ಜಿಂಬಾಬ್ವೆ ಸಡಗರ ಅಲ್ಪಾಯುವೇ?
ಜಿಂಬಾಬ್ವೆ ರಾಜಧಾನಿ ಹರಾರೆಯಲ್ಲಿ ಕಳೆದ ಶನಿವಾರ ಮುಗಾಬೆ ಮತ್ತು ಅವರ ಪತ್ನಿ ಗ್ರೇಸ್ ಪದಚ್ಯುತಿಗೆ ಒತ್ತಾಯಿಸಿದ ಜನಸಾಗರವಲ್ಲ ಅದು. ದೇಶಾಂತರಗೊಂಡು ನೆರೆಯ ಮೊಜಾಂಬಿಕ್ ಅನ್ನು ಪ್ರಧಾನ ನೆಲೆಯಾಗಿಸಿಕೊಂಡಿದ್ದ ಮುಗಾಬೆ 1980ರ ಜನವರಿಯಲ್ಲಿ ತವರು ನಾಡಿಗೆ ಹಿಂದಿರುಗಿದ ಸಂದರ್ಭದಲ್ಲಿ ಸಡಗರದಿಂದ ನೆರೆದಿದ್ದ 1.5 ಲಕ್ಷದಷ್ಟಿದ್ದ ಜನಸ್ತೋಮ ಅದು.Last Updated 25 ನವೆಂಬರ್ 2017, 19:30 IST