‘ಈ ವಿವಾದವನ್ನು ತಮ್ಮ ಕಂಪೆನಿಯೇ ಬಗೆಹರಿಸಿಕೊಳ್ಳಲಿದೆ. ಇದರಿಂದ ರಿಲಯನ್ಸ್ ಕಮ್ಯುನಿಕೇಷನ್ಸ್, ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಮೀಡಿಯಾ ವರ್ಕ್ಸ್ ವ್ಯವಹಾರಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಹೊಸ ಷೇರುಪತ್ರಗಳನ್ನು ಕೊಳ್ಳುವುದಾಗಲಿ, ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಆಲೋಚನೆಯಾಗಲಿ ಸದ್ಯಕ್ಕೆ ಇಲ್ಲ ಎಂದು ಅನಿಲ್ ಹೇಳಿದರು.