ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳನಲ್ಲಿ ಗಾಂಧೀಜಿ ಆಕೃತಿ ?

Last Updated 13 ಜೂನ್ 2011, 19:30 IST
ಅಕ್ಷರ ಗಾತ್ರ

ಲಂಡನ್ (ಐಎಎನ್‌ಎಸ್): ಮಂಗಳ ಗ್ರಹದಲ್ಲಿ ಮಹಾತ್ಮ ಗಾಂಧಿಯನ್ನು ಹೋಲುವ ಬೃಹದಾಕೃತಿಯೊಂದಿದೆಯೇ? ಇಟಲಿಯ ಗಗನ ವೀಕ್ಷಕ ಮ್ಯಾಟಿಯೊ ಲಾನಿಯೊ ತಾವು ಇಂತಹದೊಂದು ಆಕೃತಿಯೊಂದನ್ನು ಗಮನಿಸಿದ್ದಾಗಿ ತಿಳಿಸಿದ್ದಾರೆ ಎಂದು `ಡೇಲಿ ಮೇಲ್~ ವರದಿ ಮಾಡಿದೆ.

ಬೋಳು ತಲೆಯ ಆ ಮುಖಾಕೃತಿಯನ್ನು ಹೋಲುವ ಅಸ್ಪಷ್ಟ ಚಿತ್ರದ ಬಗ್ಗೆ ಪ್ರಸ್ತಾಪ ಇದೇ ಮೊದಲ ಸಲ ಕೇಳಿ ಬಂದಿರುವುದೂ ಅಲ್ಲ. 1976ರ ಜುಲೈನಲ್ಲಿ ಅಮೆರಿಕದ ವೈಕಿಂಗ್-1 ತೆಗೆದ ಚಿತ್ರದಲ್ಲಿ ಕೂಡಾ ಮಂಗಳ ಗ್ರಹದ ಮೇಲೆ ಇಂತಹದೇ ಮುಖವನ್ನು ಹೋಲುವ ಆಕೃತಿಯೊಂದು ಕಂಡು ಬಂದಿತ್ತು.

2010ರಲ್ಲಿ `ನಾಸಾ~ ಮತ್ತೆ ಆ ಆಕೃತಿಯ ಬಗ್ಗೆ  ಸೂಕ್ಷ್ಮವಾಗಿ ಗಮನಿಸಿದ್ದು, `ಬೇರೇನೂ ಅಲ್ಲ, ಅದೊಂದು ಬೆಟ್ಟ ಅಷ್ಟೇ~ ಎಂದು ಸ್ಪಷ್ಟ ಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT