ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ ಯುಗಳ

Last Updated 21 ಜೂನ್ 2012, 19:30 IST
ಅಕ್ಷರ ಗಾತ್ರ

ಸುವರ್ಣ ವಾಹಿನಿಯಲ್ಲಿ `ಚೆಲುವಿ~ ಮತ್ತು `ಪಲ್ಲವಿ ಅನುಪಲ್ಲವಿ~ ಎನ್ನುವ ಎರಡು ಹೊಸ ಧಾರಾವಾಹಿಗಳು ಆರಂಭವಾಗುತ್ತಿವೆ. ಜೂನ್ 25ರಿಂದ `ಚೆಲುವಿ~ ಸಂಜೆ 6ಕ್ಕೆ ಪ್ರಸಾರಗೊಳ್ಳಲಿದೆ. `ಪಲ್ಲವಿ ಅನುಪಲ್ಲವಿ~ ಜುಲೈ 2ರಿಂದ ಸಂಜೆ 6.30ಕ್ಕೆ ಪ್ರಸಾರವಾಗಲಿದೆ.

ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಯುವತಿಯೊಬ್ಬಳು, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ತರುಣನನ್ನು ಮದುವೆಯಾಗುತ್ತಾಳೆ. ಆಕೆ ಊರಿನ ಸರಪಂಚರ ಮನೆತನಕ್ಕೆ ಸೊಸೆಯಾಗಿ ಹೋದ ನಂತರ ಎದುರಿಸುವ ಸವಾಲುಗಳ ಕಥೆ `ಚೆಲುವಿ~. ಸಿ.ಎಸ್. ಕಾರ್ತಿಕ್ ನಿರ್ದೇಶಿಸುತ್ತಿರುವ ಈ ಧಾರಾವಾಹಿ ಗ್ರಾಮೀಣ ಸೊಗಡು ಹೊಂದಿದೆಯಂತೆ.

`ಪಲ್ಲವಿ ಅನುಪಲ್ಲವಿ~ ಧಾರಾವಾಹಿ ನಂದಿನಿ ಮತ್ತು ಕಿಶೋರ ಎನ್ನುವ ಯುವ ಜೋಡಿಯ ಬದುಕಿನಲ್ಲಿನ ವಿಧಿಯ ಕಣ್ಣಾಮುಚ್ಚಾಲೆಯ ಕಥೆ ಒಳಗೊಂಡಿದೆ. ಮಧುಸೂದನ್ ಈ ಧಾರಾವಾಹಿಯ ನಿರ್ದೇಶಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT