ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರೆ ಡೇವಿಡ್ಸ್ ಜಿಂಕೆ

Last Updated 12 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಇದರ ಹೆಸರು ಪೆರೆ ಡೇವಿಡ್ಸ್ ಜಿಂಕೆ. ಉಳಿದ ಜಿಂಕೆಗಳಿಗಿಂತ ಉದ್ದವಾದ ಬಾಲ, ದೊಡ್ಡದಾದ ಗೊರಸುಗಳನ್ನು ಹೊಂದಿರುವ ಈ ಜಿಂಕೆಗಳು ವಿಭಿನ್ನವಾದವು. ಒಂದೂ ಒಂದೂವರೆ ಮೀಟರ್ ಉದ್ದದಗೊರಸುಗಳು ಅವುಗಳಿಗೆ ವಿಶಿಷ್ಟ ಸೌಂದರ್ಯವನ್ನು ನೀಡುತ್ತವೆ.

ಚೀನಾದಲ್ಲಿ ಕಂಡುಬರುತ್ತಿದ್ದ ಈ ಪ್ರಾಣಿಗಳು ಅವ್ಯಾಹತವಾಗಿ ಬೇಟೆಗೆ ಗುರಿಯಾಗಿದ್ದವು. ಅವುಗಳ ಸಂಖ್ಯೆ ಬೆರಳೆಣಿಕೆಯಾಗಿತ್ತು. ಆಗೊಮ್ಮೆ ಚೀನಾ ಪ್ರವಾಸ ಹೋಗಿದ್ದ ಫ್ರಾನ್ಸ್ ರಾಜಕುಮಾರ ಪೆರೆ ಅರ್ಮಾಂಡ್ ಡೇವಿಡ್ ಆ ಪ್ರಾಣಿಯನ್ನು ನೋಡಿ ಅದನ್ನು ಯುರೋಪಿಗೆ ಕೊಂಡೊಯ್ದು ಪೋಷಿಸಿದ. ಅದೇ ಕಾರಣಕ್ಕೆ ಅವುಗಳಿಗೆ ಪೆರೆ ಡೇವಿಡ್ಸ್ ಜಿಂಕೆ ಎಂದು ಹೆಸರು ಬಂತು. ಇದೀಗ ಅವುಗಳ ಸಂಖ್ಯೆ ಕೊಂಚ ಏರಿಕೆಯಾಗಿದ್ದು ವಿಶ್ವದೆಲ್ಲೆಡೆ ಮೃಗಾಲಯಗಳಲ್ಲಿ ಅವುಗಳನ್ನು ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT