ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವದೀಪ್‌ಗೆ ಮರಣೋತ್ತರ ಅಶೋಕ ಚಕ್ರ

Last Updated 25 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ/ ಶ್ರೀನಗರ (ಪಿಟಿಐ):     ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರ ಗಡಿಯಿಂದ ದೇಶದೊಳಗೆ ನುಸಳಲು ಯತ್ನಿಸಿದ ನಾಲ್ವರು ಭಯೋತ್ಪಾದಕರನ್ನು ಕೊಂದು ಹುತಾತ್ಮರಾದ ಸೇನಾಪಡೆಯ ಯುವ ಲೆಫ್ಟಿನೆಂಟ್ ನವದೀಪ್ ಸಿಂಗ್ ಅವರಿಗೆ ಮರಣೋತ್ತರವಾಗಿ ಅತ್ಯುನ್ನತ ಸೇನಾ ಪ್ರಶಸ್ತಿ `ಅಶೋಕ ಚಕ್ರ~ ನೀಡಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರರ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಮೂವರು ಸೇನಾಧಿಕಾರಿಗಳಿಗೆ ಎರಡನೇ ಅತ್ಯುನ್ನತ ಸೇನಾ ಪ್ರಶಸ್ತಿ `ಕೀರ್ತಿ ಚಕ್ರ~ವನ್ನು ನೀಡಲಾಗಿದೆ.

ಗ್ರೆನೇಡಿಯರ್ಸ್‌ ರೆಜಿಮೆಂಟ್‌ನ ಲೆಫ್ಟಿನೆಂಟ್ ಸುಶೀಲ್ ಖಜೂರಿಯಾ (ಮರೋಣತ್ತರ), 18 ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್ ಲೆಫ್ಟಿನೆಂಟ್ ಕರ್ನಲ್ ಕಮಲದೀಪ್ ಸಿಂಗ್ ಮತ್ತು ರಜಪೂತ್ ರೈಫಲ್ಸ್‌ನ ಅಶುತೋಷ್ ಕುಮಾರ್ ಕೀರ್ತಿಚಕ್ರ ಪಡೆದ ಸೇನಾಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT