ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 13-2-1962

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಜಿನೀವಾದಲ್ಲಿ 18 ರಾಷ್ಟ್ರಗಳ ಶೃಂಗಸಭೆಗೆ ಖ್ರುಶ್ಚೋವ್ ಸಲಹೆ
ವಾಷಿಂಗ್‌ಟನ್, ಫೆ. 12
- ಮಾರ್ಚಿ 14 ರಂದು ಜಿನೀವಾದಲ್ಲಿ ನಿಶ್ಶಸ್ತ್ರೀಕರಣ ಸಮ್ಮೇಳನ ಸಮಾವೇಶವಾಗುವಾಗ, 18 ರಾಷ್ಟ್ರಗಳ ಶೃಂಗಸಭೆಯೂ ಆರಂಭವಾಗಲೆಂದು ಸೋವಿಯತ್ ಪ್ರಧಾನಮಂತ್ರಿ ನಿಕಿಟಾ ಖ್ರುಶ್ಚೋವ್ ಸಲಹೆ ಮಾಡಿದ್ದಾರೆಂದು ಭಾನುವಾರ ರಾತ್ರಿ ಇಲ್ಲಿ ವರದಿಯಾಗಿದೆ.

`ಯೋಜನೆಗೆ ವಿದೇಶಿ ನೆರವು ಪಡೆಯಲು ಕಷ್ಟವಾಗದು~
ಬೆಂಗಳೂರು, ಫೆ. 12
- ದೇಶದ 3ನೇ ಪಂಚವಾರ್ಷಿಕ ಯೋಜನೆ ಕಾರ್ಯಗತಗೊಳಿಸಲು ಬೇಕಾಗುವ, 2500 ಕೋಟಿ ರೂ ವಿದೇಶೀ ನೆರವು ಪಡೆಯುವುದು ಕಷ್ಟವಾಗದೆಂದು, ರಿಸರ್ವ್ ಬ್ಯಾಂಕ್ ಗವರ್ನರ್ ಶ್ರಿ ಎಚ್.ವಿ.ಆರ್. ಅಯ್ಯಂಗಾರ್ ಇಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT