ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ವಾಷ್: ಫೈನಲ್‌ಗೆ ಭಾರತ

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಚೆನ್ನೈ ಓಪನ್ ಜೂನಿಯರ್ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದಾರೆ. ಭಾರತ ಸೆಮಿಫೈನಲ್‌ನಲ್ಲಿ 2-1ರಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿದರು.

ಆತಿಥೇಯ ತಂಡದ ರಮಿತ್ ಟಂಡನ್ ನಿರ್ಣಾಯಕ ಪಂದ್ಯದಲ್ಲಿ 11-5, 6-11, 11-2, 14-12 ರಲ್ಲಿ ಜೆಫ್ರಿ ಡೆಮಾಂಟ್ ಅವರನ್ನು ಸೋಲಿಸಿದರು.

ಇದಕ್ಕೂ ಮೊದಲು ದೀಪಿಕಾ ಪಳ್ಳಿಕಲ್ ಅವರು 11-3, 11-3, 11-5ರಲ್ಲಿ ಚ್ಲೊಯೆ ಮೆಸಿಕ್ ಅವರನ್ನು ಸುಲಭವಾಗಿ ಪರಾಭವ ಗೊಳಿಸಿದ್ದರು.

ಆದರೆ ಎರಡನೇ ಪಂದ್ಯದಲ್ಲಿ ರವಿ ದೀಕ್ಷಿತ್ 6-11, 11-6, 6-11, 7-11ರಲ್ಲಿ ಲುಕಾಸ್ ಎದುರು ಸೋಲು ಕಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT