ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲ್ಯಾಂಕೊ ಟಾಂಜೋರ್‌ಗೆ ಸುರಕ್ಷತಾ ಮಂಡಳಿ ಪ್ರಶಸ್ತಿ

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಲ್ಯಾಂಕೊ ಇನ್ಫ್ರಾಟೆಕ್ ಲಿ., ತಮಿಳುನಾಡಿನಲ್ಲಿ ಹೊಂದಿರುವ ೧೨೦ ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರಕ್ಕೆ ಬ್ರಿಟಿಷ್‌ ಸುರಕ್ಷತಾ ಮಂಡಳಿ ಯಿಂದ ‘ಸೋರ್ಡ್ ಆಫ್ ಹಾನರ್’ ಪ್ರಶಸ್ತಿ ದೊರೆತಿದೆ.

ಮೂಲಸೌಕರ್ಯ ವಲಯದ ಲ್ಯಾಂಕೊ, ಐದು ಘಟಕಗ ಳಲ್ಲಿ ೪,೩೫೦ ಮಂದಿಗೆ ಉದ್ಯೋಗಾವ ಕಾಶ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT