ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿಲ್ದಾಣದಲ್ಲಿ ಜಿಪಿಆರ್‌ಎಸ್ ಟ್ಯಾಕ್ಸಿ ಸೌಲಭ್ಯ ಆರಂಭ

Last Updated 13 ಫೆಬ್ರುವರಿ 2012, 20:00 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ಇಲಾಖೆಯು ಕಾರ್‌ಜೋನ್‌ರೆಂಟ್ ಸಂಸ್ಥೆಯ ಸಹಯೋಗದೊಂದಿಗೆ ನಗರ ರೈಲು ನಿಲ್ದಾಣದಲ್ಲಿ ಜಿಪಿಆರ್‌ಎಸ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ಸೋಮವಾರ ಆರಂಭಿಸಿತು.

ಪ್ರಯಾಣಿಕರು ನಗರ ರೈಲು ನಿಲ್ದಾಣದಿಂದ 43434343 ಈ ಸಂಖ್ಯೆಗೆ ಕರೆ ಮಾಡಿ ಟ್ಯಾಕ್ಸಿಯನ್ನು ಮತ್ತು ತಲುಪುವ ಸ್ಥಳವನ್ನು ಮುಂಗಡವಾಗಿ ನೋಂದಾಯಿಸಿಕೊಳ್ಳಬಹುದು.

ಈ ಅತ್ಯಾಧುನಿಕ  ಸೌಲಭ್ಯವು ಪ್ರಯಾಣಿಕರನ್ನು ಸೂಕ್ತ ಸ್ಥಳಕ್ಕೆ ನಿಗದಿತ ಸಮಯದಲ್ಲಿ ತಲುಪಿಸುವಲ್ಲಿ ಸಹಕಾರಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT