ಕಂದಕ ಮುಚ್ಚಿ ಅನಾಹುತ ತಪ್ಪಿಸಿ
ಹೊಸೂರು ಮುಖ್ಯರಸ್ತೆಯ ಧರ್ಮಾರಾಂ ಅಂಚೆ ಕಚೇರಿಯ ಪಕ್ಕದ ಮಹಿಳಾ ಆರ್ವಿಟಿಐ ಮುಂಭಾಗದ ರಸ್ತೆಯಲ್ಲಿ ಸುಮಾರು ಅರ್ಧ ಅಡಿಗಿಂತಲೂ ಅಗಲವಾದ ಒಂದು ಕಂದಕವಿದೆ. ಭಾರಿ ವಾಹನಗಳ ಸಂಚಾರದಿಂದಾಗಿ ದಿನೇ ದಿನೆ ಇದು ಇನ್ನಷ್ಟು ಹೆಚ್ಚು ಆಳವಾಗುತ್ತಿದೆ.Last Updated 2 ಸೆಪ್ಟೆಂಬರ್ 2013, 19:59 IST