ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗರಿಗೆ ನೋವಾ ಚಿಕಿತ್ಸೆ

Last Updated 12 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಹೆಸರಾಂತ ಡೇ ಕೇರ್ ಮಲ್ಪಿ ಸ್ಪೆಷಾಲಿಟಿ ಆರೋಗ್ಯ ಕೇಂದ್ರಗಳ ಸರಣಿ `ನೋವಾ ಮೆಡಿಕಲ್ ಸೆಂಟರ್~ ದ್ಯಾವರಹಳ್ಳಿ ಗ್ರಾಮದ ಮಹಿಳೆಯರಿಗಾಗಿ ಸುರಭಿ ಎಲ್‌ಟಿಕೆ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಿತ್ತು.

ರಕ್ತಹೀನತೆ, ಮಧುಮೇಹ ಅಥವಾ ಇತರ ಯಾವುದಾದರೂ ಕಾಯಿಲೆಗಳು ಇದೆಯೇ ಅಥವಾ ಬರುವ ಅಪಾಯವಿದೆಯೇ ಎಂದು ತಿಳಿಯಲು ಇಲ್ಲಿ ಉಚಿತ ರಕ್ತ ಪರೀಕ್ಷೆ ಮತ್ತು ಮಾಡಲಾಯಿತು. ಕಾಯಿಲೆಗಳು ಪತ್ತೆಯಾದ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಳಿಗಾಗಿ ನೋವಾ ವೈದ್ಯಕೀಯ ಕೇಂದ್ರಗಳಿಗೆ ಕಳುಹಿಸಲಾಯಿತು.

ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆ ಮಾಡುವುದು, ಕಾಯಿಲೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ಶಿಬಿರದ ಉದ್ದೇಶ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT