ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಪ್ರಕಾಶನ

Last Updated 16 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

* ಅವಳು ನಡೆದಂತೆ...(ಗಜಲ್‌ಗಳು)
ಪು: 
60; ಬೆ: ರೂ. 80
ಲೇ: ಶೂದ್ರ ಶ್ರೀನಿವಾಸ್.
ಪ್ರ: ಲಡಾಯಿ ಪ್ರಕಾಶನ, ನಂ. 21, ಪ್ರಸಾದ್ ಹಾಸ್ಟೆಲ್, ಗದಗ–582101

*ನಿನ್ನೊಳಗ ನೀನಿಲ್ಲ
ಲೇ: ಸುರೇಶ ಹಡಪದ
ಪು: 72;  ಬೆ: ರೂ. 50
ಪ್ರ: ಪವನ ಪ್ರಕಾಶನ, ಮೇಲು ಶಂಕರ ಲಿಂಗೇಶ್ವರ ದೇವಸ್ಥಾನದ ಹತ್ತಿರ, ಬಳಗಾನೂರ, ಸಿಂಧನೂರು ತಾಲ್ಲೂಕು, ರಾಯಚೂರು ಜಿಲ್ಲೆ

* ಪಾಡ್ದನಗಳಲ್ಲಿ ಮೂಡಿಬಂದ ವೀರ ವನಿತೆಯರು
ಲೇ:
ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್
ಪು: 154;  ಬೆ: ರೂ. 120
ಪ್ರ: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಗೋಕುಲಂ ಮೂರನೇ ಹಂತ, ಮೈಸೂರು–02

* ತಲ್ಲಣಿಸದಿರು ಕಂಡ್ಯಾ ತಾಳು ಮನವೇ
ಲೇ:
ಅಶೋಕಪುರಂ ಗೋವಿಂದರಾಜು
ಪು: 390;  ಬೆ: ರೂ. 400
ಪ್ರ: ನಿಜದನಿ ಪ್ರಕಾಶನ, ಸಹಕಾರ ಭವನದ ಸಂಕೀರ್ಣ, ತ್ಯಾಗರಾಜ ರಸ್ತೆ, ಕೆ.ಆರ್. ಮೊಹಲ್ಲಾ, ಮೈಸೂರು–570 024

* ನವಿಲು ಸಾಕಿದ ನವಿಲು (ಮಕ್ಕಳ ಕಾದಂಬರಿ)
ಲೇ: ಹ.ಸ. ಬ್ಯಾಕೋಡ
ಪು: 52; ಬೆ: ರೂ. 55
ಪ್ರ: ಶ್ರೀ ಅಮ್ಮ ಪ್ರಕಾಶನ, ಹೈಜೋನ್ ಲೇಔಟ್, 1ನೇ ಮೇನ್, ಬೋಧನಹೊಸಹಳ್ಳಿ ಗ್ರಾಮ, ಹೊಸಕೋಟೆ ತಾಲ್ಲೂಕು, ಬೆಂಗಳೂರು–67

* ಅರ್ಧಸತ್ಯ
ಲೇ: ರಾ.ಲ. ಪುರುಷೋತ್ತಮ
ಪು: 160; ಬೆ: ರೂ.120
ಪ್ರ: ಪ್ರಣತಿ ಪ್ರಕಾಶನ, ಆಂಜನ್ ಕಾರ್ಡ್ಸ್‌ ಅಣಡ್ ಪ್ರಿಂಟ್ಸ್, ಸಿ.ವಿ. ಕಾಂಪ್ಲೆಕ್ಸ್, ಗಡಿಯಾರ ಕಂಬದ ಹತ್ತಿರ, ದಾವಣಗೆರೆ–577 001

* ಬುದ್ಧನ ಭಿಕ್ಷಾಪಾತ್ರೆ (ಕವನ ಸಂಕಲನ)
ಲೇ: ಡಾ. ಬಸವರಾಜ ಸಾದರ
ಪು: 76; ಬೆ: ರೂ.70
ಪ್ರ: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ, ಜಿ–2, ವಿ.ವಿ. ಹಾಸ್ಟೆಲ್ ಕಾಂಪ್ಲೆಕ್ಸ್, ಸೇಡಂ ರಸ್ತೆ, ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT