ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ನೃತ್ಯೋತ್ಸವ

Last Updated 25 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಪೊನ್ನಯ್ಯ ಲಲಿತಕಲಾ ಅಕಾಡೆಮಿ: ಗುರು ಕಿಟ್ಟಪ್ಪ ಪಿಳ್ಳೈ ಸ್ಮರಣಾರ್ಥ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಯುವ ನೃತ್ಯೋತ್ಸವ. ಭಾನುವಾರ ಸಂಜೆ 5.15ರಿಂದ ಸುರಭಿ ಎಂ ಭಾರದ್ವಾಜ್ (ಗುರು: ತುಮಕೂರು ಕೆ. ರಾಮಣ್ಣ), ನೃತ್ಯಾ ಪಿಳ್ಳೈ (ಗುರು: ಜಯಕಮಲ ಪಾಂಡ್ಯನ್), ಜಿ. ಅನುಶಾ (ಗುರು: ಲಲಿತಾ ಶ್ರೀನಿವಾಸನ್) ಅವರಿಂದ ನೃತ್ಯ. ಅತಿಥಿ: ಮಹದೇವಯ್ಯ, ಜಿ.ರಾಜನಾರಾಯಣನ್. ಸೋಮವಾರ ಸಂಜೆ 6.15ರಿಂದ ವಿದ್ಯಾಪದ್ಮಂ ಎಸ್. (ಗುರು: ಸಂಧ್ಯಾ ಕಿರಣ್ ಮತ್ತು ಕಿರಣ್ ಸುಬ್ರಹ್ಮಣ್ಯ), ದಿವ್ಯಾ ಪ್ರಭಾಕರ್ (ರೇವತಿ ಪ್ರಭಾಕರ್) ನೃತ್ಯ. ಅತಿಥಿ: ಡಾ. ಸುಮಾ ಸುಧೀಂದ್ರ

ಸ್ಥಳ: ಪದ್ಮಿನಿರಾವ್ ಪರಂಪರಾ ಕಲೆ ಮತ್ತು ಸಂಸ್ಕೃತಿ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, 8ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ಬನಶಂಕರಿ 3ನೇ ಸ್ಟೇಜ್, 3ನೇ ಫೇಸ್, ಚನ್ನಮ್ಮನಕೆರೆ ಅಚ್ಚುಕಟ್ಟು. ಮಾಹಿತಿಗೆ: 93438 35609.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT