ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಲಯದ ಸಂವೇದನಾಶೀಲತೆ

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

“ಅತ್ಯಾಚಾರಕ್ಕೆ ಒಳಗಾದ ಬಾಲಕಿ ಶಾಲೆಗೆ ಬಂದರೆ ಉಳಿದ ಮಕ್ಕಳ ಪೋಷಕರಿಗೆ ಮುಜುಗರವೇ? ಹಾಗಿದ್ದರೆ ಅವರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಲಿ. ಸಣ್ಣ ವಯಸ್ಸಿನಲ್ಲಿ ಇಂಥ ನೋವುಂಡ ಮುಗ್ಧ ಬಾಲಕಿಯೊಬ್ಬಳಿಗೇ ಶಿಕ್ಷಣ ನೀಡಿ”....

ಇವು ಹೈಕೋರ್ಟ್ ನ್ಯಾಯಮೂರ್ತಿ ರಾಮಮೋಹನರೆಡ್ಡಿಯವರ ಮುತ್ತಿನಂತಹ ನುಡಿಗಳು. ಬಾಲಕಿಗೆ ಶಾಲೆಯ ಪ್ರವೇಶ ನೀಡದಿದ್ದಲ್ಲಿ ಶಾಲೆಯ ಮಾನ್ಯತೆಯನ್ನೂ ರದ್ದುಪಡಿಸುವಂತೆ ಆದೇಶ ನೀಡಬೇಕಾಗುತ್ತದೆಂಬ ಎಚ್ಚರಿಕೆಯನ್ನೂ ಅವರು ನೀಡಿರುವುದು ಸ್ತುತ್ಯಾರ್ಹ.
 
`ನ್ಯಾಯದೇವತೆ~ಗೆ ವಂದನೆಗಳು. ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ `ಜೀವಾವಧಿ~ ಶಿಕ್ಷೆ ಜಾರಿಯಾಗಲಿ. ಮುಗ್ಧರ ಶೋಷಣೆ ತಪ್ಪಲಿ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT