರಭಾವತಿ; ಪು: 132 ಬೆ: ರೂ.70; ಪ್ರ: ಸಿವಿಜಿ ಪಬ್ಲಿಕೇಷನ್ಸ್, ನಂ.70, 2ನೇ ಮೇನ್, ಜಬ್ಬಾರ್ ಬ್ಲಾಕ್, ವಯ್ಯಾಲಿಕಾವಲ್, ಬೆಂಗಳೂರು-03

ಹಿರಿಯಣ್ಣ
(ಡಾ.ಅಂಬಳಿಕೆ ಹಿರಿಯಣ್ಣ ಅಭಿನಂದನಾ ಸಂಪುಟ); ಸಂ: ಡಾ.ಬಿ.ಗಣಪತಿ/ ಡಾ.ಎಸ್.ಮೋಹನ್; ಪು: 752 ಬೆ: ರೂ.500; ಪ್ರ: ಅಂಶು ಪ್ರಕಾಶನ, ನಂ.18, ಸಹ್ಯಾದ್ರಿ, ಸದಾಶಿವನಗರ (ಎಂ.ಪಿ.ಪ್ರಕಾಶನಗರ), ಹೊಸಪೇಟೆ

ಗೊಂಚಲು
(ಕವನ ಸಂಕಲನ); ಲೇ: ಜೆ.ಬಿ.ಶಿವಸ್ವಾಮಿ; ಪು: 74 ಬೆ: ರೂ.70;
 
ಮಹಾಮಾತೆ ರಮಾಬಾಯಿ
ಲೇ: ಓ.ರಾಜಣ್ಣ/ ಜೆ.ಬಿ.ಶಿವಸ್ವಾಮಿ; ಪು: 68 ಬೆ: ರೂ.65; ಈ 2ಪುಸ್ತಕಗಳ ಪ್ರ: ಅಕ್ಷತಾ ಪ್ರಕಾಶನ, 34/35, 9ನೇ ಕ್ರಾಸ್, 1ನೇ ಮುಖ್ಯರಸ್ತೆ, ಶ್ರೇಯಸ್ ಕಾಲೋನಿ, 7ನೇ ಘಟ್ಟ, ಜೆ.ಪಿ.ನಗರ, ಬೆಂಗಳೂರು-78

ಚಿಂತನ ಚೈತ್ರ
(ಚಿಂತನ ಲೇಖನಗಳು); ಲೇ; ದೊಡ್ಡಬಸಪ್ಪ ಬಳೂರಗಿ; ಪು: 168 ಬೆ: ರೂ.100; ಪ್ರ: ಪ್ರಭು ಪ್ರಕಾಶನ, ಪ್ರೇಮಕುಂಜ, ಬಸವೇಶ್ವರನಗರ ಕೋರ್ಟ ರಸ್ತೆ, ಶಹಾಪುರ- 585 223, ಯಾದಗಿರಿ ಜಿಲ್ಲೆ

ರಾಮದುರ್ಗಾ ಸಂಸ್ಥಾನ: ವಿಮೋಚನಾ ಹೋರಾಟ
ಲೇ; ಡಾ.ಎ.ಬಿ.ವಗ್ಗರ/ ಎಂ.ಆರ್.ಜರಕುಂಟಿ; ಪು: 144 ಬೆ: ರೂ.80; ಪ್ರ: ಲಡಾಯಿ ಪ್ರಕಾಶನ, ನಂ.21, ಪ್ರಸಾದ್ ಹಾಸ್ಟೆಲ್, ಗದಗ- 582 101

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT