ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡಗು ಮೇಲೆತ್ತುವ ಕಾರ್ಯ ಪೂರ್ಣ

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಗಿಗ್ಲಿಯೊ ದ್ವೀಪ (ಇಟಲಿ), (ಎಪಿ): ಸಮುದ್ರದಲ್ಲಿ ಒಂದೂವರೆ ವರ್ಷದಿಂದ ಭಾಗಶಃ ಮುಳುಗಿದ್ದ ಕೋಸ್ಟಾ ಕಾಂಕಾರ್ಡಿಯಾ ಹಡಗನ್ನು ಮಂಗಳವಾರ ಬೆಳಿಗ್ಗೆ ಎತ್ತಿ ಸರಿಯಾಗಿ ನಿಲ್ಲಿಸಲಾಯಿತು.

ಸೋಮವಾರದಿಂದ ಈ ಕಾರ್ಯ ನಡೆದಿತ್ತು. ಪ್ರಯಾಣಿಕರ ಹಡಗೊಂದನ್ನು ರಕ್ಷಿಸುವ ವಿಶ್ವದ ಅತ್ಯಂತ ದುಬಾರಿ ಕಾರ್ಯಾಚರಣೆ ಇದಾಗಿತ್ತು. ಸತತ 19 ತಾಸುಗಳ ಪ್ರಯತ್ನದ ಮೂಲಕ ಹಡಗನ್ನು ಮೇಲಕ್ಕೆ ಎತ್ತಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT