ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪ್ರೊ ತೆಕ್ಕೆಗೆ ವ್ಯಾಕ್ಸ್‌ಸನ್ಸ್

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಿಂಗಪುರ ಮೂಲದ `ಎಫ್‌ಎಂಸಿಜಿ'  ಕಂಪೆನಿ ಎಲ್.ಡಿ ವ್ಯಾಕ್ಸ್‌ಸನ್ಸ್ ಸಮೂಹವನ್ನು ದೇಶದ ಪ್ರಮುಖ ಐ.ಟಿ ಕಂಪೆನಿ ವಿಪ್ರೊರೂ.790 ಕೋಟಿಗೆ ಸ್ವಾಧೀನಪಡಿಸಿಕೊಂಡಿದೆ.

ವ್ಯಾಕ್ಸ್‌ಸನ್ಸ್ ಸಮೂಹದ ಸಂಪೂರ್ಣ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಈ ಒಪ್ಪಂದ ಪ್ರಕ್ರಿಯೆ 60 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ವಿಪ್ರೊ ಪ್ರಕಟಣೆ ತಿಳಿಸಿದೆ. ವ್ಯಾಕ್ಸ್‌ಸನ್ಸ್ ಸಮೂಹ  `ಬಯೊ ಎಸೆನ್ಸ್  ಮತ್ತು ಜಿನ್‌ವೇರಾ ಎಂಬ ಎರಡು ಬ್ರಾಂಡ್‌ಗಳನ್ನು ಮಾರಾಟ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT